ಈ ಕ್ಷಣದ ಸುದ್ದಿ

ಒಳ ಮೀಸಲಾತಿ : ಸುಪ್ರೀಂ ತೀರ್ಪು ಸ್ವಾಗತಾರ್ಹವೆಂದ ಡಿ.ಸ್ಯಾಮಸನ್

‘ಒಳ ಮೀಸಲಾತಿ’ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ ಹಾಗೂ ಇದು ದಲಿತರ ದೀರ್ಘಕಾಲದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಹಕ್ಕುಗಳ ಸಮಿತಿ ಯ ಮುಖಂಡ ಡಿ.ಸ್ಯಾಮಸನ್ ಅಭಿಪ್ರಾಯಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಡಿ. ಸ್ಯಾಮಸನ್ ರಾಜ್ಯದಲ್ಲಿರುವ […]

ಈ ಕ್ಷಣದ ಸುದ್ದಿ

ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ-2025 : ಅರ್ಜಿ ಆಹ್ವಾನ

ಸಾಹಿತ್ಯ ಅಕಾಡೆಮಿಯು ತಾನು ಅಂಗೀಕರಿಸಿದ 24 ಭಾರತೀಯ ಭಾಷೆಗಳಲ್ಲಿ ಪ್ರಧಾನ ಮಾಡುವ ‘ಯುವ ಪುರಸ್ಕಾರ್-2025’ ಪ್ರಶಸ್ತಿಗಾಗಿ ಆಸಕ್ತ ಪ್ರಕಾಶಕರು ಹಾಗೂ ಯುವ ಸಾಹಿತಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿಯು 50 ಸಾವಿರ ರೂ. ನಗದನ್ನು ಒಳಗೊಂಡಿದ್ದು, 2025 ರ ಜನವರಿ 1 ಕ್ಕೆ 35 ವರ್ಷವಯಸ್ಸು ಮೀರದ ಯುವ […]

ಈ ಕ್ಷಣದ ಸುದ್ದಿ

ಕೇರಳದ ಅರ್ಜುನ್ ಕಳೆದ ಮೂರು ವರ್ಷಗಳಿಂದ ಜೋಯಿಡಾದ ಜಗಲಪೇಟಕ್ಕೆ ಯಾಕೆ ಬರ್ತಿದ್ರು….?

ಕೆಲ ದಿನಗಳ ಹಿಂದೆ ಅಂಕೋಲಾದ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದ ದುರಂತದಲ್ಲಿ ಕಣ್ಮರೆಯಾಗಿರುವ ಕೇರಳದ ಲಾರಿ ಚಾಲಕ ಅರ್ಜುನ್ ಕಳೆದ ಮೂರು ವರ್ಷಗಳಿಂದ ಜೋಯಿಡಾದ ಜಗಲಪೇಟಕ್ಕೆ ಕಟ್ಟಿಗೆ ಸಾಗಾಟ ಮಾಡಲೆಂದೆ ಬಂದು ಹೋಗುತ್ತಿದ್ದರೆಂಬ ಸಂಗತಿ ತಿಳಿದು ಬಂದಿದೆ. ಉಹಿಸಿಕೊಳ್ಳಲಾಗದ ದುರಂತವೊಂದು ಅಂಕೋಲಾದ ಶಿರೂರಿನಲ್ಲಿ ನಡೆದು ಹೋಗಿದೆ.  11 ಜನ […]

ಈ ಕ್ಷಣದ ಸುದ್ದಿ

ವಯನಾಡು ಭೂ ಕುಸಿತ : ಕೋಡಿಶ್ರೀಗಳು ಮೊದಲೇ ಭವಿಷ್ಯ ನುಡಿದಿದ್ರಾ…?

