ದಾಂಡೇಲಿ

ಮಂಗಳವಾರ ದಾಂಡೇಲಿಯಲ್ಲಿ 9 ಕೊರೊನಾ ಪಾಸಿಟಿವ್‌ ಪ್ರಕರಣ ..!!

ದಾಂಡೇಲಿಯಲ್ಲಿ ಮಂಗಳವಾರದ ಮುಂಜಾನೆಯ ಹೆಲ್ತ ಬುಲೆಟಿಬ್‌ನಲ್ಲಿ 9 ಕೊರೊನಾ ಪಾಸಿಟಿವ್‌ ಪ್ರಕರಣಗಳು ದಾಖಲಾಗಿರುವ ವರದಿಯಾಗಿದೆ. ನಗರದಲ್ಲಿ ಸೋಮವಾರ 47 ಪ್ಗರಕರಣವಾಗಿತ್ತು. ಮಂಗಳವಾರ ಪ ಜನರಲ್ಲಿ ಸೋಂಕು ದೃಢವಾಗಿರುವ ಮಾಹಿತಿಯಿದ್ದು, ಇದರಿಮಧ ದಾಂಢೇಲಿಯ ಒಟ್ಟೂ ಸೋಂಕಿತರ ಸಂಖ್ಯೆ 163ಕ್ಕೆ ಹೆಚ್ಚಿದಂತಾಗಿದೆ. 163ರಲ್ಲಿ 145 ರಷ್ಟು ಜನ ಆಸ್ಪತ್ರೆ ಮತ್ತು ಕೊರೊನಾ […]

ಫೀಚರ್

ಕೊರೊನಾ ಸೋಂಕು: ಜಿಲ್ಲೆಗೆ ಎರಡನೇ ಸ್ಥಾನಕ್ಕೇರಿದ ದಾಂಡೇಲಿ

ಆರಂಭದಲ್ಲಿ ಒಂದಿಷ್ಟು ನಿಯಂತ್ರಣದಲ್ಲಿದ್ದ ಕೊರೊನಾ ಸೋಂಕು ದಾಂಡೇಲಿಯಲ್ಲಿ ಕಳೆದೊಂದು ವಾರದಿಂದ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಸೋಂಕಿತ ಸಂಖ್ಯೆಯಲ್ಲಿ ದಾಂಡೇಲಿ ಜಿಲ್ಲೆಯಲ್ಲಿ ಎರಡನೇ ಸ್ಥಾನಕ್ಕೇರಿದಂತಾಗಿದೆ. ಸೋಮವಾರ ಒಂದೇ ದಿನ 47 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದೂ ಸೇರಿ ಇಲ್ಲಿಯವರೆಗೆ 154 ಜನರಲ್ಲಿ ಪಾಸಿಟಿವ್ ಬಂದಿದ್ದು 15 ಜನರು ಗುಣಮುಖರಾಗಿದ್ದಾರೆ. ಉಳಿದವರು […]

ದಾಂಡೇಲಿ

ಕೊರೊನಾ ಗುಣಪಡಿಸಲು ಆಯುರ್ವೇದ ಚಿಕಿತ್ಸೆಗೆ ಅವಕಾಶ ನೀಡಿ: ಭಾ.ಜ.ಪ. ಯುವಮೋರ್ಚಾ ಮನವಿ

ದಾಂಡೇಲಿ: ಮಹಾಮಾರಿ ಕೊರೊನಾ ಗುಣಪಡಿಸಲು ಆಯುರ್ವೇದ ಚಿಕಿತ್ಸೆ ಬಳಸುವ ಬಗ್ಗೆ ಹಾಗೂ ಆಯುರ್ವೇದ ಔಷಧಿ ನೀಡುವ ಬಗ್ಗೆ ಸಮ್ಮತಿ ನೀಡಬೆಕೆಂದು ಒತ್ತಾಯಿಸಿ ದಾಂಡೇಲಿ ಭಾ.ಜ.ಪ. ಯುವ ಮೋರ್ಚಾದವರು ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ಧಾರೆ. ನಮ್ಮ ರಾಜ್ಯದವರೇ ಆಗಿರುವ ಬೆಂಗಳುರಿನ ಆಯುರ್ವೇದ ತಜ್ಞ ಡಾ. ಗಿರಿಧರ ಕಡೆಯವರು […]

