ಉತ್ತರ ಕನ್ನಡ

ನಮ್ ಕಥೆ…. ನಮ್ ವ್ಯಥೆ….ಪಿ.ಆರ್. ನಾಯ್ಕರ ಬರಹ ಮಾಲಿಕೆ– ೬

‘ಸರ್, ಮಾನಿಲಿ ಉಳ್ದುಳ್ದಿ ಬ್ಯಾಜಾರ್ ಬಂದ್ಬಿಟ್ಟದೆ. ಅದ್ಕೆ ನಿನ್ನಾಗೆ ಆಬ್ಬಿ ಸಂಗ್ತಿಗೆ ಒಡಿನ ಮಾನಿಗೆ ಹೋಗಿದ್ದೆ.ಅವ್ರ ಮಾನಿ ಎಷ್ಟು ದೊಡ್ದಾದೆ. ನಂಗೆ ಖುಷಿ ಆಯ್ತು. ಒಂದ್ನಾಯಿ, ಒಂದ್ ಬೆಕ್ಕು,ದನ್ಕರು, ತೋಂಟ ಎಲ್ಲಾ ಆದೆ. ಅವ್ರ ಮಾನಿ ಅಂಗಳ ಎಷ್ಟು ದೊಡ್ಕೆ ಆದೆ. ನಂಗೆ ಆಟ ಆಡುಕೆ ಲಾಯ್ಕ ಆಗ್ತದೆ. […]

ಈ ಕ್ಷಣದ ಸುದ್ದಿ

ಉತ್ತರ ಕನ್ನಡ ಸೇರಿದಂತೆ ರಾಜ್ಯದ ವಿವಿದೆಡೆ ಹೈ ಅಲರ್ಟ್

ಈಗಾಗಲೇ ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ರೆಡ್, ಯೆಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದ್ದು, ಜು. 16ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. […]

ಉತ್ತರ ಕನ್ನಡ

ದಾಂಡೇಲಿಯಲ್ಲಿ ಮೊಸಳೆಗಳಿಗೊಂದು ಉದ್ಯಾನವನ… ರಾಜ್ಯದ ಮೊಟ್ಟ ಮೊದಲ ಕ್ರೊಕೊಡೈಲ್ ಪಾರ್ಕ್

ದಾಂಡೇಲಿಯ ಹಾಲಮಡ್ಡಿ ಬಳಿಯ ಕಾಳಿ ತಟದಲ್ಲಿ (ದಾಂಡೇಲಪ್ಪ ದೇವಸ್ಥಾನದ ಎದುರು) ವಿಶೇಷ ಹಾಗೂ ಆಕರ್ಷಕ ವಿನ್ಯಾಸದಲ್ಲಿ ಕ್ರೊಕೋಡೈಲ್ ಪಾರ್ಕ ನಿರ್ಮಾಣಗೊಂಡಿದ್ದು, ಇದು ದೇಶದ ಎರಡನೆಯ ಹಾಗೂ ರಾಜ್ಯ ಮೊಟ್ಟ ಮೊದಲ ಕ್ರೊಕೊಡೈಲ್ ಪಾರ್ಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಂದು ಪ್ರವಾಸೋದ್ಯಮ ಸಚಿವರಾಗಿದ್ದ ಆರ್.ವಿ. ದೇಶಪಾಂಡೆಯವರ ಪ್ರಯತ್ನದ ಫಲವಾಗಿ, ಪ್ರವಾಸೋದ್ಯಮ […]

ಉತ್ತರ ಕನ್ನಡ

ನಮ್ಮ ಕಥೆ- ನಮ್ಮ ವ್ಯಥೆ… ಪಿ.ಆರ್. ನಾಯ್ಕರ ಬರಹ ಮಾಲಿಕೆ – ೪

‘ಅಯ್ಯೋ! ಗೌರೀಶ ಏನಾಗಿದೆಯೋ ನಿನ್ನ ತಮ್ನಿಗೆ…’ ‘ಸರ್ ಕಳೆದ ವರ್ಷ ನಮ್ತಾಮ್ಮ ಒಂದನೇತಿ ಆಗಿದ್ದ. ಆದರೆ ಸಾಲಿಗೆ ಬರ್ದೆ ಈಗ ಎರಡ್ನೇತಿ ಆಗ್ಬಿಟ್ಟ. ಕೋರೋನಾ ಮಂತ್ರ ಮಾಡಿ ಪಾಸಾದ’ ಎಂದಾಗ ಎಲ್ಲರೂ ಹೋ…ಎಂದು ನಕ್ಕರು. ‘ಹೌದು ಗೌರೀಶ ಕಳೆದ ವರ್ಷ ದಾಖಲಾದ ಮಕ್ಕಳು ಈ ವರ್ಷ ಎರಡ್ನೇತಿ, ಎರಡ್ನೇತಿಲಿ […]

