ಈ ಕ್ಷಣದ ಸುದ್ದಿ

ನಿರೀಕ್ಷೆಗೂ ಮುನ್ನವೇ ಭರ್ತಿಯಾದ ಬೊಮ್ನಳ್ಳಿ ಪಿಕ್ ಅಪ್ ಡ್ಯಾಂ

ದಾಂಡೇಲಿ ತಾಲ್ಲೂಕಿನ ಬೊಮ್ನಳ್ಳಿಯಲ್ಲಿರುವ ಬೊಮ್ನಳ್ಳಿ ಪಿಕಪ್ ಡ್ಯಾಂ ಭರ್ತಿಯಾಗಿದ್ದು ಜಲಾಶಯದ ಎರಡು ಗೇಟ್ ಗಳಿಂದ ಮೂರು ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. ಕಾಳಿ ನದಿಯ ಹರಿಯುವಿಕೆಯಲ್ಲಿ ಸೂಪಾ ಜಲಾಶಯದ ನಂತರ ಬರುವ ಎರಡನೆಯ ಜಲಾಶಯ ಇದಾಗಿದೆ. ಇದನ್ನ ಪಿಕಪ್ ಡ್ಯಾಂ ಎಂದೂ ಕರೆಯಲಾಗುತ್ತಿದ್ದು ನೀರನ್ನು ಸಂಗ್ರಹಿಸಿಡುವ ವ್ಯವಸ್ಥೆಯನ್ನು ಮಾಡಲಾಗಿದೆ. […]

ಒಡನಾಡಿ ವಿಶೇಷ

ಕರೆದರೆ ನೀವಿದ್ದ ಸ್ಥಳಕ್ಕೇ ಬರುತ್ತಿದೆ ಡೋರ್ ಸ್ಟೆಪ್ ಡೀಸೆಲ್ ಡೆಲವರಿ ವಾಹನ…

ಇತ್ತೀಚಿನ ವರ್ಷಗಳಲ್ಲಿ ಅದೆಷ್ಟೋ ಮೊಬೈಲ್ ಸೇವೆಗಳು, ಸಂಚಾರಿ ಸೌಲಭ್ಯಗಳು ಬರುವ ಮೂಲಕ ಜನರ ಕೆಲಸಗಳು ಕಡಿಮೆಯಾಗುತ್ತಿವೆ. ಸರಕಾರ ಕೂಡಾ ಈ ಸಂಚಾರಿ ಸೇವೆಗಳಿಗೆ ಆದ್ಯತೆ ನೀಡುತ್ತಿದ್ದು, ಅದರ ಭಾಗವಾಗಿಯೇ ಎಂಬಂತೆ ಇದೀಗ ಡೀಸೆಲ್ ಪಂಪ್ ಕೂಡಾ ಜನರಿದ್ದಲ್ಲಿಗೆ ಹೋಗುಬಂತಹ ವ್ಯವಸ್ಥೆಯೊಂದು ಬಂದಿರುವುದು ಬಹಳ ವೈಶಿಷ್ಠ್ಯವೆನಿಸುವಂತದ್ದಾಗಿದೆ. ಇದು ಜಿಲ್ಲೆಯಲ್ಲಿಯೇ ಮೊದಲೆಂಬಂತೆ […]

ಉತ್ತರ ಕನ್ನಡ

ನಮ್ ಕಥೆ…. ನಮ್ ವ್ಯಥೆ….ಪಿ.ಆರ್. ನಾಯ್ಕರ ಬರಹ ಮಾಲಿಕೆ– ೬

‘ಸರ್, ಮಾನಿಲಿ ಉಳ್ದುಳ್ದಿ ಬ್ಯಾಜಾರ್ ಬಂದ್ಬಿಟ್ಟದೆ. ಅದ್ಕೆ ನಿನ್ನಾಗೆ ಆಬ್ಬಿ ಸಂಗ್ತಿಗೆ ಒಡಿನ ಮಾನಿಗೆ ಹೋಗಿದ್ದೆ.ಅವ್ರ ಮಾನಿ ಎಷ್ಟು ದೊಡ್ದಾದೆ. ನಂಗೆ ಖುಷಿ ಆಯ್ತು. ಒಂದ್ನಾಯಿ, ಒಂದ್ ಬೆಕ್ಕು,ದನ್ಕರು, ತೋಂಟ ಎಲ್ಲಾ ಆದೆ. ಅವ್ರ ಮಾನಿ ಅಂಗಳ ಎಷ್ಟು ದೊಡ್ಕೆ ಆದೆ. ನಂಗೆ ಆಟ ಆಡುಕೆ ಲಾಯ್ಕ ಆಗ್ತದೆ. […]

ಈ ಕ್ಷಣದ ಸುದ್ದಿ

ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ; ಜಾತ್ರೆ, ಉತ್ಸವಕ್ಕಿಲ್ಲ ಸಮ್ಮತಿ…!

ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸರಕಾರ ಅನುಮತಿ ನೀಡಿದೆ. ಆದರೆ ಜಾತ್ರೆ, ಹಾಗೂ ಉತ್ಸವ, ಮೆರವಣಿಗೆಗಳಿಗೆ ಸದ್ಯ ಸಮ್ಮತಿಯಿರುವುದಿಲ್ಲ. ರಾಜ್ಯದಲ್ಲಿ ಜು.19ರಿಂದ ಅನ್ಲಾಕ್ 4.0 ಜಾರಿಯಾಗಿತ್ತು. ನೈಟ್ ಕರ್ಫ್ಯೂವನ್ನು 1 ಗಂಟೆ ಕಡಿತಗೊಳಿಸಲಾಗಿತ್ತು. ಜೊತೆಗೆ ಸಿನಿಮಾ ಥಿಯೇಟರ್ಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು.ಇದೀಗ […]

ಈ ಕ್ಷಣದ ಸುದ್ದಿ

ಸರ್ಕಾರಿ ನೌಕರರಿಗೆ ಆಷಾಢದ ಉಡುಗೊರೆಯಿತ್ತ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು (ಜುಲೈ 20)ದಂದು ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚಳ ಮಾಡಿದ್ದು, ಇದು ರಾಜ್ಯ ಸರಕಾರಿ ನೌಕರರಲ್ಲಿ ಸಂತಸ ಮೂಡಿಸಿದೆ. ಇದು ಸರಕಾರಿ ನೌಕರರಿಗೆ  ಆಷಾಢ ಮಾಸದಲ್ಲಿ ಸಿಕ್ಕ ಅನಿರೀಕ್ಷಿತ ಉಡುಗೊರೆ ಎಂದೇ ಹೇಳಲಾಗುತ್ತಿದೆ. ಜುಲೈ 1, 2021 […]

ಈ ಕ್ಷಣದ ಸುದ್ದಿ

ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾದ ಮಹಿಳೆ ಯಾರು ಗೊತ್ತಾ…?

ಬೆಂಗಳೂರು: ಕರ್ನಾಟಕ ರಾಜ್ಯದ ಹಾಲಿ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾಗಿ ಮೊಟ್ಟ ನೊದಲ ಬಾರಿ ಮಹಿಳೆಯೋರ್ವರು ಅಧಿಕಾರ ವಹಸಿಕೊಂಡದ್ದಾರೆ.  ಅವರು ಯಾರು ಗೊತ್ತಾ…? ಚಿತ್ರ ನಟಿ ಶೃತಿ. ಹೌದು  ಚಿತ್ರನಟಿ ಹಾಗೂ ಭಾ.ಜ.ಪ. ಮುಖಂಡೆ ಶ್ರುತಿ ಅವರನ್ನು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ರಾಜ್ಯ ಸರ್ಕಾರ ಈ […]

ಒಡನಾಡಿ ವಿಶೇಷ

ಉಚ್ಛನ್ಯಾಯಾಲಯದ ನ್ಯಾಯದೀಶರಾಗಿ ಭಟ್ಕಳದ ಆರ್. ನಾಗೇಂದ್ರ : ಉನ್ನತ ಹದ್ದೆ ಅಂಕರಿಸಿದ ಅಪ್ಪಟ ಗ್ರಾಮೀಣ ಪ್ರತಿಭೆ

‘ಮಣಿಯದಿಹ ಮನವೊಂದುಸಾಧಿಸುವ ಹಠವೊಂದುನಿಜದ ನೇರಕೆಅನ್ಯಾಯಕೆಂದೆಂದು ಬಾಗದೆಚ್ಚರವೊಂದುಮರುಕಕ್ಕೆ ಪ್ರೇಮಕ್ಕೆ ಚಿರ ತೆರೆದ ಎದೆಯೊಂದು’ ವಿ. ಸೀತಾರಾಮಯ್ಯನವರ ಈ ಕವನದ ಸಾಲುಗಳು ಯಾವುದೇ ವ್ಯಕ್ತಿ ಸಾಧಿಸುವ ಛಲದೊಂದಿಗೆ ಮುನ್ನಡೆದರೆ ಖಂಡಿತ ಅದರಲ್ಲಿ ಯಶಸ್ಸುಗಳಿಸಬಹುದು ಎಂಬುದನ್ನು ಸಾಕ್ಷೀಕರಿಸುವಂತಿದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯೋರ್ವ ತನ್ನ ಸಾಧನೆಯ ಮೂಲಕ ಅತ್ಯುನ್ನತ ಸ್ಥಾನಕ್ಕೇರಿ ಹೈಕೋರ್ಟ್ ನ್ಯಾಯಾಧೀಶರಾದವರು […]

