ಈ ಕ್ಷಣದ ಸುದ್ದಿ

ಕವಿವಿ ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಡಾ. ಒಕ್ಕುಂದ

ದಾಂಡೇಲಿ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಿಂಡಿಕೇಟ್ ಸದಸ್ಯರಾಗಿ ಹಾಗೂ ಅಕಾಡೆಮಿ ಕೌನ್ಸಿಲ್ ಸದಸ್ಯರನ್ನಾಗಿ ದಾಂಡೇಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಡಿ. ಒಕ್ಕುಂದ ಅವರನ್ನು ನೇಮಕ ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಪ್ರಾಚಾರ್ಯರ ಸೇವಾ ಹಿರಿತನದ ಆಧಾರದ ಮೇಲೆ ಈ ನಾಮ ನಿರ್ದೇಶನ […]

ಈ ಕ್ಷಣದ ಸುದ್ದಿ

ಮಹತ್ವಕಾಂಕ್ಷೆ ತಪ್ಪಲ್ಲ:  ಆದರೆ ಖುರ್ಚಿ ಖಾಲಿಯಿಲ್ಲ-  ದೇಶಪಾಂಡೆ

‘ಪ್ರತಿಯೊಬ್ಬ ಮನುಷ್ಯನಿಗೂ ಮಹತ್ವಕಾಂಕ್ಷೆ ಯಿರುತ್ತದೆ. ಮಹತ್ವಕಾಂಕ್ಷೆ ಇರುವುದು ತಪ್ಪಲ್ಲ. ಆದರೆ ಆ ಮಹತ್ವಕಾಂಕ್ಷೆಗಳೆಲ್ಲವೂ ಈಡೇರುತ್ತವೆ ಎಂದೇನು ಇಲ್ಲ. ಹಾಗೆಯೇ ಈಗ ಮುಖ್ಯಮಂತ್ರಿಯ ವಿಚಾರ ಮಾತನಾಡುವ ಸಮಯವೂ ಅಲ್ಲ. ಯಾಕೆಂದರೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್.ವಿ. ದೇಶಪಾಂಡೆ ನುಡಿದರು. […]

ಈ ಕ್ಷಣದ ಸುದ್ದಿ

ಕಸಾಪ ಜಿಲ್ಲಾಧ್ಯಕ್ಷರು ಹಾಗೂ ಪತ್ರಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಅಮಾನವೀಯ

ಪತ್ರ ಮುಖೇನ ಸರಕಾರದ ಗಮನ ಸೆಳೆದ ನಾಡಿನ ಹಲವು ಸಾಹಿತಿಗಳು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ, ಜನಪರ ಹೋರಾಟಗಾರರೂ ಅದ ಬಿ.ಎನ್. ವಾಸರೆ ಹಾಗೂ ದಾಂಡೇಲಿಯ ಹಲವು ಪತ್ರಕರ್ತರ ಮೇಲೆ ದರ್ಪದಿಂದ ವರ್ತಿಸಿ, ಬಂಧನದ ಬೆದರಿಕೆ ಹಾಕಿದ ದಾಂಡೇಲಿಯ ಸಿ.ಪಿ.ಐ. ಭೀಮಣ್ಣ ಸೂರಿಯ ಮೇಲೆ ಶಿಸ್ತುಕ್ರಮ […]

ಈ ಕ್ಷಣದ ಸುದ್ದಿ

ಸರ್ಕಾರದ ಎಲ್ಲಾ ಇಲಾಖೆಗಳ ನಾಮಫಲಕ ಕಡ್ಡಾಯವಾಗಿ ಕನ್ನಡದಲ್ಲಿ – ಆದೇಶ

ಸರಕಾರದ ಎಲ್ಲಾ ಇಲಾಖೆಗಳ ಕಾರ್ಯಾಲಯದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯ ನಾಮ ಫಲಕವನ್ನೇ ಪ್ರದರ್ಶಿಸಬೇಕೆಂದು ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ ಆದೇಶಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರುತ್ತದೆ. ರಾಜ್ಯದಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ- 2022 ಹಾಗೂ ಕನ್ನಡ […]

