ದಾಂಡೇಲಿ

ಮಂಗಳವಾರ ದಾಂಡೇಲಿಯಲ್ಲಿ ಮತ್ತೆ ಎಷ್ಟು ಜನರಲ್ಲಿ ಪಾಸಿಟಿವ್…!!

ದಾಂಡೇಲಿಯಲ್ಲಿ ಕೆಲದಿನಗಳಿಂದ ಎರಡಂಕಿಯಲ್ಲಿ ಏರಿಕೆಯಾಗುತ್ತಿದ್ದ ಕೊರೊನಾ ಸೋಂಕು ಮಂಗಳವಾರ ತುಸು ನೆಮ್ಮದಿ ಎಂಬಂತೆ ಒಂದಕಿಗೆ ಇಳಿದಿದೆ. ಮಂಗಳವಾರ ಮುಂಜಾನೆ ದೊರೆತ ಮಾಹಿತಿಯಂತೆ ದಾಂಡೇಲಿಯಲ್ಲಿ 6 ಜನರು ಸೋಂಕಿಗೊಳಗಾಗಿದ್ದಾರೆ. ಈವರನ್ನು ಕೋವಿಡ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ. ಇಲ್ಲಿಯವರೆಗೆ ದಾಂಡೇಲಿಯಲ್ಲಿ 289 ಜನರು ಸೋಂಕಿಗೊಳಗಾದಂತಾಗಿದ್ದು ಇವರಲ್ಲಿ 113 ಜನರು ಗುಣಮುಖರಾಗಿ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ 300 ರ ಗಡಿ ಸಮೀಪಿಸಿದ ಕೊರೊನಾ: ಸೋಮವಾರ ಮತ್ತೆ….

ದಾಂಡೇಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಎರಡಂಕಿಯಲ್ಲೇ ಹೆಚ್ಚಿಗೆಯಾಗುತ್ತಿದ್ದು, 300 ರ ಗಡಿ ಸಮೀಪಿಸುತ್ತಿದೆ. ಇದು ನಾಗರಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ. ಸೋಮವಾರದ ಮಾಹಿತಿಯ ಪ್ರಕಾರ ದಾಂಡೇಲಿಯಲ್ಲಿ ಮತ್ತೆ 20 ಪೊಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದನ್ನೂ ಸೇರಿ ನಗರದಲ್ಲಿ 283 ಜನರು ಸೋಂಕಿಗೊಳಗಾಗಿದಂತಾಗಿದೆ. ಇವರಲ್ಲಿ 80ರಷ್ಟು ಜನರು […]

ದಾಂಡೇಲಿ

ದಾಂಡೇಲಿಯಲ್ಲಿ ರವಿವಾರ 22 ಜನರಲ್ಲಿ ಪಾಸಿಟಿವ್

ದಾಂಡೇಲಿಯಲ್ಲಿ ರವಿವಾರ 22 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇದರಿಂದ ದಾಂಡೇಲಿಯ ಒಟ್ಟೂ ಸೋಂಕಿತರ ಸಂಖ್ಯೆ 275ಕ್ಕೆ ಏರಿಕೆಯಾಗಿದೆ. ಗಾಂಧಿನಗರ, ಹಳೆದಾಂಡೇಲಿ, ಮಾರುತಿನಗರ, ವನಶ್ರೀ ನಗರ , ಟೌನ್ ಶಿಪ್, ಹಳೆ ಟಿ.ಆರ್.ಟಿ., ಪೋರ್ಟಿಂಥ್ ಲಾಕ್ ಸೇರಿದಂತೆ ವಿವಿದೆಡೆಯ ಜನರು ಸೋಂಕಿಗೊಳಗಾಗಿದ್ದಾರೆ. ದಿನದಿಂದ ದಿನಕ್ಕೆ ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ […]

