ಫೀಚರ್

ದಾಂಡೇಲಿಯ ವಕೀಲನಿಗೆ ಕೊರೊನಾ: ಖಾಸಗಿ ಆಸ್ಪತ್ರೆ, ಲ್ಯಾಬ್, ಮೆಡಿಕಲ್ ಸ್ಟೋರ್ ಗಳು ಸೀಲ್ ಡೌನ್

ದಾಂಡೇಲಿಯ ವಕೀಲನೋರ್ವನಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದು, ಆ ಸಂಬಂಧ ಆತ ಚಿಕಿತ್ಸೆ ಪಡೆದಿದ್ದ ನಗರದ ಖಾಸಗಿ ವೈದ್ಯರ ಕ್ಲಿನಿಕ್ ಹಾಗೂ ಮತ್ತೊಂದು ನರ್ಸಿಂಗ್ ಹೋಮ್ ನ್ನು ಸೀಲ್ ಡೌನ್ ಮಾಡಲಾಗಿದೆ. ನಗರದ ಫೋರ್ಟಿಂಥ್ ಬ್ಲಾಕ್ ನಿವಾಸಿಯಾಗಿರುವ ನ್ಯಾಯವಾದಿಯೋರ್ವರು ಜ್ವರ ಬಂದು ಜೆ.ಎನ್ ರಸ್ತೆಯ ಖಾಸಗಿ ವೈದ್ಯರಲ್ಲಿ ಔಷಧೋಪಚಾರ ಪಡೆದುಕೊಳ್ಳುತ್ತಿದ್ದರು. […]

ಫೀಚರ್

ದಾಂಡೇಲಿಯಲ್ಲಿ ಮಂಗಳವಾರ ಮತ್ತೊಂದು ಕೊರೊನಾ: ಜಿಲ್ಲೆಯಲ್ಲಿ 33 ಪ್ರಕರಣ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 33 ಕೊರೊನಾ ಪಾದಿಟಿವ್ ಪ್ರಕರಣ ದೃಢವಾಗಿದ್ದು, ಇದರಲ್ಲಿ ದಾಂಡೇಲಿಯದ್ದೂ ಒಂದು ಪ್ರಕರಣ ಸೇರಿದೆ. ನಗರದ ಹಳಿಯಾಳ ರಸ್ತೆಯ ಅಲೈಡ ಏರಿಯಾದ ವ್ಯಕ್ತಿಯಲ್ಲಿ ಕೊರೊನಾ ಸೊಂಕು ದೃಢವಾಗಿರುವ ಮಾಹಿತಿ ಲಭ್ಯವಾಗಿದ್ದು, ಈತ ಗದಗದಿಂದ ಸೋಂಕಿತ ತಾಯಿ ಮಗುವನ್ನು ತನ್ನ ಖಾಸಗಿ ವಾಹನದಲ್ಲಿ ಕರೆತಂದಿದ್ದ ಸೋಂಕಿತ […]

ಫೀಚರ್

ದಾಂಡೇಲಿಯಲ್ಲಿ 500 ರ ಗಡಿ ದಾಟಿದ ಹಳದಿ ಕಾಮಾಲೆ ಪೀಡಿತರು: ಆತಂಕದಲ್ಲಿ ಸಾರ್ವಜನಿಕರು

ದಾಂಡೇಲಿ:  ನಗರದಲ್ಲಿ ದಿನದಿಂದ ದಿನಕ್ಕೆ ಹಳದಿ ಕಾಮಾಲೆಯ ಸೋಂಕು ಹೆಚ್ಚುತ್ತಿದ್ದು,  ಇಲಾಖಾ ವರದಿಯ ಪ್ರಕಾರವೇ ರವಿವಾರದವರೆಗೆ ದಾಂಡೇಲಿಯಲ್ಲಿ ಕಾಮಾಲೆ ಪೀಡಿತರ ಸಂಖ್ಯೆ  500ರ ಗಡಿಯನ್ನು ದಾಟಿದೆ.  ಇದು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ.           ಕಳೆದೊಂದು ತಿಂಗಳಿನಿಂದ ದಾಂಡೇಲಿಯಲ್ಲಿ ಕಾಮಾಲೆಯ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಮಾದ್ಯಮಗಳು ವರದಿ […]