ಉತ್ತರ ಕನ್ನಡ

ನಮ್ಮಕ್ಳು…. ನಮ್ ಕಥೆ…. ನಮ್ ವ್ಯಥೆ….ಪಿ.ಆರ್. ನಾಯ್ಕರ ಬರಹ ಮಾಲಿಕೆ-1

ಮಕ್ಕಳೇ…, ಎಲ್ಲರೂ ಚೆನ್ನಾಗಿದ್ದೀರಿ ತಾನೆ ? ನೀವು ಚೆನ್ನಾಗಿದ್ದರೆ ನಾವು ಚೆನ್ನಾಗಿದ್ದಾಂಗೆ ಅಲ್ಲವೇ. ಆದರೆ ನೀವು ಚೆನ್ನಾಗಿರಬೇಕು ಏಕೆಂದರೆ ನಿಮ್ಮಿಂದಲೇ ನಮ್ಮ ಹೊಟ್ಟೆ, ಬಟ್ಟೆ, ಕಟ್ಟೆ…ಎಲ್ಲವೂ.. ನೋಡಿ ಮಕ್ಕಳೇ, ನಾವು ಎಂದೂ ನೋಡದ,ಕೇಳದ ಕೋರೋನಾ ಕಾಯಿಲೆ ಬಂದುಬಿಟ್ಟಿದೆ. ನಾವು ನೀವು ಸೇರಿ ಈ ಕಾಯಿಲೆಯನ್ನ ಓಡಿಸಲೇಬೇಕು. ಹಾಗಾದ್ರೆ ಹೇಗೆ […]

ಉತ್ತರ ಕನ್ನಡ

ಕುಂಚ ಕಲೆಯ ಮೋಡಿಗಾರ ಸಂಜಯ ಗುಡಿಗಾರ

ಕಲ್ಲನ್ನು ಕೆತ್ತಿ ಸುಂದರ  ಸುಂದರ ವಿಗ್ರಹ ಗಳನ್ನು ಮಾಡುವ ಶಿಲ್ಪಕಲೆ, ಬೆಂಡಿನಿಂದ ಬಾಸಿಂಗ, ಹೂ ಹಾರಗಳನ್ನು, ಮಣ್ಣಿನಿಂದ ಗಣಪತಿ ವಿಗ್ರಹ, ದೇವಸ್ಥಾನ, ಮಠಗಳು ಇದ್ದ ಸ್ಥಳಗಳಲ್ಲಿ ತೇರಿನ ಗೆಡ್ಡೆ, ಪಲ್ಲಕ್ಕಿ, ತಟ್ಟಿ ಬರೆಯುವ ಕೆಲಸ, ದಿನ ಬಳಕೆಗೆ ಬೇಕಾಗುವ ಬಾಚಣಿಕೆ, ಕಡಗೋಲು ,ಲಟ್ಟಣಿಗೆ, ಬೀಸಣಿಗೆ, ರೊಟ್ಟಿ ಹಾಕುವ ತೊಟ್ಟಿಗಳು, […]

ಈ ಕ್ಷಣದ ಸುದ್ದಿ

ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ತಂಗಳ ಇನ್ನಿಲ್ಲ

ದಾಂಡೇಲಿ: ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಉದ್ಯಮಿ ಸೈಯ್ಯದ್ ತಂಗಳ (57) ಬುಧವಾರ ಬೆಳಗಾವಿಯ ಕೆ.ಎಲ್. ಇ. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೊಳಗಾಗಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿ ಪಂಡಿತ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಯೂ ಆಕ್ಸಿಜನ್ ಸಮಸ್ಯೆಯಾದಾಗ ಬೆಳಗಾವಿಯ ಕೆ.ಎಲ್.ಇ.ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸುಮಾರು ಒಂದು […]

