ಒಡನಾಡಿ ವಿಶೇಷ

ನಿಗಿಕೆಂಡದ ಒಲೆಯ ಬೆಳಕು ನನ್ನವ್ವ…

ಸಂಜೆಯ ಕರಿ ಚಹಾದ ಘಮಲು ಮೂಗಿಗೆ ಬಡಿಯುತ್ತಲೆ ಎಲ್ಲಿಯೋ ಇದ್ದ ಮನಸು, ದೇಹ ಥಟ್ಟನೆ ಒಲೆ ಮುಂದೆ ಹಾಜರು . ಕಟ್ಟಿಗೆಯ ಒಲೆ ಮೇಲೆ ಕುದಿಯುತ್ತಿದ್ದ ಚಹಾ ಒಂದು ಕ್ಷಣ ಅವ್ವನ ಭೂತ ಭವಿಷ್ಯ ವರ್ತಮಾನ ಬದುಕು ಕಣ್ಣು ಮುಂದೆ ಸಂಜೆಯ ಸಿನೇಮಾದಂತೆ ಚಲಿಸಿ ಬಿಡುತ್ತಿತ್ತು. ಈ ಸಿನಿಮಾ […]

ಒಡನಾಡಿ ವಿಶೇಷ

ಆಕೆ ಮಗಳಾಗಿ ಏಕೆ ಬೇಡ ?

ಅವಳು ಮೌನವಾಗಿದ್ದಾಳೆಏಕೆ ಎಂದು ಕೇಳಿದರೆ ಮಾತನಾಡುವುದಿಲ್ಲನವಮಾಸದ ನೆಮ್ಮದಿ ತಣ್ಣಗೆಸರಿಯುತಿದೆ ಹಗಲಿರುಳ ಬೇನೆಯಲಿ ಮನಸ ಸುತ್ತಲೂ ಮನೆಮಾಡಿದಸಾವಿನ ದುಗುಡ ಅವಳ ಬೆನ್ನು ಬಿಟ್ಟಿಲ್ಲಬೆತ್ತಲೆಯ ಕರಾಳ ಛಾಯೆಪೇಲವ ನಗುವಿನ ಹಿಂದೆ ನೋವಿನಾನೆರಳು ಆ ಪರದೆಯಲಿ ಪತ್ತೆಯಾದ ಹೆಣ್ಣು ಭ್ರೂಣಕೆಸಿಡಿಲು ಬಡಿದು ಬೇಯುತ್ತಿದೆ ಬಸಿರ ಒಡಲುಮಾಂಗಲ್ಯದೆಳೆಯು ಬಿಗಿಯುತ್ತಿದೆ ಕತ್ತಿನ ನರಗಳನುಮಾತುಗಳು ವಿಷ ಚೆಲ್ಲುತ್ತಿವೆ […]

ಒಡನಾಡಿ ವಿಶೇಷ

ಲಸಿಕೆ ಬರುವ ತನಕ ನಮ್ಮನ್ನುಕಾಯಬಲ್ಲವು ಮೂಲ ಮೌಲ್ಯ ಗಳು.

‍ಮನುಷ್ಶನೊಳಗೊಂದು ಮಹಾನ್ ಶಕ್ತಿ ಇದೆ. ದಿವ್ಯ ಚೇತನವಿದೆ.ಇದರಿಂದಾಗಿಯೇ ನಾಗರಿಕತೆಯ ಆರಂಭದಿಂದಲೂ  ಪ್ರಕೃತಿಯೊಡನೆ ನಡೆಯುತ್ತಿರವ ಸಂಘರ್ಷದಲ್ಲಿ ಮಾನವ ಗಣನೀಯ ಪ್ರಮಾಣದಲ್ಲಿ ಗೆಲ್ಲುತ್ತಲೇ ನಡೆದಿದ್ದು. ಈ ವಿಜಯದ  ಕಥೆಯೇ ನಾಗರಿಕತೆ. ತನ್ನ ಬುದ್ಧಿಮತ್ತೆ , ಸಾಮರ್ಥ್ಯ, ಕೆಚ್ಚು, ಛಲ ಮುಂತಾದ  ಗುಣಗಳಿಂದಾಗಿಯೇ ಮಾನವ ಲಕಲಕಿಸುವ  ಸಾಮ್ರಾಜ್ಯವನ್ನು  ಕಟ್ಟಿಕೊಂಡಿದ್ದು. ಹಿಮಾಲಯವನ್ನೇರಿದ್ದು.ನದಿಗಳನ್ನು ಕಟ್ಟಿ ಹಾಕಿದ್ದು.ಮಹಾನ್ […]