ಈ ಕ್ಷಣದ ಸುದ್ದಿ

ರಾಜ್ಯಪಾಲರ ಸಂವಿಧಾನ ವಿರೋಧಿ ನಡೆ ಸಹ್ಯವಾದುದಲ್ಲ ಎಂದ ದೇಶಪಾಂಡೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ದೂರು ದಾಖಲಿಸುವಂತೆ ಟಿ.ಎಂ. ಅಬ್ರಾಹಂ ನೀಡಿದ ಮನವಿಯನ್ನ ಪುರಸ್ಕರಿಸಿ ಸಮ್ಮತಿ ನೀಡಿರುವ ರಾಜ್ಯಪಾಲರ ನಡೆ ಸಂವಿಧಾನ ವಿರೋಧಿ ಯಾದದ್ದು. ಕಾನೂನು ವಿರೋಧಿ ಯಾದದ್ದು. ಇದು ಸಹ್ಯವಾದದಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್. ವಿ. ದೇಶಪಾಂಡೆ ಆಕ್ಷೇಪಿಸಿದರು. ದಾಂಡೇಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ […]

ಈ ಕ್ಷಣದ ಸುದ್ದಿ

ಶಿರೂರು ಗುಡ್ಡಕುಸಿತದಲ್ಲಿ ಕಣ್ಮರೆಯಾಗಿದ್ದ ಲಾರಿಯ ಅವಶೇಷ ಪತ್ತೆ…

ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಧ ಕುಸಿತದಲ್ಲಿ ಕಣ್ಮರೆಯಾಗಿರುವ ಲಾರಿ ಹಾಗೂ ಕೆಲ ವ್ಯಕ್ತಿಗಳ ಪತ್ತೆ ಕಾರ್ಯಾಚರಣೆ ಮತ್ತೆ ಮುಂದುವರೆದಿದ್ದು, ಜಿಲ್ಲಾಡಳಿತದ ಪರವಾನಿಗೆಯಿಲ್ಲದಿದ್ದರೂ ಕಾರ್ಯಾಚರಣೆ ನಡೆಸಿದ ಉಡಪಿಯ ಈಶ್ವರ ಮಲ್ಫೆಯವರಿಗೆ ಲಾರಿಯ ಜಾಕ್ ಹಾಕೂ ಕೆಲ ಅವಶೇಷಗಳು ದೊರೆತಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ಭೂ […]

ಒಡನಾಡಿ ವಿಶೇಷ

ಮಳಗಾಲವೂ ಮತ್ತು ಛತ್ರಿ ರಿಪೇರಿ ಮಾಡುವವನು….

ನಿರಂತರವಾಗಿ ಸುರಿಯುವಮಳೆನಡುವೆಸಾಗಲುಕೊಡೆಬೇಕುನೀ ನನಗೆಪ್ರೀತಿ ಕೊಡೆ.. ಸುರಿಯುವ ಮಳೆಯನ್ನು ಛತ್ರಿ ನಿಲ್ಲಿಸುವುದಿಲ್ಲ.ಆದರೆ, ಮಳೆಯ ನಡುವೆ ನೆಡೆಯುವ ಧೈರ್ಯ ನೀಡುತ್ತದೆ. ಹೌದು ಬಿಸಿಲಿದ್ದಾಗ, ಮಳೆ ಇದ್ದಾಗ ಮೊಗ್ಗು ಅರಳಿ ಸುವಾಸನೆ ಬಿರದೆ ಇರುವ ಹೂ ಎನ್ನುವುದು ಮಕ್ಕಳ ಒಗಟಿನ ಮಾತಿನಲ್ಲಿ ಕೂಡ ಛತ್ರಿ… ಸುಮಾರು 1980-90 ದಶಕದಲ್ಲಿ ಕಪ್ಪು ಛತ್ರಿಗಳದ್ದೇ ಪಾರುಪತ್ಯ. […]

