ಈ ಕ್ಷಣದ ಸುದ್ದಿ

ಕಸಾಪ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

ಕನ್ನಡ ಸಾಹಿತ್ಯ ಪರಿಷತ್ತು ೨೦೨೨-೨೩ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆಅರ್ಜಿಗಳನ್ನು ಆಹ್ವಾನಿಸಿದೆ. ೨೦೨೨ರ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯುವ ಪರೀಕ್ಷೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆಗಸ್ಟ್ ೩೧ ಕೊನೆಯ ದಿನಾಂಕವಾಗಿದೆ. ಸೆಪ್ಟೆಂಬರ್ ೧೫ರವರೆಗೆ ದಂಡ ಶುಲ್ಕ ರೂ.೫೦-೦೦ ಅನ್ನು ಹೆಚ್ಚುವರಿಯಾಗಿ ನೀಡಿ ಅರ್ಜಿ ಸಲ್ಲಿಸಬಹುದು. ರೂ.೨೫-೦೦ […]

ಉತ್ತರ ಕನ್ನಡ

ಉತ್ತರ ಕನ್ನಡ ಜಿಲ್ಲೆ ಸಾಹಿತ್ಯಿಕ, ಸಾಂಸ್ಕೃತಿಕ ಸಂಪತ್ತಿನ ಆಗರವಾಗಿದೆ -ಡಾ. ವಸಂತಕುಮಾರ

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆ ಮಹಾಕವಿ ಪಂಪನ ಆದಿಯಾಗಿ ಹಲವಾರು ದಿಗ್ಗಜ ಸಾಹಿತಿಗಳನ್ನು ಕಂಡಿದೆ.  ವೈಶಿಷ್ಟ್ಯಪೂರ್ಣವಾದ ಬುಡಕಟ್ಟು ಸಂಸ್ಕೃತಿಯನ್ನು ಒಳಗೊಂಡಿದೆ. ನೈಸರ್ಗಿಕವಾಗಿ ಶ್ರೀಮಂತವಾಗಿರುವ ಈ ಜಿಲ್ಲೆ ಸಾಹಿತ್ಯಿಕ,  ಸಾಂಸ್ಕೃತಿಕ  ಸಂಪತ್ತಿನ ಆಗರವೂ ಆಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಬಿ. ವಿ. ವಸಂತಕುಮಾರ ನುಡಿದರು. ಅವರು […]

ಫೀಚರ್

ದೇಶದಲ್ಲಿ ಅಪಾಯಕಾರಿಯಾದ ಸಾಂಸ್ಕೃತಿಕ ರಾಜಕಾರಣ ನಡೆಯುತ್ತಿದೆ – ಚಂದ್ರ ಪೂಜಾರಿ ಕಳವಳ
(ಡಾ. ವಿಠ್ಠಲ ಭಂಡಾರಿ ನೆನಪಿನ ಸಮಾಜ ವಿಜ್ಞಾನ ಅಧ್ಯಯನ ಕೇಂದ್ರ “ಪ್ರೀತಿಪದ” ಪ್ರಾರಂಭ

ಕಾರವಾರ: ಭಾರತ ದೇಶವನ್ನು ಜಾತಿ ಧರ್ಮಗಳ ಹೆಸರಿನಲ್ಲಿ ಒಡೆಯುವ ಕೆಲಸ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ರಾಜಕೀಯ ಪಕ್ಷಗಳು ದೇಶವನ್ನು ಮುನ್ನಡೆಸುವ ಬದಲು ಹಿಮ್ಮುಖವಾಗಿ ತಳ್ಳುತ್ತಿವೆ. ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಬಾರದು, ಅವರ ಆಹಾರದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಕೊಡಬಾರದು ಎಂಬ ಅತ್ಯಂತ ಅಪಾಯಕಾರಿಯಾದ ಸಾಂಸ್ಕೃತಿಕ ರಾಜಕಾರಣ ನಮ್ಮ ದೇಶದಲ್ಲಿ ನಡೆಯುತ್ತಿದೆ […]

ಒಡನಾಡಿ ವಿಶೇಷ

‘ಪ್ರೀತಿ ಪದಗಳ ಸಹಯಾನಿ ವಿಠ್ಠಲ’ ಒಂದು ಅವಲೋಕನ

ಡಾ. ವಿಠ್ಠಲ ಭಂಡಾರಿ (ಪ್ರೀತಿಯ ವಿಠ್ಠಲಣ್ಣ) ಇಲ್ಲದ ಮೊದಲ ಸಹಯಾನ ಸಾಹಿತ್ಯೋತ್ಸವ ಹಾಗೂ ವಿಠ್ಠಲರವರ ನೆನಪಿನ ಕಾರ್ಯಕ್ರಮ ಮೇ ತಿಂಗಳಲ್ಲಿ ಕೆರೆಕೋಣದಲ್ಲಿ ನಡೆಯಿತು. 2 ವರ್ಷಗಳ ಕೋವಿಡ್ ಸ್ಥಿತ್ಯಂತರಗಳ ನಂತರ ನಡೆದ ಕಾರ್ಯಕ್ರಮವಾದರೂ ಸೇರಿದ ಸಹಯಾನಿಗಳಲ್ಲಿ ಹಿಂದಿನ ಉತ್ಸಾಹವಿಲ್ಲ ; ಗೆಲುವು, ಹರಟೆ ಇಲ್ಲ. ಎಲ್ಲರ ಮುಖದಲ್ಲೂ ಒಂದು […]