ದಾಂಡೇಲಿ

ದಾಂಡೇಲಿಯಲ್ಲಿ ಸೋಮವಾರ ಮತ್ತೆ ಹೆಚ್ಚಿದ ಕೊರೊನಾ: 28ರ ಜೊತೆ ಮತ್ತೆ 19 ಪ್ರಕರಣ

ದಾಂಡೇಲಿಯಲ್ಲಿ ಸೋಮವಾರ ಮಹಾಮಾರಿ ಕೊರೊನಾ ರಣಕೇಕೆ ಹಾಕಿದ್ದು, ಒಟ್ಟೂ 47 ಜನರಲ್ಲಿ ಸೋಂಕು ದೃಢವಾಗಿದೆ. ಇದರಿಂದ ಒಟ್ಟೂ ಸೋಂಕಿತರ ಸಂಖ್ಯೆ 154 ರ ಗಡಿದಾಟಿದಂತಾಗಿದೆ. ಸೋಮವಾರದ ಮುಂಜಾನೆ ಹೆಲ್ತ ಬುಲೆಟಿನ್ ನಲ್ಲಿ ದಾಂಡೇಲಿಯಲ್ಲಿ 28 ಪಾಸಿಟಿವ್ ಪ್ರಕರಣಗಳಾಗುರುವ ವರದಿಯಾಗಿತ್ತು. ಇದು ರವಿವಾರ ರಾತ್ರಿ ಬಂದ ಪರೀಕ್ಷಾ ವರದಿ ಎನ್ನಲಾಗಿದೆ. […]

ದಾಂಡೇಲಿ

ದಾಂಡೇಲಿಯಲ್ಲಿ ಸೋಮವಾರ ಎಷ್ಟು ಕೊರೊನಾ ಪಾಸಿಟಿವ್ ಗೊತ್ತಾ… ಅಬ್ಬಾ..!!

ದಾಂಡೇಲಿಯಲ್ಲಿ ಭಾನುವಾರ ಒಂದೂ ಪೊಸಿಟಿವ್ ಪ್ರಕರಣಗಳಿಲ್ಲದೇ ವಿಶ್ರಾಂತಿ ಪಡೆದಿದ್ದ ಕೊರೊನಾ ಸೋಮವಾರ ಮತ್ತೆ ತನ್ನ ವಿರಾಟ ರೂಪ ತೋರಿಸಿದೆ. ಒಡನಾಡಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸೋಮವಾರದ ಹೆಲ್ತ ಬುಲೆಟಿನ್ ನಲ್ಲಿ ದಾಂಡೇಲಿಯಲ್ಲಿ 28 ಜನರಲ್ಲಿ ಕೊರೊನಾ ಸೋಂಕು ದ್ರಢವಾಗಿದೆ. ಇವರಲ್ಲಿ ಕಾಗದ ಕಂಪನಿಯೊಳಗಡೆ ವಸತಿ ಗೃಹದಲ್ಲಿರುವ ಮೂವರು, ಕಿತ್ತೂರ […]

ವರ್ತಮಾನ

ದಾಂಡೇಲಿಯಲ್ಲಿ ಶತಕ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ: ಗ್ರಾಮೀಣ ಭಾಗಕ್ಕೂ ಎಂಟ್ರಿ ಕೊಟ್ಟ ಮಹಾಮಾರಿ

ಉದ್ಯಮ ನಗರ, ಪ್ರವಾಸೋದ್ಯಮ ನಗರ ಖ್ಯಾತಿಯ ದಾಂಡೇಲಿಯಲ್ಲಿ ಕೊರೊನಾ ಸೋಮಖಿತರ ಸಂಖ್ಯೆ ನೂರರ ಗಡಿ ದಾಟಿದೆ. ಶನಿವಾರದವರೆಗೂ ಇಲ್ಲಿ 107 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಎಷ್ಟು ಪಾಸಿಟಿವ್‌- ನೆಗೆಟಿವ್‌? ದಾಂಡೇಲಿಯಲ್ಲಿ ಕೊರೊನಾ ಆರಂಭವಾದಾಗಿನಿಂದ ಇಲ್ಲಿಯವರೆಗೆ 1956 ಜನರ ಗಂಟಲುದ್ರವ ಪರೀಕ್ಷೆ ಮಾಡಲಾಗಿದೆ. ಅವರಲ್ಲಿ1665 ಜನರ ವರದಿ ಬಂದಿದೆ. […]

ದಾಂಡೇಲಿ

ದಾಂಡೇಲಿಯಲ್ಲಿ ರವಿವಾರದ ರಜಾ ಪಡೆದ ಕೊರೊನಾ…!

ಕೆಲ ದಿನಗಳಿಂದ ದಿನದಿಂದ ದಿನಕ್ಕೆ ಹೆಚ್ಚುತ್ತ, ನೂರ (107) ಗಡಿ ದಾಟದ್ದ ಕೊರೊನಾ ದಾಂಡೇಲಿಯಲ್ಲಿ ರವಿವಾರ ರಜಾ ಪಡೆದುಕೊಂಡಂತಿದೆ. ಶನಿವಾರದ ದಾಂಡೇಲಿಯಲ್ಲಿ 22 ಪಾಸಿಟಿವ್‌ ಪ್ರಕರಣಗಳು ದಾಖಲಾಗಿದ್ದವು. ಸಂಜೆಯ ಹೊತ್ತಿಗೆ ಮತ್ತೊಂದು (ಸದ್ಯ ಧಾರವಾಡದಲ್ಲಿರುವ ದಾಂಡೇಲಿಯ ಟೌನ್‌ಶಿಪ್‌ನ 74 ವರ್ಷದ ಪುರುಷ) ಪ್ರಕರಣ ಸೇರ್ಪಡೆಯಾಗಿ 23 ಆಗಿತ್ತು. ಆದರೆ […]

