
ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ -೧೨
‘ಯೆಂಕ್ಟೇಶ, ಆ ಕಾಡಿಮಾನಿ ಭಾರತಿ ಸುದ್ದಿ ಎಲ್ಲ ಕಾಡಿಗೂ ಗುಸು….ಗುಸು…. ಅಂತಾದೆ. ಮಂಜು ಮತ್ತು ಭಾರತಿ ಕೂಚೂ… ಕೂಚೂ…. ಲವ್ ಮಾಡಿರಂತೆ…. ಲವ್….ಲವೂ……ಇಬ್ಬರು ನಿನ್ನಾಗೆ ಮಾನಿ ಬಿಟ್ಟು ಹೋಗಾರಂತೆ…… ಪಾಪ ಅವರಪ್ಪ,ಆಬ್ಬೆ ಇಡೀ ಉರ್ತುಂಬ ಹುಡ್ಕದ್ರಂತೆ…. ನಿನ್ನೆ ರಾತ್ರಿ ಯಾರೂ ಉಣ್ದೆ ಹಾಂಗೆ ಮನಿಕಂಡ್ರಂತೆ….. ಹೈಸ್ಕೂಲ್ ಸಾಲಿಗೆ ಹೋದ […]