ಒಡನಾಡಿ ವಿಶೇಷ

ದಾಂಡೇಲಿಯ ಮಂಗಳಮುಖಿಗೀಗ ಮಂಗಳೂರಲ್ಲಿ “ಟ್ರಾನ್ಸ್‌ ಕ್ವೀನ್‌” ಸೌಂದರ್ಯ ಕಿರೀಟ

ಪ್ರತಿಭೆ ಯಾರ ಸ್ವತ್ತಲ್ಲ. ಸಮಾಜದಲ್ಲಿ ನಿರ್ಲಕ್ಷಕ್ಕೆ, ನಿಕೃಷ್ಠಕ್ಕೆ ಒಳಗಾದವರೂ ಕೂಡಾ ಅಚಲವಾದ ಗುರಿಯಿಟ್ಟುಕೊಂಡರೆ ಸಾಧನೆಯ ಮೆಟ್ಟಿಲೇರಿ ಮತ್ತದೇ ಸಮಾಜದೆದುರು ತಮ್ಮ ಗೆಲುವಿನ ನಗೆ ಬೀರಲು ಸಾದ್ಯವಿದೆ. ಹಾಗೆ ಮಾಡಿ ತೋರಿಸಿದವರೂ ಹಲವರಿದ್ದಾರೆ. ಅಂತಹವರ ಸಾಲಿನಲ್ಲಿ ದಾಂಡೇಲಿಯ ಕೋಗಿಲಬನದ ಮಂಗಳಮುಖಿ ಸಂಜನಾ ಚಲವಾದಿ ಒಬ್ಬರಾಗುತ್ತಾರೆ. ಮಂಗಳಮುಖಿಯರು ಎಂದರೆ ಜನ ತಮ್ಮವರು […]

ಫೀಚರ್

ವೆಸ್ಟ್‌ಕೋಸ್ಟ್‌ ಪೇಪರ್‌ ಮಿಲ್‌ ನಿಂದ 85 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್: ಜಿಲ್ಲಾ ಆರೋಗ್ಯಾಧಿಕಾರಿ ಪರಿಶೀಲನೆ

ದಾಂಡೇಲಿಯ ಕಾಗದ ಕಂಪನಿಯ ಕ್ಯಾಂಪಸ್‍ನಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ, ಸೋಂಕಿತರಿಗೆ ಚಿಕಿತ್ಸೆ ನೀಡುವ ಸದುದ್ದೇಶದಿಂದ ವೆಸ್ಟ್‍ಕೋಸ್ಟ್ ಪೇಪರ್ ಮಿಲ್‍ನವರು ತಮ್ಮ ಕಂಪನಿ ಸ್ವಾಮಿತ್ವದ ಬಂಗೂರನಗರ ಪದವಿ ಕಾಲೇಜಿನ ಮಹಿಳಾ ಹಾಸ್ಟೇಲ್‍ನಲ್ಲಿ 85 ಹಾಸಿಗೆಗಳ ಕೋವಿಡ್ ಕೇರ್ ಸೆಂಟರನ್ನು ಆರಂಭಿಸಲಿದ್ದಾರೆ. ಶನಿವಾರ ತಹಶೀಲ್ದಾರ್ ಶೈಲೇಶ ಪರಮಾನಂದ, ತಾಲೂಕು ವೈದ್ಯಾಧಿಕಾರಿ […]

ಫೀಚರ್

ದಾಂಡೇಲಿಯಲ್ಲಿ ಸೋಮವಾರ ಮತ್ತೆ 17 ಜನರಲ್ಲಿ ಕೊರೊನಾ ಸೋಂಕು…

ದಾಂಡೇಲಿಯಲ್ಲಿ ಸೋಮವಾರ ಮತ್ತೆ 17 ಜನರಲ್ಲಿ ಕೊರೊನಾ ಸೋಂಕು ದೃಡವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರವಿವಾರ ಒಟ್ಟೂ ಸುಮಾರು 290 ರಷ್ಟು ಜನರ ಗಂಟಲು ದ್ರವದ ಪರೀಕ್ಷೆ ಮಾಡಿಸಿದ್ದು ಅವರಲ್ಲಿ 17 ಜನರಲ್ಲಿ ಪಾಸಿಟಿವ್ ಬಂದಿದೆ ಎಂಬ ಮಾಹಿತಿಯಿದೆ. ಇಲ್ಲಿಯವರೆಗೆ ದಾಂಡೇಲಿಯಲ್ಲಿ 391 ಜನರು ಸೋಂಕಿಗೊಳಗಾಗಿದ್ದು, ರವಿವಾರ ಗುಣಮುಖರಾಗಿ […]

ದಾಂಡೇಲಿ

ದಾಂಡೇಲಿಯಲ್ಲಿ 374 ಕ್ಕೇರಿದ ಕೊರೊನಾ: ಶನಿವಾರ ಎಷ್ಟು ಪಾಸಿಟಿವ್ ಪ್ರಕರಣ…?

ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಶನಿವಾರ ಒಂದಿಷ್ಟು ಸಮಾಧಾನದ ಸುದ್ದಿ ಕೊಟ್ಟಿದೆ. ಶನಿವಾರ ಲಭ್ಯವಾಗಿರುವ ಮಾಹಿತಿಯ ಪ್ರಕಾರ ದಾಂಡೇಲಿಯಲ್ಲಿ 8 ಜನರಲ್ಲಿ ಕೊರೊನಾ ಸೋಂಕು ದ್ರಢವಾಗಿದೆ. ಇದರಿಂದ ದಾಂಡೇಲಿಯ ಒಟ್ಟೂ ಸೋಕಿತರ ಸಂಖ್ಯೆ 374 ಆಗಿದೆ. ಶುಕ್ರವಾರ ಆಸ್ಪತ್ರೆಯಿಂದ 8 ಜನರು ಗುಣಮುಖರಾಗಿ ಹೊರಬಂದಿದ್ದು, ಇಲ್ಲಿಯವರೆಗೆ 190 […]

ದಾಂಡೇಲಿ

ದಾಂಡೇಲಿಯಲ್ಲಿ ಶುಕ್ರವಾರ ಮತ್ತೆ 45 ಜನರಲ್ಲಿ ಪಾಸಿಟಿವ್…!!

ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಶುಕ್ರವಾರ ಮತ್ತೆ ತನ್ನ ವಿರಾಟ ರೂಪ ತೋರಿಸಿದ್ದು, ಶುಕ್ರವಾರ ಒಂದೇ ದಿನದ ವರದಿಯಲ್ಲಿ 45 ಜನರಲ್ಲಿ ಪಾಸಿಟಿವ್ ಬಂದಿರುವ ವರದಿಯಾಗಿದೆ. ಇದರಿಂದ ದಾಂಡೇಲಿಯ ಒಟ್ಟೂ ಸೋಂಕಿತರ ಸಂಖ್ಯೆ 366ಕ್ಕೆ ಏರಿಕೆಯಾದಂತಾಗಿದೆ. ಸುಭಾಶನಗರ, ಕಾಗದ ಕಂಪನಿ ಕ್ವಾಟ್ರಸ್, ಮಾರುತಿ ನಗರ, ಹಳೆದಾಂಡೇಲಿ, ಥರ್ಡ್ […]

ಉತ್ತರ ಕನ್ನಡ

ಉತ್ತರ ಕನ್ನಡದಲ್ಲಿ 2000 ದಾಟಿದ ಕೊರೊನಾ: ಗುಣಮುಖರಾಗಿದ್ದು 1268 ಜನ !!

ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ 120 ಜನರಲ್ಲಿ ಸೋಂಕು ದೃಢವಾಗಿದ್ದು, ಇಲ್ಲಿಯವರೆಗಿನ ಜಿಲ್ಲೆಯ ಸೋಂಕಿತರ ಸಂಖ್ಯೆ 2027 ರಷ್ಟಾಗಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟೂ 2,027 ಜನರಲ್ಲಿ ಸೋಂಕು ದೃಢವಾಗಿದ್ದು, ಅವರಲ್ಲಿ 1268 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ. ಉಳಿದ 650ಕ್ಕೂ ಹೆಚ್ಚು ಜನರಿಗೆ ಜಿಲ್ಲೆಯ ವಿವಿಧ ಕೋವಿಡ್‌ ಕೇರ್‌ […]

ದಾಂಡೇಲಿ

ದಾಂಡೇಲಿಯಲ್ಲಿ ಗುರುವಾರ ಮತ್ತೆ ಹರಡಿದ ಸೋಂಕು: ಮೃತ ವ್ಯಕ್ತಿಯಲ್ಲೂ ಪಾಸಿಟಿವ್…!‌

ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಕೊರೊನಾ ಗುರುವಾರ ಮತ್ತೆ 20 ಜನರನ್ನು ಆಕ್ರಮಿಸಿದೆ. ಹಳಿಯಾಳ ರಸ್ತೆ ಅಲೈಡ್‌ ಏರಿಯಾದಲ್ಲಿ ಮೃತ ಪಟ್ಟ ಓರ್ವ ವ್ಯಕ್ತಿಯ ಗಂಟಲು ದ್ರವದ ಪರೀಕ್ಷಾ ವರದಿಯೂ ಪಾಸಿಟಿವ್‌ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ! ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ […]

ಫೀಚರ್

ದಾಂಡೇಲಿಯಲ್ಲಿ ಕೊರೊನಾ ತ್ರಿಶತಕ: ಬುಧವಾರ ಮತ್ತೆ 12 ಜನರಲ್ಲಿ ಪಾಸಿಟಿವ್..!!