ಉತ್ತರ ಕನ್ನಡ

ಡಾ. ವಿಠ್ಠಲ ಭಂಡಾರಿ ನೆನಪಿನ  ‘ಪ್ರೀತಿ ಪದ’  ಜುಲೈ 17 ರಂದು ಪ್ರಾರಂಭ

ಸಮ ಸಮಾಜ ನಿರ್ಮಾಣದ ಕನಸುಗಾರ, ಯುವ ಜನರ ಪಾಲಿನ ಹೋರಾಟಗಾರ, ವಿದ್ಯಾರ್ಥಿಗಳ ವಲಯದ ನಲುಮೆಯ ಗುರು, ಸಾಹಿತ್ಯಿಕ ಸಾಂಸ್ಕೃತಿಕ ವಲಯದ ಕೊಂಡಿ, ಜೀವಪರ ಚಿಂತಕ, ಪ್ರೀತಿ ಪದಗಳ ಪಯಣಿಗ ಡಾ. ವಿಠ್ಠಲ ಭಂಡಾರಿಯವರ ನೆನಪಲ್ಲಿ ಆರಂಭಗೊಳ್ಳಲಿರುವ ‘ಪ್ರೀತಿ ಪದ’ (ಡಾ. ವಿಠ್ಠಲ ಭಂಡಾರಿ ನೆನಪಿನ ಸಮಾಜ ವಿಜ್ಞಾನ ಅಧ್ಯಯನ […]

ಒಡನಾಡಿ ವಿಶೇಷ

ವಯಸ್ಸು ಎಂಬತ್ತು ತುಂಬುತ್ತಿದ್ದರೂ ನಿವೃತ್ತಿಯಾಗದ ಶಿಕ್ಷಕ…!

ಹಸಿ ಕೆಂಪು ಕರಿ ಮೆಣಸು ಕಿರಿ ಮೆಣಸು ಎಲ್ಲಖಾರ ಆದರೂ ಅವು ಒಂದೇ ತೆರವಿಲ್ಲಒಂದೊಂದು ಖಾರದಲಿ ಒಂದೊಂದು ರೀತಿರುಚಿಯಲ್ಲಿ ಘರಕಾಯ್ತು ಮಾನವನ ರೀತಿ ಕವಿ ದಿನಕರ ದೇಸಾಯಿಯವರ ಈ ಮೇಲಿನ ಚುಟುಕು ಮೆಣಸಿಗೆ ಸಂಬಂಧಪಟ್ಟ ಚುಟುಕದಂತೆ ಹೊರನೋಟಕ್ಕೆ ಕಂಡರೂ, ಅದರ ಅರ್ಥ ವ್ಯಾಪ್ತಿ ಅಷ್ಟಕ್ಕೆ ಸೀಮಿತವಾದುದಲ್ಲ. ನಮ್ಮ ಶಿಕ್ಷಕ […]

ಒಡನಾಡಿ ವಿಶೇಷ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ -೧೨

‘ಯೆಂಕ್ಟೇಶ, ಆ ಕಾಡಿಮಾನಿ ಭಾರತಿ ಸುದ್ದಿ ಎಲ್ಲ ಕಾಡಿಗೂ ಗುಸು….ಗುಸು…. ಅಂತಾದೆ. ಮಂಜು ಮತ್ತು ಭಾರತಿ ಕೂಚೂ… ಕೂಚೂ…. ಲವ್ ಮಾಡಿರಂತೆ…. ಲವ್….ಲವೂ……ಇಬ್ಬರು ನಿನ್ನಾಗೆ ಮಾನಿ ಬಿಟ್ಟು ಹೋಗಾರಂತೆ…… ಪಾಪ ಅವರಪ್ಪ,ಆಬ್ಬೆ ಇಡೀ ಉರ್ತುಂಬ ಹುಡ್ಕದ್ರಂತೆ…. ನಿನ್ನೆ ರಾತ್ರಿ ಯಾರೂ ಉಣ್ದೆ ಹಾಂಗೆ ಮನಿಕಂಡ್ರಂತೆ….. ಹೈಸ್ಕೂಲ್ ಸಾಲಿಗೆ ಹೋದ […]

