ಫೀಚರ್

ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಅಂಕೋಲಾದಲ್ಲಿ ಸ್ಥಳ ಪರಿಶೀಲಿಸಿದ ಸಚಿವ ಜಗದೀಶ ಶೆಟ್ಟರ್

ಅಂಕೋಲಾ: ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್‌ ಅವರು ಅಂಕೋಲಾ ತಾಲೂಕಿನ ಬೇಲೇಕೇರಿ ಅಲಗೇರಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಗುರುವಾರ ಸ್ಥಳ ಪರಿಶೀಲಿಸಿದರು. ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕರಾದ ದಿನಕರ‌ ಶೆಟ್ಟಿ, ರೂಪಾಲಿ ನಾಯ್ಕ ಹಾಗೂ […]

ದಾಂಡೇಲಿ

ಚೀನಾ ದೇಶದ ಕೃತ್ಯವನ್ನು ಸಹಿಸುವುದಿಲ್ಲ : ದಾಂಡೇಲಿ ಭಾ.ಜ.ಪ. ಎಚ್ಚರಿಕೆ

ದಾಂಡೇಲಿ: ಪೂರ್ವ ಲಡಾಕ್‍ನ ಗುಲ್ವಾನ ಕಣಿವೆಯಲ್ಲಿ ಚೀನಾ ದೇಶವು ಭಾರತೀಯ ಸೇನೆಯ ಮೇಲೆ ದಾಳಿ ನಡೆಸುವ ಮೂಲಕ ಭಾರತೀಯರ ಸ್ವಾಭಿಮಾನವನ್ನು ಕೆರಳಿಸಿದೆ. ಇದನ್ನು ಈದೇಶವಾಸಿಗಳಾಗಿ ನಾವು ಸಹಿಸಲಸಾದ್ಯವಾದುದು. ಚೀನಾ ದೇಶದ ಉತ್ಪಾದನೆಗಳನ್ನು ಬಹಿಷ್ಕರಿಸುವ ಮೂಲಕ ನಾವು ಆ ದೇಶಕ್ಕೆ ಪಾಠ ಕಲಿಸಬೇಕು ಎಂದು ಭಾರತೀಯ ಜನತಾ ಪಕ್ಷದ ಹಿರಿಯ […]

ಒಡನಾಡಿ ವಿಶೇಷ

ಕೊರೊನಾ ಕಾಲದಲ್ಲಿ ತೆರೆಯ ಮರೆಯಲ್ಲುಳಿದ ಪೌರ ಸಿಬ್ಬಂದಿಗಳು

“ನಾವೂ ಕೂಡಾ ಕೊರೊನಾ ಸೋಂಕು ನಿಯಂತ್ರಿಸಲು ನಮ್ಮ ಮನೆ ಮಠ ಬಿಟ್ಟು ಕೆಲಸ ಮಾಡಿದ್ದೇವೆ. ಆದರೆ ಯಾಕೋ ಗೊತ್ತಿಲ್ಲ. ಯಾರೂ ಸಹ ನಮ್ಮನ್ನು ಕೊರೊನಾ ವಾರಿಯರ್ಸ ಎಂದು ಗುರುತಿಸುವುದೇ ಇಲ್ಲ. ಈ ನೋವು ನಮಗಿದೆ” ಇದು ಪೌರ ಸಿಬ್ಬಂದಿಗಳ ನೋವಿನ ನುಡಿಯಾಗಿದೆ. ಕೊವಿಡ್ 19 ಎಂಬ ಮಾರಕ ರೋಗಾಣುವಿನಿಂದ […]

ದಾಂಡೇಲಿ

ದಾಂಡೇಲಿ ನಗರಸಭೆಯಲ್ಲಿ ಮಾಸ್ಕ್ ದಿನಾಚರಣೆ: ಮೆರವಣಿಗೆ

ದಾಂಡೇಲಿ : ರಾಜ್ಯ ಸರಕಾರ ಕರೆ ನೀಡಿದಂತೆ ದಾಂಡೇಲಿ ನಗರಸಭೆಯಲ್ಲಿ ಮಾಸ್ಕ್ ದಿನ ಹಾಗೂ ಜಾಗೃತಿ ಜಾಥಾವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಡಾ. ಸಯ್ಯದ್ ಜಾಹೇದ್ ಅಲಿ ಕೋವಿಡ್-19ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಹಾಗೂ ಇತರರನ್ನು ರಕ್ಷಿಸಲು ಮಾಸ್ಕ್ ಧಾರಣೆಯಿಂದ ಸಾದ್ಯ, ಆದ್ದರಿಂದ ಪ್ರತಿಯೊಬ್ಬರು […]

