ಉತ್ತರ ಕನ್ನಡ

ವಿದ್ಯಾರ್ಥಿ ಸ್ನೇಹಿ ಹೊನ್ನಾವರ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ಮಾನವನು ತನ್ನಲ್ಲಿರುವ ಆತ್ಮದ ಅರಿವಿನಿಂದ ಮಾಡಿದ್ದಾದರೆ ಕಾಯಕ ವಾಗುವುದು, ಮಾನವನು ತನ್ನಲ್ಲಿರುವ ಆತ್ಮದ ಅರಿವಿನಿಂದ ಕೊಟ್ಟಿದ್ದಾದರೆ ದಾಸೋಹವಾಗುವುದು, ಮಾನವನು ತನ್ನಲ್ಲಿರುವ ಆತ್ಮದ ಅರಿವಿನಿಂದ ಪಡೆದದ್ದಾದರೆ ಪ್ರಸಾದವಾಗುವುದು. ಹೀಗೆ ಸರ್ವದರಲ್ಲೂ ದಾಸೋಹ ಭಾವನೆಯಿಂದ ಕೂಡಿರುವ ಈ ಸೂತ್ರಗಳು ಮನುಕುಲದ ಬದುಕಿನಲ್ಲಿ ಬೆರೆತರೆ ಬೆಳಗೇ ಬೆಳೆಗಲ್ಲದೆ ಕತ್ತಲೆಯುಂಟೆ? ಅಜ್ಞಾನ ಕಳೆಯಬಹುದು ಅರಿವಿನಿಂದಲ್ಲದೆ, […]

ಈ ಕ್ಷಣದ ಸುದ್ದಿ

ಸರಕಾರಿ ಶಾಲೆಯಲ್ಲೇ ಓದಿ ಸಾಧನೆಯ ಶಿಖರವೇರಿದ ಗೇರಸೊಪ್ಪದ ಭೂಮಿಕಾ ನಾಯ್ಕ…. ಜಿಲ್ಲಾಧಿಕಾರಿಯಾಗುವ ಕನಸು ಈ ಕುವರಿಗೆ….

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಮೂಡಣಕ್ಕೆ ಸುಮಾರು ಹದಿನೆಂಟು ಮೈಲುಗಳಷ್ಟು ದೂರದಲ್ಲಿ ಶರಾವತಿ ನದಿಯ ದಂಡೆಯ ಮೇಲಿದೆ ಗೇರುಸೊಪ್ಪೆ. ಇಂದು ಗೇರುಸೊಪ್ಪೆ ಎಂದು ಕರೆಯಲಾಗುತ್ತಿರುವ ಊರು, ಹಿಂದೆ ನಗಿರೆ, ಕ್ಷೇಮಪುರ, ಭಲ್ಲಾತಕಿಪುರ, ಗೇರಸೊಪ್ಪೆ ಎಂದೆಲ್ಲ ಹೆಸರು ಪಡೆದಿತ್ತಂತೆ. ಇದು ನಗಿರಾ ರಾಜ್ಯದ ರಾಜಧಾನಿಯೂ ಆಗಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. […]

ಉತ್ತರ ಕನ್ನಡ

ಯಲಕೊಟ್ಟಿಗೆ ಶಾಲೆಯಲ್ಲೊಂದು ಐತಿಹಾಸಿಕ ಕಾರ್ಯಕ್ರಮ….. ತಮ್ಮ ವೃತ್ತಿ ಬದುಕಿನ ಅವಿಸ್ಮರಣೀಯ ಕಾರ್ಯಕ್ರಮ ಎಂದ ಡಿಡಿಪಿಐ

ನನ್ನ ವೃತ್ತಿ ಬದುಕಿನ ಸೇವಾ ಅವಧಿಯಲ್ಲಿ ನಡೆದ ಅವಿಸ್ಮರಣೀಯ ಕಾರ್ಯಕ್ರಮ ಇದಾಗಿದೆ. ಊರಿನವರ ಶ್ರಮದಿಂದಾಗಿ ಮಕ್ಕಳ ಭವಿಷ್ಯತ್ತನ್ನು ರೂಪಿಸಲು ಅಂತರ್ಜಾಲ ಆಧಾರಿತ ಕಲಿಕೆಗೆ ನೀಡಿದ ಕೊಡುಗೆ ನೂರು ಕೋಟಿಗೂ ಮೀರಿದ ಸಾಧನೆ ಎಂದು ಉಪನಿರ್ದೇಶಕರಾದ ಹರೀಶ ಗಾಂವ್ಕರ ಹೇಳಿದರು. ಇತ್ತೀಚೆಗೆ ಯಲಕೊಟ್ಟಿಗೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರ್ಯಾಯ ಶಿಕ್ಷಣ […]

