ಉತ್ತರ ಕನ್ನಡ

‘ಚಂದನ ವನದ ಚಿನ್ನದ ಹಕ್ಕಿ’

ಚಂದನ ಲೋಕದ ಚಿನ್ನದ ಹಕ್ಕಿಬೆಳ್ಳಿತೆರೆಯ ಬಾನಲಿ ಇಣುಕಿಕಿರುತೆರೆಯಲ್ಲಿ ಎಲ್ಲೆಡೆ ಮಿನುಗಿ.ಕನ್ನಡಿಗರ ಹೃದಯವ ಕಲಕಿಹಾರಿ ಹೋಯಿತೆ ಚಂದನ ಹಕ್ಕಿ || ಕನ್ನಡ ಪದಗಳ ಮುತ್ತನು ಪೋಣಿಸಿಸಭಾಂಗಣವನ್ನೆ ಮೋಹಕ ಗೊಳಿಸಿಸಭಿಕರ ಕರದಿ ಚಪ್ಪಾಳೆ ಗಿಟ್ಟಿಸಿಕನ್ನಡ ಡಿಂಡಿಮ ಎದೆಯಲಿ ಮೊಳಗಿಸಿಹೊರಟೇ ಹೋಯ್ತೆ ಹೃದಯವ ಕಲಕಿ|| ಚಂದನ ವಾಹಿನಿ ಸುದ್ದಿ ವಾಹಕಿಕನ್ನಡ ಮಾತಿನ ಸ್ಪಷ್ಟೋದ್ಘೋಷಕಿ.ಸಭಿಕರನೆಬ್ಬಿಸಿ […]

ಈ ಕ್ಷಣದ ಸುದ್ದಿ

ಕಾನನದ ಶಾಲೆಗೆ ‘ಕ್ಲೀನ ಗ್ರೀನ ಎಕ್ಸಲೆನ್ಸ ಸ್ಕೂಲ್’ ಪ್ರಶಸ್ತಿ

ಅಣಶಿ ಇದು ಜೋಯಿಡಾದ ಗಡಿ ಪ್ರದೇಶ. ಹುಲಿ ಸಂರಕ್ಷಿತ ಪ್ರದೇಶವೆಂದು ಕರ್ನಾಟಕ ನಕಾಶೆಯಲ್ಲಿ ಗುರ್ತಿಸಿಕೊಂಡ ಊರು. ಜೋಯಿಡಾ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯನ್ನು ಪಡೆಯುವ ಊರು. ಕುಣಬಿ ಬುಡಕಟ್ಟು ಜನರು ಹೆಚ್ಚಾಗಿ ವಾಸಿಸಿದ ಸಣ್ಣ ಕಾಡಿನ ಹಳ್ಳಿ. ಇಲ್ಲಿನ ಪ್ರಾಥಮಿಕ ಶಾಲೆ ಸದಾ ಜಾಗೃತವಾಗಿದ್ದು ಒಂದಲ್ಲ ಒಂದು ಚಟುವಟಿಕೆ […]

ಈ ಕ್ಷಣದ ಸುದ್ದಿ

ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸಮಿತಿ ರಚನೆಗೆ ಹಸಿರು ನಿಶಾನೆ ತೋರಿದ ಸುಪ್ರೀಂಕೋರ್ಟ

ಬೆಂಗಳೂರು:   ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸಮಿತಿ ರಚನೆ ವಿವಾದ ಇದೀಗ ಕ್ಲೈಮ್ಯಾಕ್ಸ್​ ಹಂತಕ್ಕೆ ಬಂದಿದೆ. ನಿವೃತ್ತ ನ್ಯಾಯಮೂರ್ತಿ ಶ್ರೀಕೃಷ್ಣ ನೇತೃತ್ವದ ಸಮಿತಿಯ ವರದಿ ಒಪ್ಪಿಕೊಂಡಿರುವ ಸುಪ್ರೀಂಕೋರ್ಟ್, ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸಮಿತಿ ರಚನೆಗೆ ನಿರ್ದೇಶನ ನೀಡಿದೆ. ನಿವೃತ್ತ ನ್ಯಾಯಮೂರ್ತಿ ಶ್ರೀಕೃಷ್ಣ ನೇತೃತ್ವದ ಸಮಿತಿಯ ವರದಿಯನ್ನು ಸುಪ್ರೀಂಕೋರ್ಟ್​ ಒಪ್ಪಿಕೊಂಡಿದ್ದು, ವರದಿ […]

