ಈ ಕ್ಷಣದ ಸುದ್ದಿ

ಗಾನ ಗಾರುಡಿಗ ಎಸ್.ಪಿ.ಬಿ. ಇನ್ನಿಲ್ಲ

ಬಹುಭಾಷಾ ಗಾಯಕ, ಸಿನಿ ಲೋಕದ ಗಾನ ತಾರೆ, ಗಾನ ಗಾರುಡಿಗ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಈವರು ಅಗಸ್ಟ 5 ರಿಂದ ಚನೈನ ಎಮ್.ಜಿ.ಎಮ್. ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಬಾಲು ಚೇತರಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗಿತ್ತು. ಶುಕ್ರವಾರ ಮದ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಗಾಯನ ರಂಗದಲ್ಲಿ […]

ಈ ಕ್ಷಣದ ಸುದ್ದಿ

ದಾಂಡೇಲಿಯ ಉದ್ಯಮಿ ರಿಯಾಜ ಅಹ್ಮದ್ ಕಿತ್ತೂರ್ ಇನ್ನಿಲ್ಲ

ದಾಂಡೇಲಿಯ ಯಶಸ್ವೀ ಉದ್ಯಮಿ, ಕಿತ್ತೂರ್ ಟ್ರಾನ್ಸಪೋರ್ಟನ ಮಾಲಕ, ಸಮಾಜ ಸೇವಕ ರಿಯಾಜ ಅಹ್ಮದ್ ಕಿತ್ತೂರ್ ಅವರು ಶನಿವಾರ ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ದಾಂಡೇಲಿ ನಗರಸಭೆಯ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಯಾಸ್ಮಿನ್ ಕಿತ್ತೂರ ಆವರ ಪತಿಯಾಗಿರುವ ಇವರು ನಗರದಲ್ಲಿ ತಮ್ಮದೇ ಆದ ಟ್ರಾನ್ಸಪೋರ್ಟ ಉದ್ಯಮ ಹಾಗೂ ಇನ್ನಿತರೆ ಉದ್ಯಮಗಳನ್ನು […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ 16 ಸಾವಿನ ಜೊತೆ ಸಾವಿರದ ಗಡಿ ದಾಟಿದ ಕೊರೊನಾ

ಇಡೀ ವೀಶ್ವವನ್ನು ತಲ್ಲಣಗೊಳಿಸಿರುವ ಕೊರೊನಾ ವೈರಾಣು ದಾಂಡೇಲಿಯಲ್ಲಿ ಒಂದು ಸಾವಿರದ ಗಡಿ ದಾಟಿದ್ದು, ಇಲ್ಲಿಯವರೆಗೆ 16 ಜನರನ್ನು ಬಲಿ ಪಡೆದುಕೊಂಡಿದೆ. ದಾಂಡೇಲಿಯಲ್ಲಿ ಶನಿವಾರದವರೆಗೆ 1009 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇವರಲ್ಲಿ ಈಗ ಸದ್ಯ 74 ಜನರು ಕೋವಿಡ್ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 949 ಜನರು ಗುಣಮುಖರಾಗಿ ಮನೆ […]

ಫೀಚರ್

ದಾಂಡೇಲಿಯಲ್ಲಿ ಶುಕ್ರವಾರ ಮತ್ತೆ ಹೆಚ್ಚಿದ ಕೊರೊನಾ …

ಕಳೆದೆರಡು ದಿನಗಳಿಂದ ದಾಂಡೇಲಿಯಲ್ಲಿ ಇಳಿಮುಖ ಕಂಡಿದ್ದ ಕೊರೊನಾ ಶುಕ್ರವಾರ ಮತ್ತೆ ಏರಿಕೆಯಾಗಿದೆ. ಶುಕ್ರವಾರ 13 ಜನರಲ್ಲಿ ಸೋಂಕು ದೃದ್ಧವಾಗಿದೆ. ಈವರನ್ಬು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ದಾಂಡೇಲಿಯಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ಸಮೀಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಫೀಚರ್

ದಾಂಡೇಲಿಯಲ್ಲಿ ರವಿವಾರ 13 ನ ಜನರಲ್ಲಿ ಕೊರೊನಾ ಸೋಂಕು…

ದಾಂಡೇಲಿಯಲ್ಲಿ ರವಿವಾರ ಮತ್ತೆ 13 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಕೆಲ ದಿನಗಳಿಂದ ಕೊರೊನಾ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ರವಿವಾರದ ವರೆಗೆ ಒಟ್ಟೂ 885 ಜನರಲ್ಲಿ ಪಾಸಿಟಿವ ಕಾಣಿಸಿಕೊಂಡಿದೆ. ಶನಿವಾರ 26 ಜನರು ಗುಣಮುಕರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಇಲ್ಲಿವರೆಗೆ 693 ಜನರು ಗುಣಮುಖರಾಗಿದ್ದಾರೆ.