ಒಡನಾಡಿ ವಿಶೇಷ

ಯಲಕೊಟ್ಟಿಗೆ ಶಾಲೆಯಲ್ಲೊಂದು ಇತಿಹಾಸ ನಿರ್ಮಿಸಿದ ಹೊಳೆಗದ್ದೆ ಸುಬ್ರಾಯ ಶಾನಭಾಗ….. ತಾಳೆಗರಿಯಿಂದ ಆನ್ ಲೈನ್ ಪಾಠದವರೆಗೂ…

ತಾಲೂಕು ಕೇಂದ್ರ ಹೊನ್ನಾವರದಿಂದ ೩0 ಕಿಮೀ ದೂರದ ಮಹಿಮೆ ಗ್ರಾಮದ ಮಜರೆಯಲ್ಲಿರುವ ಪುಟ್ಟ ಊರು ಯಲಕೊಟ್ಟಿಗೆ. ಹಸಿರು ಕಾಡಿನಿಂದ ತುಂಬಿದ ಕುಗ್ರಾಮದಲ್ಲಿದಲ್ಲೊಂದು ಪುಟ್ಟ ಶಾಲೆ ಇದೆ. ಸುಮಾರು ೫೦ ಕುಟುಂಬಗಳಿರುವ ಮಜರೆ ಯು ಯಾವುದೇ ಮೂಲಭೂತ ಸೌಕರ್ಯ ಹೊಂದಿಲ್ಲದಿದ್ದರೂ ಇತ್ತೀಚಿನ ದಿನಗಳಲ್ಲಿ ಕಾಡಿನಿಂದ ನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯೊಂದು […]

ಈ ಕ್ಷಣದ ಸುದ್ದಿ

ಬೊಮ್ಮಾಯಿ ಸಚಿವ ಸಂಪುಟದಲ್ಲಿ ಶಿವರಾಂ ಹೆಬ್ಬಾರರಿಗೆ ಒಲಿದ ಸಚಿವ ಸ್ಥಾನ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಶಿವರಾಂ ಹೆಬ್ಬಾರವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರ ಸಚಿವ ಸಂಪುಟದಲ್ಲಿ ಮಂತ್ರಿಯಾಗುವುದು ಖಾತ್ರಿಯಾಗಿದ್ದು, ಈ ಬಗ್ಗೆ ಅವರೇ ತಮ್ಮ ಪೇಸ್ಬುಕ್, ವಾಟ್ಸೆಪ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಶಿವರಾಮ ಹೆಬ್ಬಾರವರು ಯಡಿಯೂರಪ್ಪ ಸರಕಾರದಲ್ಲಿ ಕಾರ್ಮಿಕ […]

ಒಡನಾಡಿ ವಿಶೇಷ

ನಮ್ ಕಥೆ…. ನಮ್ ವ್ಯಥೆ….ಪಿ.ಆರ್. ನಾಯ್ಕರ ಬರಹ ಮಾಲಿಕೆ – ೭

‘ವೆಂಕ್ಟೇಶ ನಿನ್ನಾಗೆ ಇಡಿ ಊರ್ತುಂಬಾ ಹುಡ್ಕದೆ. ಎಲ್ಲೂ ನೀ ಸಿಗ್ಲಿಲ್ಲ. ಕಾಡಿಗೆ ನಾನು ಗಾಳ ಹಾಕುಕೆ ಹೊಗ್ಬೇಕು ಹೇಳಿ ಗಾಳ್ಸೇಡಿ ಹುಡ್ಕದೆ. ಸಿಗ್ಲೇಲಾ. ಕಾಡಿಗೆ ಆಬ್ಬಿ ಹೇಳ್ತು , ಅಣ್ಣ ತಾಕಂಡೊಗ್ಯ ಅಂತು. ನಾನು ಮತ್ತೊಂದ ಸೇಡಿ ರೆಡಿ ಮಾಡಿ ಎರಿ ಹುಡ್ಕದೆ. ಎಲ್ಲೂ ಎರಿ ಸಿಗ್ಲಿಲ್ಲ. ಕಾಡಿಗೆ […]

ಈ ಕ್ಷಣದ ಸುದ್ದಿ

ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನಿಂದ ಆಕ್ಸಿಜನ್ ಪ್ಲಾಂಟ್: ಕೊರೊನಾತಂಕದಲ್ಲಿ ದಾಂಡೇಲಿಗರಿಗೆ ಕಾಗದ ಕಂಪನಿಯ ಗಿಪ್ಟ್…

ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನವರು ಸರಿ ಸುಮಾರು 90 ಲಕ್ಷ ರುಪಾಯಿಗಳ ವೆಚ್ಚದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ನಿರ್ಮಿಸುವ ಮೂಲಕ ಕೊರೊನಾತಂಕದ ಕಾಲದಲ್ಲಿ ದಾಂಡೇಲಿಯ ಜನರಿಗೆ ಅಮೂಲ್ಯವಾದ ಗಿಪ್ಟ್ ನ್ನು ನೀಡಿದ್ದಾರೆ. ಆಮೂಲಕ ಅವರ ಸಾಮಾಜಿಕ ಬದ್ದತೆ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ದಾಂಡೇಲಿಯ ಸರಕಾರಿ ಆಸ್ಪತ್ರೆಯ […]

ದಾಂಡೇಲಿ

ಅಂಬೇಡ್ಕರರ ಪುತ್ಥಳಿ ಪ್ರತಿಷ್ಠಾಪಿಸೋದು ನನ್ನ ಬದುಕಿನ ಭಾಗ್ಯ ಅಂದುಕೊಂಡಿದ್ದೇನೆ: ದೇಶಪಾಂಡೆ

ಡಾ. ಬಿ.ಆರ್. ಅಂಬೇಡ್ಕರವರು ನಮ್ಮ ದೇಶಕ್ಕೆ ಸಂವಿದಾನ ಕೊಟ್ಟವರು. ಅವರು ಈ ದೇಶದ ಆಸ್ತಿ.  ಅಂತಹ ಮಹಾನ್ ವ್ಯಕ್ತಿಯ  ಪುತ್ಥಳಿ ಪ್ರತಿಷ್ಠಾಪಿಸುವುದು ನನ್ನ ಬದುಕಿನ ಭಾಗ್ಯ ಎಂದು ನಾನು ತಿಳಿದುಕೊಂಡಿದ್ದೇನೆ.  ಅತೀ ಶಿಘ್ರವಾಗಿ ಈ ಕಾರ್ಯ ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಆರ್.ವಿ. ದೇಶಪಾಂಡೆ ನುಡಿದರು.  ಅವರು […]

ಈ ಕ್ಷಣದ ಸುದ್ದಿ

ದಾಂಡೇಲಿಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ದೇಶಪಾಂಡೆ

ಕಳೆದೆರಡು ದಿನಗಳ ಹಿಂದೆ  ಎಡಬಿಡದೇ ಸುರಿದ ಮಳೆ ಹಾಗೂ ತುಂಬಿ ಹರಿದ ಕಾಳಿ ನದಿಯಿಂದ ಹಾನಿಗೊಳಗಾದ ದಾಂಡೇಲಿಯ ಹಲವು ಸ್ಥಳಗಳಿಗೆ ರವಿವಾರ ಶಾಸಕ ಆರ್.ವಿ. ದೇಶಪಾಂಡೆ ಅಧಿಕಾರಿಗಳ ಜೊತೆಯಲ್ಲಿ ಬೇಟಿ ನೀಡಿ ಪರಿಶೀಲಿಸಿದರು.   ತುಂಬಿ ಹರಿದ ಆಲೂರು ಕೆರೆ, ಕೆರವಾಡಾ ಕೆರೆಗಳನ್ನು ವೀಕ್ಷಿಸಿದ ಆರ್.ವಿ ದೇಶಪಾಂಡೆಯವರು ದಾಂಡೇಲಪ್ಪ […]

ಉತ್ತರ ಕನ್ನಡ

ನಮ್ ಕಥೆ…. ನಮ್ ವ್ಯಥೆ….ಪಿ.ಆರ್. ನಾಯ್ಕರ ಬರಹ ಮಾಲಿಕೆ– ೬

‘ಸರ್, ಮಾನಿಲಿ ಉಳ್ದುಳ್ದಿ ಬ್ಯಾಜಾರ್ ಬಂದ್ಬಿಟ್ಟದೆ. ಅದ್ಕೆ ನಿನ್ನಾಗೆ ಆಬ್ಬಿ ಸಂಗ್ತಿಗೆ ಒಡಿನ ಮಾನಿಗೆ ಹೋಗಿದ್ದೆ.ಅವ್ರ ಮಾನಿ ಎಷ್ಟು ದೊಡ್ದಾದೆ. ನಂಗೆ ಖುಷಿ ಆಯ್ತು. ಒಂದ್ನಾಯಿ, ಒಂದ್ ಬೆಕ್ಕು,ದನ್ಕರು, ತೋಂಟ ಎಲ್ಲಾ ಆದೆ. ಅವ್ರ ಮಾನಿ ಅಂಗಳ ಎಷ್ಟು ದೊಡ್ಕೆ ಆದೆ. ನಂಗೆ ಆಟ ಆಡುಕೆ ಲಾಯ್ಕ ಆಗ್ತದೆ. […]