ಅಂತಾರಾಷ್ಟ್ರೀಯ

ವಿನೇಶ್‌ ಪೋಗಟ್‌ ಲವ್‌ ಸ್ಟೋರಿ: ರೈಲಿನಲ್ಲಿ ಪರಿಚಯ, ಏರ್‌ಪೋರ್ಟ್‌ನಲ್ಲಿ ಪ್ರಪೋಸ್‌

ಭಾರತದ ಸ್ಟಾರ್‌ ಕುಸ್ತಿ ಪಟು ವಿನೇಶ್ ಪೋಗಟ್‌ ಅವರು ಸದ್ಯ ಚರ್ಚೆಯಲ್ಲಿದ್ದಾರೆ. ಇವರು ಪ್ಯಾರಿಸ್‌ ಒಲಿಂಪಿಕ್ಸ್‌ ಫೈನಲ್‌ ಪ್ರವೇಶಿಸಿ ಸುದ್ದಿಯಲ್ಲಿದ್ದರೆ, ನಂತರ ಅನರ್ಹತೆಯಿಂದ ಸುದ್ದಿಗೆ ಆಹಾರ ವಾಗಿದ್ದಾರೆ. ಈ ನಡುವೆ ವಿನೇಶ್‌ ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಕ್ರೀಡಾ ಕೋರ್ಟ್‌ ಮೊರೆ ಹೋಗಿದ್ದಾರೆ. ಈಗ ವಿನೇಶ್‌ ಅವರ ಬದುಕಿಬ ಬಗ್ಗೆ […]

ಅಂತಾರಾಷ್ಟ್ರೀಯ

ಒಲಿಂಪಿಕ್ಸ್ ಪದಕ ‘ಲಕ್ಷ್ಯ’ ಭೇದಿಸಲು ಹೊರಟಿರುವ ಉತ್ತರಾಖಂಡ್ ಹುಡುಗ ಕನ್ನಡಿಗನಾದ ಕಥೆ!

ಉತ್ತರಾಖಂಡ್’ನ ನೈನಿತಾಲ್’ನಿಂದ ಕರ್ನಲ್ ತಂದೆಯ ಜೊತೆ ಬೆಂಗಳೂರಿಗೆ ಬಂದಿದ್ದ ಕ್ರಿಕೆಟಿಗ ಮನೀಶ್ ಪಾಂಡೆ, ನಂತರದ ದಿನಗಳಲ್ಲಿ ಕನ್ನಡಿಗನೇ ಆಗಿ ಹೋದ. ಇದೂ ಕೂಡ ಅಂಥದ್ದೇ ಒಂದು ಕಥೆ..! ಉತ್ತರಾಖಂಡ್’ನ ಅಲ್ಮೋರಾ ಜಿಲ್ಲೆಯ ರಸ್ಯಾರ ಎಂಬ ಹಳ್ಳಿಯ ಒಬ್ಬ ಬ್ಯಾಡ್ಮಿಂಟನ್ ಕೋಚ್…, ಹೆಸರು ಡಿ.ಕೆ ಸೇನ್. 12 ವರ್ಷಗಳ ಹಿಂದೆ […]

ಅಂತಾರಾಷ್ಟ್ರೀಯ

ಮದ್ಯಪಾನ ಮಾಡುವಾಗ ಈ ಪದಾರ್ಥಗಳನ್ನು ತಿನ್ನಲೇಬಾರದು…, ಯಾಕೆ ಗೊತ್ತಾ?

ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಿದ್ದರೂ ಹೆಚ್ಚಿನವರು ಆಲ್ಕೋಹಾಲ್ ಸೇವನೆ ಮಾಡುತ್ತಾರೆ.  ಯಾವುದೇ ಪಾರ್ಟಿ ಅಥವಾ ಹಬ್ಬಗಳ ಸಂದರ್ಭದಲ್ಲಿ ಕುಟುಂಬ ಸ್ನೇಹಿತರೊದಿಗೆ ಸೇರಿ ಹೆಚ್ಚಿನ ಜನರು ಮೋಜಿಗಾಗಿ ಮದ್ಯಪಾನ ಮಾಡುತ್ತಾರೆ. ಹಾಗೂ ಹೆಚ್ಚಿನವರಿಗೆ ಮದ್ಯ ಸೇವಿಸುವ ಸಂದರ್ಭದಲ್ಲಿ ಮದ್ಯದ ಜೊತೆಗೆ ಸವಿಯಲು ಏನಾದರೂ ತಿನಿಸು […]