ಈ ಕ್ಷಣದ ಸುದ್ದಿ

ಇಂದಿನಿಂದ ರಾಜ್ಯದಲ್ಲಿ ಮತ್ತೆ ‌ ನೈಟ್ ಕರ್ಫ್ಯೂ ಜಾರಿ

ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಬೆಂಗಳೂರು: ರಾಜ್ಯದಲ್ಲಿಇಂದಿನಿಂದ ಹತ್ತು ದಿನಗಳ ಕಾಲ ನೈಟ್‌ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ಅವರು ಗೃಹ ಕಛೇರಿ ಕೃಷ್ಣಾದಲ್ಲಿ ಕೋವಿಡ್ ಸಾಂಕ್ರಾಮಿಕ ವನ್ನು‌ ಪರಿಣಾಮಕಾರಿಯಾಗಿ ತಡೆಗಟ್ಟುವ‌ ಸಂಬಂಧ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ನಂತರ […]

ಒಡನಾಡಿ ವಿಶೇಷ

ಪತ್ರಿಕೆಗಳು; ರೂಪಾಂತರಗಳು ಮತ್ತು ಆವಾಂತರಗಳು

ಇಂದು ವಿಶ್ವವೆಲ್ಲ ‘ಪತ್ರಿಕೆ’ಗಳ ಕುರಿತೇ ‘ದಿನಾಚರಣೆ’ ಆಚರಿಸುತ್ತಿದೆ. ಇಂದು ಕೇವಲ ‘ಪತ್ರಿಕೆ’ ಮಾತ್ರವಲ್ಲದೇ, ಇಂದೇ “ವಿಶ್ವ ವೈದ್ಯ ದಿನಾಚರಣೆ”, ವಿಶ್ವ ಸನದು ಲೆಕ್ಕಿಗರ (ಚಾರ್ಟರ್ಡ ಅಕೌಂಟಟ್ಸ) ದಿನಾಚರಣೆ’ ಹಾಗೂ ‘ಅಂಚೆ ಕಾರ್ಮಿಕರ ದಿನಾಚರಣೆಯೂ ಇದೆ. ಇವೆಲ್ಲವುಗಳಿಗಿಂತ ಮೋಜಿನ ವಿಷಯವೆಂದರೆ ಇಂದು ‘ವಿಶ್ವ ನಗೆಯ ದಿನವೂ ಹೌದು!! ಈ ಎಲ್ಲ […]

ರಾಜ್ಯ

ಸುರಕ್ಷಾ ಸಂರಕ್ಷಣೆಗೆ ಒತ್ತಾಯಿಸಿ ಜೂನ 29ರಂದು ರಾಜ್ಯದಾದ್ಯಂತ ಪೌರ ಕಾರ್ಮಿಕರ ಪ್ರತಿಭಟನೆ

ದಾಂಡೇಲಿ: ಪೌರ ಕಾರ್ಮಿಕರ ಸುರಕ್ಷಾ ಸಂರಕ್ಷಣೆಗೆ ಒತ್ತಾಯಿಸಿ ಮುನ್ಸಿಪಲ್ ಕಾರ್ಮಿಕರ ಸಂಘಟನೆಯು ಜೂನ್ 29ರಂದು ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಕೊರೊನಾ ಸಂದರ್ಭದಲ್ಲಿ ಸೀಲ್‍ಡೌನ್, ಕ್ವಾರೆಂಟೈನ್, ಆಸ್ಪತ್ರೆ ಮುಂತಾದೆಡೆ ಪೌರ ಕಾರ್ಮಿಕರು ತಮ್ಮ ಹಾಗೂ ತಮ್ಮ ಕುಟುಂಭದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಮರ್ಪಕ ಸುರಕ್ಷತೆಯಿಲ್ಲದ ಕಾರಣ […]