ಪರಿ‍ಚಯ

ಉಪ್ಪರಗುಡಿಯ ಸೋಮಿದೇವಯ್ಯ : ಅಂದಾನಯ್ಯನವರ ವಚನ ವಿಚಾರ

ಮರನುರಿದು ಬೆಂದು ಕರಿಯಾದ ಮತ್ತೆಉರಿಗೊಡಲಾದುದ ಕಂಡು,ಆತ್ಮ ಪರಿಭವಕ್ಕೆ ಬಪ್ಪುದಕ್ಕೆ ಇದೆ ದೃಷ್ಟ.ಕರಿ ಭಸ್ಮವಾದ ಮತ್ತೆ ಉರಿಗೊಡಲಿಲ್ಲ,ಅರಿಕೆ ನಿಂದಲ್ಲಿ ಆತ್ಮ ಪರಿಭವಕ್ಕೆ ಬರಲಿಲ್ಲ, ಉರಿಯೊಳಗೊಡಗೂಡಿದ ತಿಲಸಾರತುಪ್ಪ ಮರಳಿ ಅಳೆತಕ್ಕುಂಟೆ ?ವಸ್ತುವಿನಲ್ಲಿ ಕರಿಗೊಂಡ ಚಿತ್ತ,ತ್ರಿವಿಧಮಲಕ್ಕೆ ಹೊರಳಿ ಮರಳುವದೆ ?ಈ ಗುಣ ನಡೆ ನುಡಿ ಸಿದ್ಧಾಂತವಾದವನ ಇರವು, ಗಾರುಡೇಶ್ವರಲಿಂಗವ ಕೂಡಿದವನ ಕೂಟ.** -ಉಪ್ಪರಗುಡಿಯ […]

ವರ್ತಮಾನ

ಲಿಂಗಕ್ಕೆ ಲಿಂಗವೇ ಲಿಂಗ ( ಭವಲಿಂಗ-ಭಾವಲಿಂಗ )

ಭಾಷಾ ವ್ಯವಸ್ಥೆಯಲ್ಲಿ ಇರುವ  ಈ “ಲಿಂಗದ” ಕಲ್ಪನೆ ಮತ್ತು ಪ್ರತಿಪಾದನೆ ಒಮ್ಮೊಮ್ಮೆ ವರದಂತೆ ಕಂಡರೂ ಮರಕ್ಷಣವೇ ಶಾಪದಂತೆಯೇ ತೋರುತ್ತಿವೆ. ಪಾಣಿನಿಯ ಲಾಕ್ಷಣಿಕ ನಿಯಮದ ಆಧಾರದಲ್ಲಿ ರೂಪಿತಗೊಂಡು ಮಾರ್ಪಾಟು ಹೊಂದಿದ ಭಾರತೀಯ  ಭಾಷೆಗಳ ಪೈಕಿ ಕನ್ನಡವೂ ಅದರಿಂದ  ಹೊರತಾಗಲಿಲ್ಲ.  ಈಗ ಈ ಪ್ರಶ್ನೆಯನ್ನು ಕೇಳಿಕೊಳ್ಳುವ ಮನಸ್ಸು , ಈ ಲಿಂಗಸಂಬಂಧಿ […]