
‘ಅನೇಕ’ ವೇದಿಕೆಯಿಂದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ
ಶಿರಸಿ : ಮಾನವೀಯತೆ, ಎಲ್ಲರ ಹಕ್ಕುಗಳ ರಕ್ಷಣೆ, ಸಮಸಮಾಜ ನಿರ್ಮಾಣದ ಆಶಯದೊಂದಿಗಿರುವ ನಮ್ಮ ಸಂವಿಧಾನಕ್ಕಿಂತ ಆದರ್ಶ ಬೇರೊಂದಿಲ್ಲ. ಹಲವು ಬಣ್ಣಗಳ ರಂಗೋಲಿಯಂತಿರುವ ಈ ದೇಶದ ವೈವಿಧ್ಯತೆಯನ್ನು, ಬಹುತ್ವದ ಸೊಗಸನ್ನು ಕಾಯುವ ಕವಚವೂ ಅದೇ ಆಗಿದೆ. ಅಸಹಿಷ್ಣುತೆ ಮನಃಸ್ಥಿತಿ ಮತ್ತು ಬಹುತ್ವದ ಮೇಲಿನ ದಾಳಿ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಸಂವಿಧಾನ ಕುರಿತ […]