ದಾಂಡೇಲಿಯಲ್ಲೊಬ್ಬ ಅಪರೂಪದ ಪೊಲೀಸ್ ಅಧಿಕಾರಿ
ಪೊಲೀಸ್ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳೆಂದರೆ (ಕೆಲವರನ್ನು ಹೊರತು ಪಡಿಸಿ) ಜನ ಸಂಶಯಂದಲೇ ನೋಡುವಂತಹ ಕಾಲ ಇದು. ಆದರೆ ಕೆಲವರು ಮಾತ್ರ ಈ ಅಪವಾದಗಳಿಗೆ ಹೊರತಾಗಿರುವವರಿರುತ್ತಾರೆ. ಅಂಥವರಲ್ಲಿ ಇತ್ತೀಚೆಗೆ ನಿವೃತ್ತರಾದ ಪಿ.ಎಸ್.ಐ ಪಿ.ಎಚ್. ಶೇತಸನದಿ ಒಬ್ಬರು ಎಂದರೆ ಅತಿಶಯೋಕ್ತಯಾಗಲಾರದು. ಪರಮೇಶ್ವರಪ್ಪ ಹನ್ಮಂತಪ್ಪ ಶೇತಸನದಿ ಎಂಬ ಪಿ.ಎಸ್.ಐ ಸುಮಾರು […]