ದಾಂಡೇಲಿಯಲ್ಲಿ ಬುಧವಾರ ಮತ್ತೆ 12 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಇದರಿಂದಾಗಿ ದಾಂಡೇಲಿಯಲ್ಲಿ ಕೊರೊನಾ ತ್ರಿಶತಕ ಬಾರಿಸಿದಂತಾಗಿದೆ. ದಾಂಡೇಲಿಯಲ್ಲಿ ಮಂಗಳವಾರ ಒಂದಿಷ್ಟು ಕೊರೊನಾ ಕಡಿಮೆಯಾತೆಂಬ ನೆಮ್ಮದಿಯಾಗಿತ್ತಾದರೂ, ಬುಧವಾರ ಮತ್ತೆ 12 ಕ್ಕೆ ಏರಿಕೆಯಾಗಿದೆ. ಇದೂ ಸೇರಿ ಇಲ್ಲಿಯವರೆಗೆ 301 ಜನರಲ್ಲಿ ಸೋಂಕು ದೃಢವಾದಂತಾಗಿದೆ. ಒಟ್ಟೂ 301 ಸೋಂಕಿತರಲ್ಲಿ 181 […]

ಅಡುಗೆ-ರುಚಿ

ನಾನೂ ಒಗ್ಗರಣೆ ಹಾಕಲು ಕಲಿತೆ…

ಪರಮೇಶಿಯ ಪ್ರೇಮಪ್ರಸಂಗ ಸಿನೇಮಾದ ಉಪ್ಪಿಲ್ಲ, ಮೆಣಸಿಲ್ಲ, ತರಕಾರಿ ಏನಿಲ್ಲ. ತೆಂಗಿಲ್ಲ, ಬೆಣ್ಣಿಲ್ಲ, ಕಾಯನ್ನು ತಂದಿಲ್ಲ ಏನು ಮಾಡಲಿ, ನಾನು ಏನು ಮಾಡಲೀ, ಹೇಳಮ್ಮ ಏನ ಮಾಡಲೀ ಸುತ್ತೂರ ಸುರಸುಂದರಿ ಹಾಡನ್ನು ಬಹುತೇಕ ಎಲ್ಲ ಕನ್ನಡದ ಮನಗಳು ಕೇಳಿರಬೇಕು. ಬಹುಶಃ ನಮ್ಮ ಹೈಸ್ಕೂಲು, ಕಾಲೇಜು ದಿನಗಳಲ್ಲಿ ಆಗಾಗ ಈ ಹಾಡು […]

ಈ ಕ್ಷಣದ ಸುದ್ದಿ

ದಾಂಡೇಲಿಯ 289 ಜನ ಸೋಂಕಿತರಲ್ಲಿ ಎಷ್ಟು ಜನರು ಗುಣ ಮುಖ ಹೊಂದಿದ್ದಾರೆ ಗೊತ್ತಾ…??

ದಾಂಡೇಲಿಯಲ್ಲಿ ಈವರೆಗೆ 289 ಜನರು ಕೊರೊನಾ ಸೋಂಕಿಗೊಳಗಾಗಿದ್ದು, ಅವರಲ್ಲಿ ಈವರೆಗೆ ಚಿಕಿತ್ಸೆ ಪಡೆದಿರುವ ಒಟ್ಟೂ 181 ಜನರು (ಮಂಗಳವಾರದವರೆಗೆ ) ಗುಣ ಮುಖರಾಗಿ ಮನೆ ಸೇರಿದ್ದಾರೆ. ಮಂಗಳವಾರ 6 ಜನರಲ್ಲಿ ಕೊರೊನಾ ಪಾಸಿಟಿವ್‌ ಬಂದಿದೆ. ಆದರೆ ಇ.ಎಸ್‌.ಐ. ಆಸ್ಪತ್ರೆ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 17 ಜನರು, ಮುರಾರ್ಜಿ ವಸತಿ […]