ಅಂತಾರಾಷ್ಟ್ರೀಯ

ವಿಶ್ವ ಲೆಜೆಂಡ್ ಚಾಂಪಿಯನ್ ಶಿಪ್ ಟ್ರೋಪಿ : ಪಾಕಿಸ್ಥಾನವನ್ನು ಮಣಿಸಿದ ಭಾರತ

ಹೊಸದಿಲ್ಲಿ: ಬರ್ಮಿಂಗ್ ಹ್ಯಾಂನಲ್ಲಿ ನಡೆದ ವಿಶ್ವ ಲೆಜೆಂಡ್ ಚಾಂಪಿಯನ್‌ಶಿಪ್ ಟ್ರೋಫಿಯಲ್ಲಿ ಭಾರತದ ಚಾಂಪಿಯನ್ಸ್ ತಂಡವು ಪಾಕಿಸ್ತಾನದ ಚಾಂಪಿಯನ್ಸ್ ತಂಡವನ್ನು ಮಣಿಸುವ ಮೂಲಕ ವಿಶ್ವ ಲೆಜೆಂಡ್ ಚಾಂಪಿಯನ್‌ಶಿಪ್ ಅನ್ನು ಮುಡಿಗೇರಿಸಿಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 156 ರನ್ […]

ಅಂತಾರಾಷ್ಟ್ರೀಯ

ಡೊನಾಲ್ಟ್‌ ಟ್ರಂಪ್‌ ವಿರುದ್ದ ಜೋ ಬೈಡನ್‌ ಸ್ಪರ್ದೆ ಬಹತೇಕ ಖಚಿತ

ಅಮೇರಿಕಾದಲ್ಲಿ ನವೆಂಬರ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೊಮೊಕ್ರೆಟಿಕ್‌ ಪಕ್ಷದಿಂದ ಮಾಜಿ ಉಪಾಧ್ಯಕ್ಷ ಜೋ ಬೈಡನ್‌ ಸ್ಪರ್ದಿಸಲಿದ್ದಾರೆ ಎಂದು ಡೆಮೊಕ್ರೆಟಿಕ್‌ ಪಕ್ಷ ಅಧಿಕೃತವಾಗಿ ಘೋಷಿಸಿದೆ. ಜೋ ಬೈಡನ್‌ರವರು 77 ವಷದವರಾಗಿದ್ದು, ಅವರು ಡೆಮೆಕ್ರೊಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗುವ ಅಹತೆಯನ್ನು ಗಳಸಿದ್ದಾರೆ. ಅವರು 2009ರಿಂದ 2017ರವರೆಗಿನ ಬರಾಕ ಒಬಾಮಾರವರ ಅಧ್ಯಕ್ಷೀಯ […]

ಅಂತಾರಾಷ್ಟ್ರೀಯ

ಅಮೇರಿಕಾದಲ್ಲಿ ಗಾಂಧೀಜಿ ಪುತ್ಥಳಿ ಭಗ್ನ

ಆಫ್ರಿಕನ್-ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಹತ್ಯೆ ವಿರೋಧಿಸಿ ಅಮೆರಿಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿದ್ದು, ಪ್ರತಿಭಟನೆಯ ಸಂದಭದಲ್ಲಿ ಭಾರತೀಯ ರಾಯಭಾರಿ ಕಚೇರಿ ಹೊರಗೆ ಸ್ಥಾಪಿಸಲಾಗಿರುವ ಗಾಂಧೀಜಿ ಪ್ರತಿಮೆಗೆ ಹಾನಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ದುಷ್ಕೃತ್ಯ ನಡೆಸಿದವರ ಪತ್ತೆಗೆ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. […]