ಬೆಳಗಾವಿ: ‘ನಾನು 20 ದಿನಗಳ ಹಿಂದೆಯೇ ವಯನಾಡಿನಲ್ಲಿ ಭೀಕರ ದುರಂತ ಸಂಭವಿಸುತ್ತದೆ ಎಂದು ಭವಿಷ್ಯ ನುಡಿದಿದ್ದೆ…’ ಹೀಗೆಂದವರು  ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು.ಅವರು ವಯನಾಡು ಭೂಕುಸಿತ ಸಂಬಂಧ ಬೆಳಗಾವಿಯ ರಾಮತೀರ್ಥ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.  ‘ಕಳೆದ ಇಪ್ಪತ್ತು ದಿನಗಳ ಹಿಂದೆಯೇ ವಯನಾಡಿನಲ್ಲಿ ದುರಂತ ಸಂಭವಿಸುತ್ತದೆ.  ಮಳೆಯಿಂದಾಗಿ ಗುಡ್ಡ […]

ಈ ಕ್ಷಣದ ಸುದ್ದಿ

ಸೈಬರ್ ವಂಚನೆ: ತನ್ನ ಗ್ರಾಹಕರಿಗೆ ಎಚ್ಚರಿಕೆಯಿಂದಿರುವಂತೆ ಹೇಳಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍.ಬಿ.ಐ)

ಎಸ್.ಬಿ.ಐ. ಗ್ರಾಹಕರು ಉಡುಗೊರೆಗಳು ಅಥವಾ ಯಾವುದೇ ರೀತಿಯ ಹಣವನ್ನು ಭರವಸೆ ನೀಡುವ ಅಥವಾ ಅನುಮಾನಾಸ್ಪದವಾಗಿ ಕಾಣುವ ಲಿಂಕ್ದ ಗಳಿಂದ ದೂರವಿರಬೇಕು ಎಂದು ಎಸ್.ಬಿ.ಐ. ಹೇಳಿದೆ. ಈ ಬಗ್ಗೆ ಟ್ವೀಟ್ ನಲ್ಲಿ ಹೇಳಿಕೊಂಡಿರುವ ಬ್ಯಾಂಕ್ ಅಂತಹ ಲಿಂಕ್ ಗಳ ಮೇಲೆ ಕ್ಲಿಕ್ ಮಾಡದಂತೆ ಎಸ್ಬಿಐ ಗ್ರಾಹಕರನ್ನು ವಿನಂತಿಸಿದೆ. ಯಾವುದೇ ರೀತಿಯ […]

ಕ್ರೀಡೆ

ಪಂದ್ಯಕ್ಕೆ ತಯಾರಾಗಲು ಇನ್ನು ನಾಲ್ಕು ವಾರದ ತರಬೇತಿ ಬೇಕು ಎಂದು ಕ್ರಿಕೆಟಿಗ ದಿನೇಶ್ ಕಾರ್ತಿಕ್

ಮುಂಬೈ: ಕೊರೋನಾದಿಂದಾಗಿ ಕ್ರಿಕೆಟಿಗರು ಮನೆಯಲ್ಲೇ ಲಾಕ್ ಡೌನ್ ಆಗಿ ತಿಂಗಳುಗಳೇ ಕಳೆದಿವೆ. ಹೀಗಾಗಿ ಮತ್ತೆ ಪಂದ್ಯಕ್ಕೆ ತಯಾರಾಗಬೇಕಾದರೆ ಕಠಿಣ ಅಭ್ಯಾಸ ಬೇಕೇ ಬೇಕು.ಪಂದ್ಯಕ್ಕೆ ತಯಾರಾಗಲು ಇನ್ನು ನಾಲ್ಕು ವಾರದ ತರಬೇತಿ ಅವಶ್ಯವಿದೆ ಎಂದು ಭಾರತೀಯಕ್ರಿಕೆಟಿಗ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ದೇಹ ಈಗಾಗಲೇ ಕೆಲಸ ಮಾಡದೇ ಜಡವಾಗಿದೆ. ಮತ್ತೆ ಹಳಿಗೆ […]