ಉತ್ತರ ಕನ್ನಡ

ತೊರ್ಕೆ ಗಜಾನನ ನಾಯಕ ಇನ್ನು ನೆನಪು ಮಾತ್ರ

ಕಾರವಾರ: ಮುಂಬೈನ ಮಫತಲಾಲ್ ಗ್ರುಪಿನ ಐ.ಡಿ.ಐ ಕಂಪನಿಯಲ್ಲಿ ಉದ್ಯೋಗಿಯಾಗಿ ಸ್ವಯಂ ನಿವೃತ್ತಿ ಪಡೆದು, ಸದ್ಯ ಬೆಂಗಳೂಲ್ಲಿ ವಾಸವಾಗಿದ್ದ ಗಜಾನನ ನಾರಾಯಣ ನಾಯಕ, ತೊರ್ಕೆಯವರು (70) ಕೊನೆಯುಸಿರೆಳೆದಿದ್ದಾರೆ. ಮೂಲತಹ ಕುಮಟಾ ತಾಲೂಕಿನ ತೊರ್ಕೆಯವರಾಗಿರುವ ಇವರು ತೊರ್ಕೆಯ ಶಿಕ್ಷಕ, ನಾಟಿ ವೈದ್ಯ ದಿ. ನಾರಾಯಣ ಮಾಸ್ತರರ ಎರಡನೆಯ ಮಗ. ಅಂಕೋಲಾದ ಹಿರಿಯ […]

ಈ ಕ್ಷಣದ ಸುದ್ದಿ

ಹೃದಯ ಚಿಕಿತ್ಸೆಗೊಳಗಾದ ತಂದೆ ಬಿಟ್ಟು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಂದ ಡಾಕ್ಟರ್

ಕಾರವಾರ : ಕೊರೊನಾ ವೈರಸ್ ಎರಡನೇ ಅಲೆ ಹೆಚ್ಚುತ್ತಿರುವುದರ ನಡುವೆ ತಮ್ಮ ತಂದೆಗೆ ಹೃದಯ ಚಿಕಿತ್ಸೆಯಾಗಿದ್ದರೂ, ಕೊರೊನಾ ಸೋಂಕಿತರ ಸೇವೆಯೇ ಮುಖ್ಯ ಎಂದು ನೂರಾರು ಸೋಂಕಿತರಿಗೆ ಚಿಕಿತ್ಸೆ ನೀಡಿ ಗುಣಮುಖ ಮಾಡುವಲ್ಲಿ ಮಗ್ನರಾಗುವ ಮೂಲಕ ಕಾರವಾರದ ವೈದ್ಯರೊಬ್ಬರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಕೊರೊನಾ ಎರಡನೇ ಅಲೆಯ ಅಬ್ಬರದಿಂದ ಜನರು […]

ಉತ್ತರ ಕನ್ನಡ

ಸಾರ್ಥಕ ಬದುಕಿನ ಶಿಕ್ಷಕ : ಹಳದೀಪುರದ ಎಚ್.ಎನ್. ಪೈ

“ಸತ್ಪುರುಷರಾದವರು ಕುಸುಮದಂತೆ ಕೋಮಲ, ವಜ್ರದಂತೆ ಕಠಿಣ ” ಎನ್ನುವ ಮಾತಿದೆ. ಈ ಮಾತಿಗೆ ಸಾಕ್ಷಿಯಾಗಿ ತಮ್ಮ ಸುದೀರ್ಘ ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಾಪಕ ವೃತ್ತಿಯಲ್ಲಿ ಅಪರಿಮಿತ ಸಾಧನೆಗೈದವರು ನಮ್ಮ ಹಳದೀಪುರದ ಶ್ರೀ ಎಚ್.ಎನ್. ಪೈರವರು. ಶಿಕ್ಷಣ- ವೃತ್ತಿ -ಪ್ರವೃತ್ತಿಯಲ್ಲಿ ವೈಚಾರಿಕತೆಯನ್ನು ಮೈಗೂಡಿಸಿಕೊಂಡು ಇಲಾಖೆಯ ಘನತೆ- […]