ಈ ಕ್ಷಣದ ಸುದ್ದಿ

ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಭಾಗವಾಗಿ ಹೊರಡುವ ಕನ್ನಡ ರಥಕ್ಕೆ ಸೆಪ್ಟಂಬರ್ 22ರಂದು ಸಿದ್ದಾಪುರದಲ್ಲಿ ಚಾಲನೆ

ಮಂಡ್ಯದಲ್ಲಿ ಡಿಸೆಂಬರ್ 20, 21, 22 ರಂದು ನಡೆಯುತ್ತಿರುವ 87ನೇ ಅಖಿಲ ಭಾರತ  ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ರಾಜ್ಯಾದ್ಯಂತ ಕನ್ನಡದ  ರಥ ಸಂಚರಿಸಲಿದ್ದು ಈ ಕನ್ನಡದ ರಥಕ್ಕೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನ ಗಿರಿಯಲ್ಲಿರುವ ಭುವನೇಶ್ವರಿ  ದೇವಿಯ ಸನ್ನಿಧಿಯಲ್ಲಿ ಸೆಪ್ಟೆಂಬರ್ 22ರಂದು ಚಾಲನೆ ನೀಡಲಾಗುವುದು ಎಂದು […]

ಈ ಕ್ಷಣದ ಸುದ್ದಿ

ಕವಿವಿ ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಡಾ. ಒಕ್ಕುಂದ

ದಾಂಡೇಲಿ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಿಂಡಿಕೇಟ್ ಸದಸ್ಯರಾಗಿ ಹಾಗೂ ಅಕಾಡೆಮಿ ಕೌನ್ಸಿಲ್ ಸದಸ್ಯರನ್ನಾಗಿ ದಾಂಡೇಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಡಿ. ಒಕ್ಕುಂದ ಅವರನ್ನು ನೇಮಕ ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಪ್ರಾಚಾರ್ಯರ ಸೇವಾ ಹಿರಿತನದ ಆಧಾರದ ಮೇಲೆ ಈ ನಾಮ ನಿರ್ದೇಶನ […]

ಈ ಕ್ಷಣದ ಸುದ್ದಿ

ಶಿಕ್ಷಣ ಇಲಾಖೆಯ ಮಹಾನ್ ಸಾಧಕ ರವೀಂದ್ರ ಆರ್.ಡಿ.ಯವರ ಮಡಿಲಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ

ಪ್ರತಿಯೊಬ್ಬ ಶಿಕ್ಷಕರಿಗೂ ಮಾದರಿ ಇವರ ಸೇವೆ-ಸಾಧನೆ ಏಳು-ಬೆಳಕಿದೆ ನಿನ್ನ ಪಾಲಿಗೆ ನಿಲ್ಲು-ಶಕ್ತಿ ಇದೆ ನಿನ್ನ ಕಾಲಿಗೆ ಎತ್ತು -ತಾಕತ್ತಿದೆ ನಿನ್ನ ಕೈಗೆ ಮಾತಾಡು- ಧ್ವನಿ ಇದೆ ನಿನ್ನ ಕೊರಳಿಗೆ –ಕವಿ ವಿಷ್ಣು ನಾಯ್ಕ ರವರ ಕವನದ ಒಂದೊಂದು ಅಕ್ಷರವನ್ನು ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಪ್ರತಿ ಶಿಕ್ಷಕರಿಗೆ ಮಾರ್ಗದರ್ಶನ ನೀಡುವುದರ […]

ಈ ಕ್ಷಣದ ಸುದ್ದಿ

ತವರು ಮನೆಗೆ ಬಂದ ಹಿರಿಮಗಳು ಗೌರಮ್ಮ

“ಅಣ್ಣಾ ಚೌತಿ ಹಬ್ಬಕ್ಕೆ ಯಾವಾಗ ಕರ್ಯಾಕ ಬರತೀಯಾ? ಬರೋಕಿಂತ ಮುಂಚೆ ಎರಡು ದಿನ ಮೊದಲೇ ಪೋನ್ ಮಾಡಿಕೊಂಡು ಬಾ. ಯಾಕೆಂದರೆ ನಾವಿಬ್ರೂ ಗದ್ದೆ,ತೋಟಕ್ಕೋ, ಮುರಿಯಾಳ ಕೆಲಸಕ್ಕೆ ಅಂತಾ ಹೋದರೆ ನೀ ಬಂದ್ರೆ ‘ಬಾಗಣ್ಣ ಬೀಗಣ್ಣ’ ! ತಿಳಿತಾ ?” ಎಂದು ಮದುವೆಯಾಗಿ ಗಂಎನ ಮನಗೆ ಹೋದ ಗ್ರಹಿಣಿಯರು ತಮ್ಮ […]

ಈ ಕ್ಷಣದ ಸುದ್ದಿ

ಶಾರದಾ ಎಂ. ನಾಯ್ಕರ ಮುಡಿಗೇರಿದ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಯ ಗರಿ

ಶಾಲೆ ಎಂದರೆ ಬದುಕಿನ ಒಂದು ಭಾಗವಾಗಿ ಮಕ್ಕಳೊಂದಿಗೆ ಮಕ್ಕಳಾಗಿ ಅವರು ಇಷ್ಟಪಡುವ ಕಲಿಕೆಯನ್ನು ಕಷ್ಟಪಡದೆ ಸ್ವೀಕರಿಸುವ ಹಾಗೆ ಎಲ್ಲಾ ಮಕ್ಕಳನ್ನು ತನ್ನ ಮಕ್ಕಳಂತೆ ಪ್ರೀತಿಸಿ ಸಹಜವಾದ ಕಲಿಕೆಯೊಂದಿಗೆ ಸಾರ್ಥಕ ಬದುಕನ್ನು ಕಂಡುಕೊಂಡ ಶಾರದಾ ಮಾರಿ ನಾಯ್ಕ ರವರಿಗೆ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಬಂದಿರುವುದು […]

ಈ ಕ್ಷಣದ ಸುದ್ದಿ

ಮಂಕಿಮಡಿ ಶಾಲೆಯ ಉದಯ ನಾಯ್ಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ

ಮನಸು ಮುಖಮಲ್ಲುಪ್ರತಿಭೆ ಅಭಿಜಾತಮುಟ್ಟಿದರೆ ಮುದುಡಿಕೊಂಬಪತ್ವರ್ತೆಗಿಡವೀತಅಭ್ಯಾಸಗಳ ಅಣ್ಣ ನಿತ್ಯಗುಣ ಸಂಪನ್ನಯಾವುದಕ್ಕೂ ಒಲ್ಲೆಂದುತಲೆಯಾಡಿಸದ ಹಿರಿಯಣ್ಣ! ಹಿಡಿದ ಕೆಲಸದಲ್ಲಿ ಏಕಾಗ್ರತೆ, ಅಕಳಂಕ ಮನಸ್ಸು, ಅಗತ್ಯಕ್ಕೆ ತಕ್ಕ ವಿನಯ, ಅಜಾತಶತ್ರು, ಉಜ್ಜಿ ನೋಡಿದಷ್ಟು ಸುಖ ಕೊಡುವ ಶ್ರೀಗಂಧದ ಚಕ್ಕೆಯಂತೆ ಹಿತ-ಮಿತ ಭಾಷೆ, ಮೌನ ಸಂಘಟನೆಯ ಮೂಲಕ, ಪ್ರಚಾರ ಪ್ರಸಿದ್ಧಿ ಬಯಸದ ಕಾಯಕಯೋಗಿ, ಧ್ವನಿ ಮೆದು, […]

ಈ ಕ್ಷಣದ ಸುದ್ದಿ

ಮಹಿಳೆಯರೂ ಸೇರಿ 72 ಜನರಿಂದ ಸ್ವಯಂಪ್ರೇರಿತ ರಕ್ತದಾನ

ದಾಂಡೇಲಿ : ಕೆನರಾ ವೆಲ್ಫೇರ್ ಟ್ರಸ್ಟ್ ಬಿ. ಎಡ್. ಕಾಲೇಜು ದಾಂಡೇಲಿ, ಇನ್ನರ್ ವೀಲ್ ಕ್ಲಬ್ ದಾಂಡೇಲಿ, ಶ್ರೀಗಂಧ ಟ್ರಸ್ಟ್ ದಾಂಡೇಲಿ, ಪ್ರೇಮ ಬಿಂದು ರಕ್ತ ನಿಧಿ ಕೇಂದ್ರ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಜನತಾ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿತು. ಒಟ್ಟು […]

ಈ ಕ್ಷಣದ ಸುದ್ದಿ

ಉಳ್ಳವರು ಉಚಿತ ಯೋಜನೆ ಬಯಸಬಾರದು – ದೇಶಪಾಂಡೆ

ದಾಂಡೇಲಿಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಕಾರ್ಯಾಲಯ ಉದ್ಘಾಟನೆ ದಾಂಡೇಲಿ : ಕಾಂಗ್ರೆಸ್ ಸರಕಾರ ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದಂತೆ ಪಂಚ ಗ್ಯಾರಂಟಿ ಗಳನ್ನು ಜನತೆಗೆ  ಉಚಿತವಾಗಿ ನೀಡುತ್ತಿದೆ. ಇದರಿಂದ ಸಾಕಷ್ಟು ಬಡವರಿಗೆ ಅನುಕೂಲವಾಗಿದೆ. ಅದರೆ ಉಳ್ಳವರು ಉಚಿತ ಯೋಜನೆಗಳನ್ನು  ಬಯಸಬಾರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ […]

ಈ ಕ್ಷಣದ ಸುದ್ದಿ

ಬಹುಮುಖ ಪ್ರತಿಭೆಯ ಜಿ.ಆರ್.ತಾಂಡೇಲರಿಗೆ ಒಲಿದ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ

ಅಂಕೋಲಾ ತಾಲೂಕಿನ ಕೆನರಾ ವೆಲಫೇರ್ ಟ್ರಸ್ಟಿನ ಪಿ.ಎಮ್. ಹೈಸ್ಕೂಲಿನಲ್ಲಿ ಶಿಕ್ಷಕರಾಗಿ, ಎನ್.ಸಿ.ಸಿ. ಕಮಾಂಡರ್ ಆಗಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಜಿ.ಆರ್.ತಾಂಡೇಲರಿಗೆ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಒಲಿದು ಬಂದಿರುವುದು ಅವರ ಬಹುಮುಖ ಪ್ರತಿಭೆಗೆ ಸಂದ ಗೌರವವಾಗಿದೆ. ರಾಷ್ಟೀಯ ಶಿಕ್ಷಕರ ದಿನಾಚರಣೆಯ ನಿಮಿತ್ತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ […]

ಈ ಕ್ಷಣದ ಸುದ್ದಿ

ಶಿರಸಿಯಲ್ಲಿ ನವೆಂಬರ್ ಮೊದಲ ವಾರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಉತ್ತರ ಕನ್ನಡ ಜಿಲ್ಲಾ 24 ನೇ ಕನ್ನಡ ಸಾಹಿತ್ಯ ಸಮ್ಮೇಳನ ನವೆಂಬರ ಮೊದಲ ವಾರದಲ್ಲಿ ಶಿರಸಿಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವವರು ಅವರು ಕಸಾಪ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಶಿರಸಿ, ಸಿದ್ದಾಪುರ, ಮುಂಡಗೋಡ […]