ಉತ್ತರ ಕನ್ನಡ

ನಮ್ ಕಥೆ…. ನಮ್ ವ್ಯಥೆ….ಪಿ.ಆರ್. ನಾಯ್ಕರ ಬರಹ ಮಾಲಿಕೆ– ೬

‘ಸರ್, ಮಾನಿಲಿ ಉಳ್ದುಳ್ದಿ ಬ್ಯಾಜಾರ್ ಬಂದ್ಬಿಟ್ಟದೆ. ಅದ್ಕೆ ನಿನ್ನಾಗೆ ಆಬ್ಬಿ ಸಂಗ್ತಿಗೆ ಒಡಿನ ಮಾನಿಗೆ ಹೋಗಿದ್ದೆ.ಅವ್ರ ಮಾನಿ ಎಷ್ಟು ದೊಡ್ದಾದೆ. ನಂಗೆ ಖುಷಿ ಆಯ್ತು. ಒಂದ್ನಾಯಿ, ಒಂದ್ ಬೆಕ್ಕು,ದನ್ಕರು, ತೋಂಟ ಎಲ್ಲಾ ಆದೆ. ಅವ್ರ ಮಾನಿ ಅಂಗಳ ಎಷ್ಟು ದೊಡ್ಕೆ ಆದೆ. ನಂಗೆ ಆಟ ಆಡುಕೆ ಲಾಯ್ಕ ಆಗ್ತದೆ. […]

ಒಡನಾಡಿ ವಿಶೇಷ

ವಚನ-ವಿಜ್ಞಾನ : ಪುಟ್ಟು ಕುಲಕರ್ಣಿಯವರ ಕಾವ್ಯ

1ಸಾವ ತೊಟ್ಟಿಲಿನಲ್ಲಿ ಜೀವ ಶಿಶುವಿರಿಸಿಆಗಸದ ತುಂಬೆಲ್ಲ ತೂಗಿ ತೂಗಿಕಟ್ಟಿರುವ ಗುಬ್ಬಿಚಿಟ್ಟಿನ ತುಂಬ ಹೆಣೆದ ಮಣಿ ತಾರೆ-ಮಾಲೆಚಂದ್ರಕಾಂತಿಯ ಗುಂಡು, ಹೊಳೆಹಿಳೆವ ಸೂರ್ಯ-ರತ್ನಹಗಲು-ಇರುಳುಗಳ ಹಗ್ಗಕ್ಕೆ ಜರಿಯ ಲೇಪಭರವಸೆಯ ಲಾಲಿ-ಜೋಗುಳದಲ್ಲಿ ಕಂಡ ಕಿರಣಅರಳಗಣ್ಣಿಗೆ ಕಂಡು ಹಿಡಿಯ ಹೊರಟಿಹ ಬೆರಳು-ಮುಷ್ಠಿಬೊಚ್ಚು ಬಾಯಿಗೆ ಸಿಕ್ಕರೂ ಜೊಲ್ಲುದಕ್ಕದಿದ್ದರೂ ಸುರಿದಿತ್ತು ಸತತ ಸೊಲ್ಲುತೂಗುತಿಹ ಕರವೆಲ್ಲೋ ವಿಜ್ಞಾನ-ದಾಸ? 2ಸಂಗಮಿಸಬಲ್ಲವನ ಅಂಗ […]

ಒಡನಾಡಿ ವಿಶೇಷ

ಶ್ರೀ ಶಂಕರಾಚಾರ್ಯ ವಿರಚಿತ ಶಿವಾನಂದ ಲಹರೀ…

ಕಲೆಯ ರೂಪಿಗಳು, ಶಿರದಿ ಶಶಿಕಲೆಯು ಮಣಿಯಾಗಿ ಬಂದು ನಿಂದುಒಬ್ಬರೊಬ್ಬರನು ತಪಿಸಿ ಹೊಂದಲೆನೆ , ಭಕ್ತರಿಗೆ ರತ್ನಸಿಂಧುಮೂರುಲೋಕಗಳ ಮಂಗಳದ ರೂಪ , ಹೃದಯದಲಿ ಉದಿತ ಅಮೃತಚಿದಾನಂದದಲಿ ಮತ್ತೆ ಸ್ಫುರಿಸುತಿಹ ದಂಪತಿಗೆ ನಮನ-ಸತತ //1// ಮನದ ಕಶ್ಮಲದ ಪಾಪಧೂಲಿಯನು ತೊಳೆಯುತಿಹ ಸಲಿಲ ಚರಿತೆಹೃದಯಗಾಲುವೆಯ ತುಂಬಿ ಪ್ರವಹಿಸುತ ಧುಮ್ಮಿಕ್ಕಿ ವಿಜಯ ಗಾಥೆಸಂಸಾರ ಸಾರ […]