ದಾಂಡೇಲಿ

ದಾಂಡೇಲಿಯಲ್ಲಿ ಶನಿವಾರ 37 ಪ್ರಕರಣ: ಮೃತ ಅಜ್ಜಿಯಲ್ಲಿಯೂ ಪಾಸಿಟಿವ್

ದಾಂಡೇಲಿಯಲ್ಲಿ ಶನಿವಾರ ಮತ್ತೆ 37 ಜನರಲ್ಲಿ ಸೋಂಕು ದೃಢವಾಗಿದ್ದು, ದಾಂಡೇಲಿಯಲ್ಲಿ ಇಲ್ಲಿವರೆಗೆ 241ಕ್ಕೆ ಏರಿಕೆಯದಂತಾಗಿದೆ. ಸೋಂಕಿತರನ್ನು ಚಿಕಿತ್ಸೆಗೊಳಪಡಿಸಲಾಗಿದೆ. ಮಾರುತಿನಗರದಲ್ಲಿ 8೦ ರ ವಯೋವೃದ್ದೆಯೋರ್ವಳು ಮೃತ ಪಟ್ಟಿದ್ದು ಆಕೆಯ ಗಂಟಲು ದ್ರವದ ವರದಿಯೂ ಪಾಸಿಟಿವ್ ಬಂದಿರುವ ಮಾಹಿತಿಯಿದೆ.

ದಾಂಡೇಲಿ

ದಾಂಡೇಲಿಯಲ್ಲಿ 200 ರ ಗಡಿ ದಾಟಿದ ಕೊರೊನಾ…ಶುಕ್ರವಾರ ಮತ್ತೆ….

ದಾಂಡೇಲಿಯಲ್ಲಿ ಶುಕ್ರವಾರ 15 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಇದರಿಂದಾಗಿ ಇಲ್ಲಿಯವರೆಗೆ ದಾಂಡೇಲಿಯಲ್ಲಿ ಸೋಂಕಿತರ ಸಂಖ್ಯೆ 200 ರ ಗಡಿ ದಾಟಿದಂತಾಗಿದೆ. ಶುಕ್ರವಾರದ ವರದಿಯಲ್ಲಿ ಗಾಂಧಿನಗರ, ಕಾಗದ ಕಂಪನಿ ಕ್ವಾಟ್ರಸ್, ಬೈಲಪಾರ, ಅಜಾದ ನಗರ, ಸುಭಾಶ ನಗರ, ಲಿಂಕರೋಡ್ ಸೇರಿದಂತೆ ವಿವಿದ ಪ್ರದೇಶಗಳ ಜನರಲ್ಲಿ ಪಾಸಿಟಿವ್ ಬಂದಿದೆ. ನಗರದಲ್ಲಿ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ಹೆಚ್ಚುತ್ತಲೇ ಇರುವ ಕೊರೊನಾ: ಗುರುವಾರ……

ದಾಂಡೇಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಗುರುವಾರ 10 ಜನರಲ್ಲಿ ಪಾಸಿಟಿವ್ ಬಂದಿರುವ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ದಾಂಡೇಲಿಯಲ್ಲಿ ಇಲ್ಲಿಯವರೆಗೂ 189 ಜನರಲ್ಲಿ ಸೋಂಕು ದೃಢವಾದಂತಾಗಿದ್ದು, ಇವರಲ್ಲಿ ೨೨ ಜನರು ಗುಣಮುಖರಾಗಿ ಮನೆ ಸೇರಿದ್ದಾರೆ. ಆಸ್ಪತ್ರೆಯಲ್ಲಿ ಹಾಗೂ ಕೋವಿಡ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ […]

ಫೀಚರ್

ದಾಂಡೇಲಿಯಲ್ಲಿ ಬುಧವಾರ 15 ಜನರಲ್ಲಿ ಪಾಸಿಟಿವ್ !

ದಾಂಡೇಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಬುಧವಾರ ಮುಂಜಾನೆಯ ವರದಿಯಂತೆ ದಾಂಡೆಲಿಯಲ್ಲಿ 15 ಜನರಲ್ಲಿ ಸೋಂಕು ದ್ರಢವಾಗಿರುವ ಮಾಹಿತಿಯಿದೆ. ಇದರಿಂದ ದಾಂಡೇಲಿಯಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 179 ಕ್ಕೆ ಏರಿಕೆಯಾದಂತಾಗಿದೆ. ಇದರಿಂದ ನಗರದ ಜನತೆ ಮುಂಜಾಗೃತೆ ವಹಿಸಬೇಕಾದ ಅಗತ್ಯತೆಯಿದೆ.

