
ದಾಂಡೇಲಿಯಲ್ಲಿ ಮೊಸಳೆಗಳಿಗೊಂದು ಉದ್ಯಾನವನ… ರಾಜ್ಯದ ಮೊಟ್ಟ ಮೊದಲ ಕ್ರೊಕೊಡೈಲ್ ಪಾರ್ಕ್
ದಾಂಡೇಲಿಯ ಹಾಲಮಡ್ಡಿ ಬಳಿಯ ಕಾಳಿ ತಟದಲ್ಲಿ (ದಾಂಡೇಲಪ್ಪ ದೇವಸ್ಥಾನದ ಎದುರು) ವಿಶೇಷ ಹಾಗೂ ಆಕರ್ಷಕ ವಿನ್ಯಾಸದಲ್ಲಿ ಕ್ರೊಕೋಡೈಲ್ ಪಾರ್ಕ ನಿರ್ಮಾಣಗೊಂಡಿದ್ದು, ಇದು ದೇಶದ ಎರಡನೆಯ ಹಾಗೂ ರಾಜ್ಯ ಮೊಟ್ಟ ಮೊದಲ ಕ್ರೊಕೊಡೈಲ್ ಪಾರ್ಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಂದು ಪ್ರವಾಸೋದ್ಯಮ ಸಚಿವರಾಗಿದ್ದ ಆರ್.ವಿ. ದೇಶಪಾಂಡೆಯವರ ಪ್ರಯತ್ನದ ಫಲವಾಗಿ, ಪ್ರವಾಸೋದ್ಯಮ […]