ದಾಂಡೇಲಿ

ವಾಲೆಂಟರಿ ಲಾಕ್‌ ಡೌನ್‌ ಶಾಂತಿಯುತವಾಗಿರಲಿ- ಜಿಲ್ಲಾಧಿಕಾರಿ

ದಾಂಡೇಲಿ: ಲಾಕ್‍ಡೌನ್ ಇದು ಕೊರೊನಾ ನಿಯಂತ್ರಣಕ್ಕೆ ಶಾಶ್ವತವಾದ ಪರಿಹಾರವಲ್ಲ. ಆದರೆ ಲಾಕ್ಆ‌ ಡೌನ್‌ ಆಗುವುದರಿಂದ ಸೋಂಕಿನಲ್ಲಿ ನಿಯಂತ್ರಣವಾಗುವ ಸಾದ್ಯತೆಯಿರುತ್ತದೆ. ಸ್ವಯಂ ಲಾಕ್‍ಡೌನ್ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಲಾಕ್‌ಡೌನ್‌ ಶಾಂತಿಯುತವಾಗಿರಲಿ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ತಿಳಿಸಿದರು.ದಾಂಡೇಲಿಯ ಇಡೀದಿನದ ಸ್ವಯಂ ಪ್ರೇರಿತ ಲಾಕ್‍ಡೌನ್ ಕುರಿತಾಗಿ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು […]

ದಾಂಡೇಲಿ

ಇನ್ನು ಮುಂದೆ ಕೊರೊನಾ ಹೆಲ್ತ ಬುಲೆಟಿನ್‍ನಲ್ಲಿ ದಾಂಡೇಲಿ ಪ್ರತ್ಯೇಕವಾಗಿರುತ್ತದೆ- ಜಿಲ್ಲಾಧಿಕಾರಿ

ದಾಂಡೇಲಿ; ಜಿಲ್ಲೆಯ ಕೊರೊನಾ ಹೆಲ್ತ ಬುಲೆಟಿನ್‍ನಲ್ಲಿ ದಾಂಡೇಲಿಯ ಹೆಸರು ಹಳಿಯಾಳ ತಾಲೂಕಿನಲ್ಲಿ ಸೇರ್ಪಡೆಗೊಳ್ಳುತ್ತಿದ್ದು, ಅದನ್ನು ಪ್ರತ್ಯೇಕಿಸಿ ದಾಂಡೇಲಿ ತಾಲೂಕನ್ನೇ ಬೇರ್ಪಡಿಸಿ ನೀಡುವಂತೆ ಇಲಾಖಾ ಅಧಿಕಾರಿಗಳ ಹಾಗೂ ಜನರ ಮನವಿಯಿದೆ. ಮುಂದೆ ದಾಂಡೇಲಿಯ ಅಂಖ್ಯೆ ಸಂಖ್ಯೆನ್ನು ಹೆಲ್ತ ಬುಲೆಟಿನ್‍ನಲ್ಲಿ ಪ್ರತ್ಯೇಕಿಸಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ […]

ಈ ಕ್ಷಣದ ಸುದ್ದಿ

ಜಿಲ್ಲೆಯಲ್ಲಿ ಕೊರೊನಾ ಸಮುದಾಯದೊಳಗೆ ಹರಡಿಲ್ಲ: ಅನಗತ್ಯ ಪ್ರಚಾರ ಒಪ್ಪುವುದಿಲ್ಲ- ಡಿ.ಸಿ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ನಿಜ. ಈ ಸಂಖ್ಯೆಗಳ ಆಧಾರದಲ್ಲಿ ಜನ ಆತಂಕಗೊಳ್ಳುವ ಅಗತ್ಯವಿಲ್ಲ. ಕೊರೊನಾ ಈಗಾಗಲೇ ಸಮುದಾಯದೊಳಗೆ ಹರಡಿದೆ ಎಂದು ಹೇಳುವುದನ್ನು ಹಾಗೂ ಅದಕ್ಕೆ ಸಂಬಂಧಿಸಿ ಆಗುವ ಅನಗತ್ಯ ಪ್ರಚಾರಗಳನ್ನು ಒಪ್ಪುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ತಿಳಿಸಿದರು. ದಾಂಡೇಲಿ ನಗರಸಭೆಯಲ್ಲಿ ಹಳಿಯಾಳ-ದಾಂಡೇಲಿ-ಜೋಯಿಡಾ ಅಧಿಕಾರಿಗಳ ಸಭೆ […]