ಒಡನಾಡಿ ವಿಶೇಷ

ಪರಮೇಶ್ವರಪ್ಪ ಕುದರಿಯವರ ಕನ್ನಡ ಶಾಯಿರಿಗಳು

ನಾನು ಸತ್ತ ಮ್ಯಾಲೆ ನನ್ನ ಸಮಾಧಿ ಹತ್ರದಯವಿಟ್ಟು ತಪ್ಪದೇ ವೈ ಫೈ ಕನೆಕ್ಟ್ ಮಾಡ್ರಿ!ನನ್ನ ಗೆಳ್ಯಾರು ಕಂಜೂಸ್ ಅದಾರ ವೈ ಫೈ ಬಳಸಾಕಾದ್ರೂ ನನ್ನ ಸಮಾಧಿ ಹತ್ರ ಬರ್ತಾರ!! ಎದಿ ಹಿಡಕೊಂಡ ನರಳಾಕ ಹತ್ತಿದ್ದವನ ಹತ್ರಹೋಗಿ ಏನಾತೋ ಅಂತ ಕೇಳಿದೆ!ಅಕೀನ ಲವ್ ಮಾಡ್ತೀನಿ ಅಂತ ಹೇಳಾಕ್ಕಾಗದಎದಿಯಾಗಿಟಗೊಂಡ ತಿರಗಾಕ ಹತ್ತೇನಿ […]

ತಂತ್ರಜ್ಞಾನ

ಆಯುಷ್ಮಾನ್ ಭಾರತ್ ಕಾರ್ಡಗೆ ಅರ್ಜಿ ಸಲ್ಲಿಸುವುದು ಹೇಗೆ…?ಇಲ್ಲಿದೆ ವಿವರ

ಬಡ ಕುಟುಂಬಕ್ಕೂ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೌಲಭ್ಯ ಸಿಗುವಂತಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಯೇ ಆಯುಷ್ಮಾನ್ ಭಾರತ್ ಕಾರ್ಡ್ ಅಥವಾ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ. ಇದರ ವಿವರಗಳು ಇಲ್ಲಿವೆ. 2018 ರಲ್ಲಿ ಈ ಯೋಜನೆ ಜಾರಿಗೆ ಬಂದಿತ್ತು. ಅದರಂತೆ ಆಯುಷ್ಮಾನ್ ಭಾರತ್ ಕಾರ್ಡ್ […]

ಈ ಕ್ಷಣದ ಸುದ್ದಿ

“ನಾನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದೇನೆ. ಈ ಘಳಿಗೆಯಲ್ಲಿ ಯಾರು ನನ್ನವರಲ್ಲ ಎಂಬುದು ಅರ್ಥವಾಗುತ್ತಿದೆ….”

“ನಾನು ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿದ್ದೇನೆ. ಈ ಘಳಿಗೆಯಲ್ಲಿ ಯಾರು ನನ್ನವರಲ್ಲ ಎಂಬುದು ಅರ್ಥವಾಗುತ್ತಿದೆ…. ಧನ್ಯವಾದಗಳು ….” ಹೀಗೆಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ನೋವಿನಿಂದ ಬರೆದುಕೊಂಡವರು ನಾಡಿನ ಹಿರಿಯ ಪತ್ರಕರ್ತ ಶಶಿಧರ ಭಟ್ ರವರು. ಇವರ ಈ ನೋವಿನ ಬರಹಕ್ಕೆ ಅವರ ಫೇಸ್ಬುಕ್ ಖಾತೆಯಲ್ಲಿ ಸಾವಿರಾರು ಕಮೆಂಟ್ಸ್ […]