
ತೈಲ ಬೆಲೆ ಏರಿಕೆ ಖಂಡಿಸಿ ದಾಂಡೇಲಿ ಕಾಂಗ್ರೆಸ್ ಪ್ರತಿಭಟನೆ: ರಾಷ್ಟ್ರಪತಿಗಳಿಗೆ ಮನವಿ
ದಾಂಡೇಲಿ: ಕೊವಿಡ್ 19 ನಂತಹ ಸಂಕಷ್ಠದ ಸಮಯದಲ್ಲಿಯೂ ಕೇಂದ್ರ ಸರಕಾರ ಪೆಟ್ರೋಲ್, ಡೀಸೈಲ್ ಬೆಲೆಯನ್ನು ಹೆಚ್ಚಿಸಿ ಜನ ಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದೆ ಎಂದು ಆಕ್ಷೇಪಿಸಿ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ನಗರಸಭೆ ಕಾರ್ಯಲಯದೆದುರು ಪ್ರತಿಭಟನೆ ನಡೆಯಿತು. ಸರಕಾರದ ತೈಲ ಬೆಲೆ ಏರಿಕೆಯ ನಡೆಯನ್ನು ಖಂಡಿಸಿ […]