ವರ್ತಮಾನ

ಸಂಸದ ಅನಂತಕುಮಾರ ಹೆಗಡೆ ನೇತೃತ್ವದಲ್ಲಿ ದಿಶಾ ಸಮಿತಿ ಸಭೆ

ಕಾರವಾರ: ‌ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಅಧ್ಯಕ್ಷತೆಯಲ್ಲಿ ಗುರುವಾರ ದಿಶಾ ಸಮಿತಿ ಸಭೆ ನಡೆಯಿತು. ಜೇನು ಪೆಟ್ಟಿಗೆ ತರಬೇತಿಯನ್ನು ಮೂರು ನಾಲ್ಕು ದಿನದ ಕಾರ್ಯಾಗಾರ ನಡೆಸಬೇಕು. ಇದನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅಭಿವೃದ್ಧಿ ಪಡಿಸಬೇಕು. ಕಾಡಿನಲ್ಲಿ ಜೇನು ಮರಗಳ ಸಂಖ್ಯೆ […]

ವರ್ತಮಾನ

ರಕ್ತದಾನಿಗಳ ದಿನದಂದು ಸುಧೀರ್ ಶೆಟ್ಟಿಗೆ ಸನ್ಮಾನ

ಹುಬ್ಬಳ್ಳಿ: ವಿಶ್ವ ರಕ್ತ ಧಾನಿಗಳ ದಿನದ ಅಂಗವಾಗಿ ರಾಷ್ಟ್ರೋತ್ಥಾನ ರಕ್ತ ನಿಧಿಯವರು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾಯಕ್ರಮದಲ್ಲಿ ದಾಂಡೇಲಿಯ ರಕ್ತದಾನ ಶಿಬಿರಗಳ ಸಂಘಟಕ, ರಕ್ತದಾನಿ ಸುಧೀರ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮನಗುಂಡಿ ಬಸವನಾಂದ ಮಹಾ ಮನೆ ಸ್ವಾಮಿಗಳು ಹಾಗೂ ಸಂಘದ ಪ್ರಮುಖರಾದ ಶ್ರೀಧರ ನಾಡಿಗೇರ, ದತ್ತ ಮೂರ್ತಿ ಕುಲಕರ್ಣಿ […]

ಫೀಚರ್

ಹಳಿಯಾಳದಲ್ಲಿ ಮತ್ತೊಂದು ಕೊರೊನಾ: ಎಂಟು ವರ್ಷದ ಬಾಲಕನಲ್ಲಿ ದೃಢಪಟ್ಟ ಸೋಂಕು

ಹಳಿಯಾಳ: ಹಳಿಯಾಳ ತಾಲೂಕಿನಲ್ಲಿ ಗುರುವಾರ ಎಂಟು ವರ್ಷದ ಬಾಲಕನಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಇದರಿಂದಾಗಿ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಆರಕ್ಕೇರಿಂತಾಗಿದೆ. ಇದು ಮಹಾರಾಷ್ಟ್ರ ಸಂಪರ್ಕದ ಸೋಂಕು ಎನ್ನಲಾಗಿದ್ದು, ಪಟ್ಟಣದ ಸಿದ್ದರಾಮೇಶ್ವರ ಗಲ್ಲಿಯ ಬಾಲಕನಾಗಿದ್ದು ಈತನ ತಾಯಿ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೊಳಗಾಗಿ ಕಾರವಾರದ ಕಿಮ್ಸ್‌ ಆಸ್ಪತ್ರೆಯಲ್ಲಿ […]