ಈ ಕ್ಷಣದ ಸುದ್ದಿ

ಶಿರೂರು ಗುಡ್ಡಕುಸಿತದಲ್ಲಿ ಸಂತ್ರಸ್ಥರಾದ ಉಳುವರೆ ವಿದ್ಯಾರ್ಥಿಗಳಿಗೆ ಜಿಲ್ಲಾ ಕಸಾಪದಿಂದ ಪಾಠೋಪಕರಣ ವಿತರಣೆ

ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕಸಿತದ ಪರಿಣಾಮವಾಗಿ ಸಂತ್ರಸ್ತರಾದ ಪಕ್ಕದ ದಂಡೆಯ ಉಳುವರೆ ಗ್ರಾಮದ ಸಂತ್ರಸ್ಥ ವಿದ್ಯಾರ್ಥಿಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಾಠೋಪಕರಣ ಹಾಗೂ ಅಗತ್ಯ ಸಾಮಗ್ರಿಗಳ ನೆರವು ನೀಡಿದರು. ಗುಡ್ಡ ಕುಸಿತದ ಪರಿಣಾಮ ನದಿಯ ವಿರುದ್ಧ ದಿಕ್ಕಿನ ದಂಡೆಯ ಉಳುವರೆ ಗ್ರಾಮದ ಆರು […]

ಈ ಕ್ಷಣದ ಸುದ್ದಿ

ಶಿರೂರು-ಉಳುವರೆ ಸಂತ್ರಸ್ಥರಿಗೆ ನೆರವು ನೀಡಿದ ಡಿವೈಎಫ್ಐ ಹಾಗೂ ಸಿಐಟಿಯು

ಅಂಕೋಲಾ: ಅಂಕೋಲಾ ತಾಲ್ಲೂಕಿನ ಶಿರೂರನಲ್ಲಿ ನಡೆದ ಗುಡ್ಡ ಕುಸಿತದಿಂದಾಗಿ ಹಾನಿಗೊಳಗಾದ ಉಳವರೆಯ ಸಂತ್ರಸ್ಥರಿಗೆ ಭಾರತ ಪ್ರಜಾಸತ್ತಾತ್ಮಕ ಯುವಜನಫೆಡರೇಷನ್ ಡಿ.ವೈ.ಎಫ್.ಐ ಉತ್ತರಕನ್ನಡ ಜಿಲ್ಲಾ ಸಮಿತಿ ಹಾಗೂ ಸಿ.ಐ.ಟಿ.ಯು. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಅಗತ್ಯ ನೆರವು ನೀಡಿದರು. ಈ ಸಂದರ್ಭದಲ್ಲಿ ಡಿ.ವೈ.ಎಪ್.ಐ.ನ ಮುಖಂಡ ರಾಜ್ಯ ಮುಖಂಡ ಡಿ.ಸ್ಯಾಮ್‌ಸನ್ ಮಾತನಾಡ ಗುಡ್ಡ […]

ಉತ್ತರ ಕನ್ನಡ

ಕಥೆ ಬರೆಯೋ ಹುಡುಗನ ಕಥೆ

ಶಾಮ ಮತ್ತೆ ಕಥೆ ಬರೆಯಲು ಕುಳಿತ. ಸಿಂಹ ಮತ್ತು ಮೊಲದ ಕಥೆ ಬರೆಯುತ್ತೇನೆ ಅಂದುಕೊಂಡ. ಓಹೋ ಆಗ ನೆನಪಾಯಿತು… ಸರ್ ಹೇಳಿದ್ದು ಏನೂ ಅಂದರೆ… “ಮೊದಲು ಓದಿದ ಕೇಳಿದ ಯಾವುದೋ ಪುಸ್ತಕದಲ್ಲಿ ಇದ್ದ ಕಥೆ ಬರೆದುಕೊಂಡು ಬರುವ ಹಾಗೆ ಇಲ್ಲ, ನಾವೇ ಒಂದು ಹೊಸ ಕಥೆ ಬರೆದುಕೊಂಡು ತರಬೇಕು”. […]