ದಾಂಡೇಲಿ

ಸೀಲ್‌ಡೌನ್‌ ಆದ ದಾಂಡೇಲಿಯ ಇ.ಎಸ್.ಐ. ಆಸ್ಪತ್ರೆ

  ದಾಂಡೇಲಿ: ಇಲ್ಲಿಯ ಬಸವೇಶ್ವರ ನಗರದ ಕೊರೊನಾ ಸೊಂಕಿತ ಮಹಿಳೆಯ ಪತಿ ಕಾರ್ಮಿಕರ ವಿಮಾ ಆಸ್ಪತ್ರೆ (ಇ.ಎಸ್.ಐ) ಯಲ್ಲಿ ಗುಮಾಸ್ತನಾಗಿದ್ದ ಕಾರಣಕ್ಕೆ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ರವಿವಾರ ಬಸವೇಶ್ವರ ನಗರದ ಗರ್ಬಿಣಿ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢವಾಗಿತ್ತು. ಕೊರೊನಾ ಸೋಂಕಿತ  25 ವರ್ಷ  ಗರ್ಬಿಣಿಯ ಪತಿ ನಗರದ ಕಾರ್ಮಿಕರ […]

ದಾಂಡೇಲಿ

ತೈಲ ಬೆಲೆ ಏರಿಕೆ ಖಂಡಿಸಿ ದಾಂಡೇಲಿ ಕಾಂಗ್ರೆಸ್ ಪ್ರತಿಭಟನೆ: ರಾಷ್ಟ್ರಪತಿಗಳಿಗೆ ಮನವಿ

ದಾಂಡೇಲಿ:  ಕೊವಿಡ್ 19 ನಂತಹ ಸಂಕಷ್ಠದ ಸಮಯದಲ್ಲಿಯೂ ಕೇಂದ್ರ ಸರಕಾರ ಪೆಟ್ರೋಲ್, ಡೀಸೈಲ್ ಬೆಲೆಯನ್ನು ಹೆಚ್ಚಿಸಿ ಜನ ಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದೆ ಎಂದು ಆಕ್ಷೇಪಿಸಿ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ನಗರಸಭೆ ಕಾರ್ಯಲಯದೆದುರು ಪ್ರತಿಭಟನೆ ನಡೆಯಿತು.      ಸರಕಾರದ ತೈಲ ಬೆಲೆ ಏರಿಕೆಯ ನಡೆಯನ್ನು ಖಂಡಿಸಿ […]

ಫೀಚರ್

ದಾಂಡೇಲಿಯ ಗರ್ಭಿಣಿ ಹಾಗೂ ಚಾಲಕನಲ್ಲಿ ಕೊರೊನಾ ಪಾಸಿಟಿವ್….

ದಾಂಡೇಲಿ: ದಾಂಡೇಲಿಯ ಬಸವೇಶ್ವರ ನಗರದ 25 ವರ್ಷದ ಗರ್ಭಿಣಿ ಮಹಿಳೆ ಹಾಗೂ ಹಳಿಯಾಳ ರಸ್ತೆ ಅಲೈಡ ಏರಿಯಾದ 50 ವರ್ಷದ ಚಾಲಕನಲ್ಲಿ ಭಾನುವಾರ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಬಸವೇಶ್ವರ ನಗರದ ಮಹಿಳೆ ಚಿಕುತ್ಸೆಗೆಂದು ಧಾರವಾಡ ಆಸ್ಪತ್ರೆಗೆ ಹೋಗಿ ಬಂದವಳಾಗಿದ್ದು, ಅಲ್ಲಿಯೇ ನಡೆಸಿದ ಪರೀಕ್ಷೆಯಂತೆ ಅವಳಲ್ಲಿ ಕೊರೊನಾ ಸೋಂಕು […]

ಫೀಚರ್

ಕೊರೊನಾ ಸ್ಕ್ರೀನಿಂಗ್ ಸೆಂಟರ್‍ಗೆ ಕಾಗದ ಕಂಪನಿಯಿಂದ ಶೆಡ್ ಕೊಡುಗೆ

ದಾಂಡೇಲಿ: ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಡೆಯುತ್ತಿರುವ ಕೊರೊನಾ ಥರ್ಮಲ್ ಸ್ಕ್ರೀನಿಂಗ್ ಸೆಂಟರ್‌ ಗೆ ನಗರದ ವೆಸ್ಟ್‌ ಕೋಸ್ಟ್ ಪೇಪರ್ ಮಿಲ್‍ನವರು ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಸರಿ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಶೇಡ್ ನಿರ್ಮಿಸಿ ಕೊಟ್ಟಿದ್ದಾರೆ. ತಹಶಿಲ್ದಾರ ಶೈಲೇಶ ಪರಮಾನಂದರವರು ಈ ಶೆಡ್ ನಿರ್ಮಿಸಿಕೊಡುವಂತೆ ಕಾಗದ […]