ಈ ಕ್ಷಣದ ಸುದ್ದಿ

ಸ್ನೇಹಿತರ ಜಗಳ: ಸಾವಿನಲ್ಲಿ ಅಂತ್ಯ : ಕೊಲೆ ಪ್ರಕರಣ ದಾಖಲು – ಈರ್ವರ ಬಂಧನ

ದಾಂಡೇಲಿ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರೀರ್ವರ ನಡೆದ ಜಗಳ ಸಾವಿನಲ್ಲಿ ಅಂತ್ಯವಾಗಿದ್ದು ಎಂಟು ದಿನಗಳ ನಂತರ ಇದೀಗ ಕೊಲೆ ಪ್ರಕರಣ ದಾಖಾಗಿ, ಇಬ್ಬರು ಬಂಧನಕ್ಕೊಳಗಾಗಿದ್ದಾರೆ. ನಗರದ ಟೌನ್‍ಶಿಪ್‍ನ ದಯಾನಂದ ಒಂಟೆ (27) ಎಂಬಾತನೇ ಹೊಡೆದಾಟದಲ್ಲಿ ಗಾಯಗೊಂಡು ಸಾವ್ನಪ್ಪಿದ (ಕೊಲೆಯಾದ) ವ್ಯಕ್ತಿಯಾಗಿದ್ದಾನೆ. ಪಟೇಲನಗರದ ಶೌಕತ್ ಅಲಿ ಸತ್ತಾರಸಾಬ ಜಮಾದಾರ (25) ಹಾಗೂ […]

ಉತ್ತರ ಕನ್ನಡ

ಕೊರೊನಾ ಸೋಂಕಿತ ಹಳಿಯಾಳ-ದಾಂಡೇಲಿಯ ಬಾಲಕ-ಬಾಲಕಿ ಕಾರವಾರ ಕಿಮ್ಸ್‌ಗೆ ಶಿಪ್ಟ್

ದಾಂಡೇಲಿ: ಕೋವಿಡ್‌ 19 ಸೋಂಕು ದೃಢವಾದ ದಾಂಡೇಲಿಯ ಒಂಬತ್ತು ವರ್ಷದ ಬಾಲಕಿ ಹಾಗೂ ಹಳಿಯಾಳದ 12 ವರ್ಷದ ಬಾಲಕನನ್ನು ಕಾರವಾರದ ಕಿಮ್ಸ್‌ನ ಕೊರೊನಾ ವಾರ್ಡಗೆ ಸ್ಥಳಾಂತರಿಸಲಾಗಿದೆ. ದಾಂಡೇಲಿಯ ಸೋಂಕಿತ ಈ ಬಾಲಕಿ ಹಳಿಯಾಳ ರಸ್ತೆಯ ಅಲೈಡ್‌ ಏರಿಯಾದ ತನ್ನ ಅಜ್ಜಿ ಮನೆಯಲ್ಲಿ ಹೋಮ್‌ ಕ್ವಾರೆಂಟೈನ್‌ನಲ್ಲಿದ್ದಳು. ಶನಿವಾರ ಈಕೆಯ ಪರೀಕ್ಷಾ […]

ಉತ್ತರ ಕನ್ನಡ

ದಾಂಡೇಲಿ ಕಾರ್ಮಿಕರು, ಬಡಕಾನಶಿರಡಾ ಬಡವರಿಗೆ ಕಿಟ್‌ ವಿತರಿಸಿದ ಎಮ್ಮೆಲ್ಸಿ ಘೋಟ್ನೇಕರ

ದಾಂಡೇಲಿ: ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರವರು ನಗರದ ಕಾಗದ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರಿಗೆ, ಭದ್ರತಾ ಸಿಬ್ಬಂದಿಗಳಿಗೆ ಮತ್ತು ನಗರದ ಬ್ಯೂಟಿಶಿಯನ್ಸ್‍ಗಳಿಗೆ ಹಾಗೂ ಬಡಾ ಕಾನಶಿರಡಾದ ಬಡ ರೈತರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎಲ್.ಘೋಟ್ನೇಕರ ಅವರು ಕೊರೊನಾ ಸಂಕಷ್ಠದಿಂದ ನಮ್ಮ ಕ್ಷೇತ್ರದ ಜನರು ಸಹ […]