ಈ ಕ್ಷಣದ ಸುದ್ದಿ

ಕುಮಟಾ ಘಟಕದ ಬಸ್ಸು ಕಲಘಟಗಿಯಲ್ಲಿ ಅಪಘಾತ: ಐವರು ಗಂಭೀರ

ಕಲಘಟಗಿ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ವೊಂದು ಮರಕ್ಕೆ ಡಿಕ್ಕಿ(Accident) ಹೊಡೆದಿದ್ದು, ಚಾಲಕನ ಒಂದು ಕಾಲು ಕಟ್ ಆಗಿ, ನಾಲ್ವರು ಪ್ರಯಾಣಿಕರ ಸ್ಥಿತಿ ಗಂಭೀರವಾದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ(Kalaghatagi) ತಾಲೂಕಿನ ರಾಮನಾಳ ಕ್ರಾಸ್ ಬಳಿ ನಡೆದಿದೆ. ಅಪಘಾತಕ್ಕೊಳಕ್ಕಾದ ಬಸ್ಸು ಕುಮಟಾ ಸಾರಿಗೆ ಘಟಕಕ್ಕೆ ಸೇರಿದ್ದಾಗಿದ್ದು, ಬಸ್ ಚಾಲಕ […]

ಉತ್ತರ ಕನ್ನಡ

ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ರವಿವಾರ ಆರ್.ವಿ. ದೇಶಪಾಂಡೆ ಭೇಟಿ

ಹಳಿಯಾಳ: ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶ ಸ್ಥಳಕ್ಕೆ ಜುಲೈ 21ರಂದು, ರವಿವಾರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್. ವಿ. ದೇಶಪಾಂಡೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಅವರ ಶಾಸಕರ ಕಾರ್ಯಾಲಯದಿಂದ ಅಧಿಕೃತ ಮಾಹಿತಿ ಬಿಡುಗಡೆಯಾಗಿದೆ. ರವಿವಾರ ಮುಂಜಾನೆ ಬೆಂಗಳೂರಿಂದ ವಿಮಾನ ಮಾರ್ಗದ ಮೂಲಕ […]

ಉತ್ತರ ಕನ್ನಡ

ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ಇಂದೇ ಕೊನೆಯ ದಿನ

 ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಇಲ್ಲೊಂದು ಉತ್ತಮ ಅವಕಾಶ ಇದೆ. ಉತ್ತರ ಕನ್ನಡ ಜಿಲ್ಲಾ ಘಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಗಲಾಗಿದೆ. ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು?, ಕೊನೆಯ ದಿನಾಂಕ ಯಾವಾಗ ಎಂಬ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಉತ್ತರ […]

ಈ ಕ್ಷಣದ ಸುದ್ದಿ

ಪೌರ ಕಾರ್ಮಿಕರ ನೇಮಕಾತಿಯಲ್ಲಿ ಬಾಕಿ ಉಳಿದವರಿಗೆ ಖಾಯಮಾತಿ ಆದೇಶ ನೀಡಲು ಕ್ಯಾಬಿನೆಟ್ ವಿಶೇಷ ನಿರ್ಣಯ ಮಾಡಿ….

ದಾಂಡೇಲಿ: ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೆಯಲ್ಲಿ ಬಾಕಿ ಉಳಿದವರಿಗೆ ಖಾಯಮಾತಿ ಆದೇಶ ನೀಡಲು ಕ್ಯಾಬಿನೆಟ್ ವಿಶೇಷ ನಿರ್ಣಯ ಮಾಡುವಂತೆ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಡಿ. ಸ್ಯಾಮಸನ್ ಹಾಗೂ ಜಿಲ್ಲಾ ಮ್ಯಾನುಅಲ್ ಸ್ಕ್ಯಾವೆಂಜರ್ ನಿವಾರಣೆ ಸಮಿತಿ ಸದಸ್ಯೆ, ಸಿ.ಐ.ಟಿ.ಯು. ರಾಜ್ಯ ಕಾರ್ಯದರ್ಶಿ ಯಮುನಾ ಗಾಂವಕರ ರಾಜ್ಯ ಆಡಳಿತ […]