ಫೀಚರ್

ಮೂರು ಕರಡಿಗಳ ಜೊತೆ ಗುದ್ದಾಡಿ ಗೆದ್ದು ಬಂದ ಬಾಲಮಣಿ

ಮನುಷ್ಯ ಒಬ್ಬಂಟಿಯಿರುವಾಗ ಒಂದು ಕರಡಿ ದಾಳಿ ನಡೆಸಿದರೇ ಬದುಕುಳಿಯುವುದು ಕಷ್ಟ. ಅಂತದ್ದರಲ್ಲಿ ಒಂದಲ್ಲ, ಎರಡಲ್ಲ, ಮೂರು ಕರಡಿಗಳು ಜೊತೆಯಾಗಿ ದಾಳಿ ನಡೆಸಿದ ಸಂದರ್ಭದಲ್ಲಿಯೂ ಅವುಗಳೊಂದಿಗೆ ದೈರ್ಯದಿಂದ ಗುದ್ದಾಡಿ ಗೆದ್ದು ಬಂದ ವ್ಯಕ್ತಿಯೊಬ್ಬನಿದ್ದಾನೆ. ಅವರೇ ದಾಂಡೇಲಿ ಟಿ.ವಿ.ಎಸ್. ಷೋರೂಮ್‍ನ ಮಾಲಕ, ಕುಳಗಿಯ ನಿವಾಸಿ ಟಿ.ಎಸ್. ಬಾಲಮಣಿ ಅಲಿಯಾಸ ಬೇಟಾ… ನಡೆದಿದ್ದೇನು?: […]

ಈ ಕ್ಷಣದ ಸುದ್ದಿ

ದಾಂಡೇಲಿ-ಹಳಿಯಾಳದಲ್ಲಿ ತಲಾ ನಾಲ್ಕು ಕೊರೊನಾ ಪಾಸಿಟಿವ್… ನಾಲ್ಕು ವರ್ಷದ ಮಗುವಿಗೂ ಸೋಂಕು…

ದಾಂಡೇಲಿ: ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಮಂಗಳವಾರ ದಾಂಡೇಲಿ- ಹಳಿಯಾಳದಲ್ಲಿ ತಲಾ ನಾಲ್ಕು ಸೊಂಕಿತರು ಸೇರಿದಂತೆ ಒಟ್ಟು ಎಂಟು ಪಾಸಿಟಿವ್ ಪ್ರಕರಣಗಳು ದ್ರಢಪಟ್ಟಿವೆ ಎಂಬ ಮಾಹಿತಿ ಲಭ್ಯವಾಗಿದೆ. ದಾಂಡೇಲಿಯ ನಾಲ್ಕು ವರ್ಷದ ಮಗುವಿಗೂ ಸೋಂಕು ದ್ರಢವಾಗಿರುವುದು ಆತಂಕದ ಬೆಳವಣಿಗೆಯಾಗಿದೆ. ದಾಂಡೇಲಿಯ ಥರ್ಡ ನಂಬರನ ಗೇಟ್ ಬಳಿಯ […]

ಉತ್ತರ ಕನ್ನಡ

ಡಿಗ್ಗಿ-ಕ್ಯಾಸಲರಾಕ್ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ: ಗಡಿ ಭಾಗದ ಜನರ ಗೋಳು ಕೇಳೋರಿಲ್ಲ

ಜೋಯಿಡಾ: ಒಂದು ಆಸ್ಪತ್ರೆ ನಿರ್ಮಾಣವಾಗಿ ಹತ್ತಾರು ವರ್ಷಗಳಾದರೂ ಒಬ್ಬನೇ ಒಬ್ಬ ವೈದ್ಯ ಹಾಗಿರಲಿ, ಸಿಬ್ಬಂದಿಯೂ ಅಲ್ಲಿ ಕಾರ್ಯ ನಿರ್ವಹಿಸಿಲ್ಲ ಅಂತೆಂದರೆ ನಮ್ಮ ಆಡಳಿತ ವಯವಸ್ಥೆಯ ಹೊಣೆಗೇಡಿತನ ಎಷ್ಟಿರಬಹುದೆಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಇದು ಜೋಯಿಡಾ ತಾಲೂಕಿನ ವ್ಯಥೆಯ ಕಥೆಯಾಗಿದೆ. ಡಿಗ್ಗಿ ಆಸ್ಪತ್ರೆಯ ಅರಣ್ಯ ರೋಧನ: ಡಿಗ್ಗಿ ಎಂದರೆ ಇದು ಜೋಯಿಡಾ ತಾಲೂಕಿನ […]