ಫೀಚರ್

ಕೊರೊನಾ ಸೋಂಕು: ಜಿಲ್ಲೆಗೆ ಎರಡನೇ ಸ್ಥಾನಕ್ಕೇರಿದ ದಾಂಡೇಲಿ

ಆರಂಭದಲ್ಲಿ ಒಂದಿಷ್ಟು ನಿಯಂತ್ರಣದಲ್ಲಿದ್ದ ಕೊರೊನಾ ಸೋಂಕು ದಾಂಡೇಲಿಯಲ್ಲಿ ಕಳೆದೊಂದು ವಾರದಿಂದ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಸೋಂಕಿತ ಸಂಖ್ಯೆಯಲ್ಲಿ ದಾಂಡೇಲಿ ಜಿಲ್ಲೆಯಲ್ಲಿ ಎರಡನೇ ಸ್ಥಾನಕ್ಕೇರಿದಂತಾಗಿದೆ. ಸೋಮವಾರ ಒಂದೇ ದಿನ 47 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದೂ ಸೇರಿ ಇಲ್ಲಿಯವರೆಗೆ 154 ಜನರಲ್ಲಿ ಪಾಸಿಟಿವ್ ಬಂದಿದ್ದು 15 ಜನರು ಗುಣಮುಖರಾಗಿದ್ದಾರೆ. ಉಳಿದವರು […]

ದಾಂಡೇಲಿ

ದಾಂಡೇಲಿಯಲ್ಲಿ ಸೋಮವಾರ ಮತ್ತೆ ಹೆಚ್ಚಿದ ಕೊರೊನಾ: 28ರ ಜೊತೆ ಮತ್ತೆ 19 ಪ್ರಕರಣ

ದಾಂಡೇಲಿಯಲ್ಲಿ ಸೋಮವಾರ ಮಹಾಮಾರಿ ಕೊರೊನಾ ರಣಕೇಕೆ ಹಾಕಿದ್ದು, ಒಟ್ಟೂ 47 ಜನರಲ್ಲಿ ಸೋಂಕು ದೃಢವಾಗಿದೆ. ಇದರಿಂದ ಒಟ್ಟೂ ಸೋಂಕಿತರ ಸಂಖ್ಯೆ 154 ರ ಗಡಿದಾಟಿದಂತಾಗಿದೆ. ಸೋಮವಾರದ ಮುಂಜಾನೆ ಹೆಲ್ತ ಬುಲೆಟಿನ್ ನಲ್ಲಿ ದಾಂಡೇಲಿಯಲ್ಲಿ 28 ಪಾಸಿಟಿವ್ ಪ್ರಕರಣಗಳಾಗುರುವ ವರದಿಯಾಗಿತ್ತು. ಇದು ರವಿವಾರ ರಾತ್ರಿ ಬಂದ ಪರೀಕ್ಷಾ ವರದಿ ಎನ್ನಲಾಗಿದೆ. […]

ದಾಂಡೇಲಿ

ದಾಂಡೇಲಿಯಲ್ಲಿ ಸೋಮವಾರ ಎಷ್ಟು ಕೊರೊನಾ ಪಾಸಿಟಿವ್ ಗೊತ್ತಾ… ಅಬ್ಬಾ..!!

ದಾಂಡೇಲಿಯಲ್ಲಿ ಭಾನುವಾರ ಒಂದೂ ಪೊಸಿಟಿವ್ ಪ್ರಕರಣಗಳಿಲ್ಲದೇ ವಿಶ್ರಾಂತಿ ಪಡೆದಿದ್ದ ಕೊರೊನಾ ಸೋಮವಾರ ಮತ್ತೆ ತನ್ನ ವಿರಾಟ ರೂಪ ತೋರಿಸಿದೆ. ಒಡನಾಡಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸೋಮವಾರದ ಹೆಲ್ತ ಬುಲೆಟಿನ್ ನಲ್ಲಿ ದಾಂಡೇಲಿಯಲ್ಲಿ 28 ಜನರಲ್ಲಿ ಕೊರೊನಾ ಸೋಂಕು ದ್ರಢವಾಗಿದೆ. ಇವರಲ್ಲಿ ಕಾಗದ ಕಂಪನಿಯೊಳಗಡೆ ವಸತಿ ಗೃಹದಲ್ಲಿರುವ ಮೂವರು, ಕಿತ್ತೂರ […]