
ಕೊರೊನಾ ಕಾಲದಲ್ಲಿ ತೆರೆಯ ಮರೆಯಲ್ಲುಳಿದ ಪೌರ ಸಿಬ್ಬಂದಿಗಳು
“ನಾವೂ ಕೂಡಾ ಕೊರೊನಾ ಸೋಂಕು ನಿಯಂತ್ರಿಸಲು ನಮ್ಮ ಮನೆ ಮಠ ಬಿಟ್ಟು ಕೆಲಸ ಮಾಡಿದ್ದೇವೆ. ಆದರೆ ಯಾಕೋ ಗೊತ್ತಿಲ್ಲ. ಯಾರೂ ಸಹ ನಮ್ಮನ್ನು ಕೊರೊನಾ ವಾರಿಯರ್ಸ ಎಂದು ಗುರುತಿಸುವುದೇ ಇಲ್ಲ. ಈ ನೋವು ನಮಗಿದೆ” ಇದು ಪೌರ ಸಿಬ್ಬಂದಿಗಳ ನೋವಿನ ನುಡಿಯಾಗಿದೆ. ಕೊವಿಡ್ 19 ಎಂಬ ಮಾರಕ ರೋಗಾಣುವಿನಿಂದ […]