ದಾಂಡೇಲಿ

ದಾಂಡೇಲಿಯಲ್ಲಿ ಶನಿವಾರ 13 ಪಾಸಿಟಿವ್…

ದಾಂಡೇಲಿಯಲ್ಲಿ ಶನಿವಾರ 13 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇಲ್ಲಿಯವರೆಗೆ 872 ಜನರಲ್ಲಿ ಪಾಸಿಟಿವ್ ಬಂದಿದ್ದು 677 ಜನರು ಗುಣಮುಖರಾಗಿದ್ದಾರೆ. 168 ಜನರು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ದಾಂಡೇಲಿಯೊಂದರಲ್ಲೇ ಕೊರೊನಾಕ್ಕೆ 11 ಜನರು ಬಲಿಯಾಗಿದ್ದಾರೆ.

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ಮತ್ತೋರ್ವ ಕೊರೊನಾಕ್ಕೆ ಬಲಿ: ಶುಕ್ರವಾರ …

ದಾಂಡೇಲಿಯಲ್ಲಿ ಶುಕ್ರವಾರ 9 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಅವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ದಾಂಡೇಲಿಯಲ್ಲಿ ಇಲ್ಲಿವರೆಗೆ 859 ಪ್ರಕರಣಗಳು ದಾಖಲಾಗಿವೆ. ಗುರುವಾರ 19 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಗುರುವಾರ ಕಾರವಾರದಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ದಾಂಡೇಲಿಯ ವ್ಯಕ್ತಿಯೋರ್ವ ಮೃತ ಪಟ್ಟಿದ್ದಾರೆ. ಇಲ್ಲಿಯ ವರೆಗೆ 10 […]

ಫೀಚರ್

ದಾಂಡೇಲಿಯಲ್ಲಿ ಗುರುವಾರ ಮತ್ತೆ 21

ದಾಂಡೇಲಿಯಲ್ಲಿ ಗುರುವಾರ ಮತ್ತೆ 21 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಬುಧವಾರ 30 ಪ್ರಕರಣ ದಾಖಲಾಗಿತ್ತು. ಇಲ್ಲಿಯವರೆಗೆ 850 ಪ್ರಕರಣಗಳಾಗಿದೆ. ಬುಧವಾರ 21 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಫೀಚರ್

ದಾಂಡೇಲಿಯಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ…! ಮಂಗಳವಾರ…

ಕಳೆದೆರಡು ತಿಂಗಳಿಂದ ದಾಂಡೇಲಿಯಲ್ಲಿ ಹೆಚ್ಚುತ್ತಿದ್ದ ಕೊರೊನಾ ಕಳೆದೆರಡು ದಿನಗಳಿಂದ ಒಂದಿಷ್ಟು ನಿಯಂತ್ರಣಕ್ಕೆ ಬಂದಿತ್ತಾದರೂ ಮಂಗಳವಾರ ಮತ್ತೆ ಏರಿಕೆಯಾಗಿದೆ. ಮಂಗಳವಾರ ದಾಂಡೇಲಿಯಲ್ಲಿ 25 ಜನರಲ್ಲಿ ಪಾಸಿಟಿವ್ ಬಂದಿದೆ. ಈವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ಸೋಮವಾರ 22 ಜನರು ಗುಣಮಯಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ ಒಟ್ಟೂ 794 ಪ್ರಕರಣಗಳು […]

ವರ್ತಮಾನ

ದಾಂಡೇಲಿಯಲ್ಲಿ ಸೋಮವಾರ ಏಳು ಪ್ರಕರಣ

ದಾಂಡೇಲಿಯಲ್ಲಿ ಸೋಮವಾರ ಏಳು ಜನರಲ್ಲಿ ಸೋಂಕು ದೃಢವಾಗಿದೆ. ಸೋಂಕಿತರನ್ನೂ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ಸೋಮವಾರ ಸೋಂಕಿತರ ಸಂಖ್ಯೆ ಸ್ವಲ್ಪ ಕಡಿಮೆಯೆನಿಸಿದರೂ ಹೆಚ್ಚುತ್ತಿರುವ ಒಟ್ಟೂ ಸಂಖ್ಯೆ ಆತಂಕ ಕಾರಿಯಾಗಿದೆ. ರವಿವಾರ ಗುಣಮುಖರಾದ 10 ಜನರನ್ನು ಬಿಡುಗಡೆ ಮಾಡಲಾಗಿದೆ.