ಈ ಕ್ಷಣದ ಸುದ್ದಿ

ಅಗಸ್ಟ್ 6ರಂದು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆ

ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆಯನ್ನು ಅಗಸ್ಟ್ 6 ರವಿವಾರದಂದು ಮುಂಜಾನೆ 11.30 ಗಂಟೆಗೆ ದಾಂಡೇಲಿಯ‘ಸಾಹಿತ್ಯ ಭವನ’ (ಹಳೆ ನಗರಸಭೆ ಕಟ್ಟಡದ ಆವರಣ) ದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು […]

ಉತ್ತರ ಕನ್ನಡ

ಬಹುಮುಖ ಪ್ರತಿಭೆಯ ಸಾಹಿತಿ : ಹೊನ್ನಾವರದ ಸುಮುಖಾನಂದ ಜಲವಳ್ಳಿ

‘ಹರಕು ಅಂಗಿಯ ದೊಗಲೆ ಚಡ್ಡಿಯನಾವು ಬಡವರ ಮಕ್ಕಳುಜೀವವಿಲ್ಲದ ಕನಸು ಕಾಣುತಹುಟ್ಟಿ ಸಾಯುವ ಮಕ್ಕಳು…’ ಸುಮಾರು ೨೫ ವರ್ಷಗಳ ಹಿಂದೆ ಬಡ ಮಕ್ಕಳ ಭವಣೆಯನ್ನು ಹಾಡಿನ ಮೂಲಕ ಕುಣಿಕುಣಿದು, ತಣಿ ತಣಿದು ಮನ ತಟ್ಟುವಂತೆ ಕವನ ಕಟ್ಟಿದವರು ಸುಮುಖಾನಂದ ಜಲವಳ್ಳಿಯವರು. ಮಕ್ಕಳ ಸಾಹಿತ್ಯದಲ್ಲಿ ಇವರೊಬ್ಬ ಪ್ರಯೋಗ ಶೀಲ ಕವಿ, ಸಮರ್ಥ […]

ಈ ಕ್ಷಣದ ಸುದ್ದಿ

ಕಾರವಾರ, ದಾಂಡೇಲಿಯಲ್ಲಿ‘ಸಾಹಿತ್ಯ ಭವನ’ : ಕೇಂದ್ರ ಕಸಾಪ ಸಮ್ಮತಿ – ನಗರಸಭೆ ನಿವೇಶನ ನೀಡಿದ ತಕ್ಷಣ ಭವನ ನಿರ್ಮಾಣ- ವಾಸರೆ

ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಕಾರವಾರ ಹಾಗೂ ಬಹು ಭಾಷೆಯ ನೆಲ ದಾಂಡೇಲಿಯಲ್ಲಿ ‘ಸಾಹಿತ್ಯ ಭವನ’ ನಿರ್ಮಾಣಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿ ತಾತ್ವಿಕ ಸಮ್ಮತಿ ನೀಡಿದೆ. ಆಯಾ ತಾಲೂಕಿನ ನಗರಸಭೆಯವರು ನಿವೇಶನ ಮಂಜೂರಿ ನೀಡಿದ ತಕ್ಷಣವೇ ಕ್ರಿಯಾಯೋಜನೆ ತಯಾರಿಸಿ ಭವನ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು […]

ಉತ್ತರ ಕನ್ನಡ

“ವಿ.ಗ.ನಾಯಕರ ಬರಹಗಳಲ್ಲಿ ನಾಮಧಾರಿ ಜನಪದ ಸಾಹಿತ್ಯ” : ಪುಸ್ತಕ ಬಿಡುಗಡೆ

ವಿ.ಗ.ನಾಯಕರ ನಾಮಧಾರಿ ಜನಪದ ಸಾಹಿತ್ಯದಲ್ಲಿ ಇತಿಹಾಸ ಕಾಲದ ಅನೇಕ ಘಟನೆಗಳು ಆಧಾರ ಸಹಿತವಾಗಿ ದಾಖಲಾಗಿವೆ. ಕನ್ನಡದ ಅಪರೂಪ ಗ್ರಂಥಗಳಲ್ಲಿ ಇದು ಒಂದಾಗಿದೆ ಎಂದು ಹಿರಿಯ ಸಾಹಿತಿ ರೋಹಿದಾಸ ನಾಯಕ ಹೇಳಿದರು. ಇತ್ತೀಚೆಗೆ ವಿವೇಕ ನಗರದ ಶಿವರಾಂ ಕಾಂಪ್ಲೆಕ್ಸ್ ನಲ್ಲಿ ನಡೆದ ಹಳೆಪೈಕ ನಾಮಧಾರಿ ಜನಪದ ಸಾಹಿತ್ಯ ಪ್ರಕಟನ ಮಾಲೆ […]

ಉತ್ತರ ಕನ್ನಡ

ಜನೇವರಿ 20 ರಂದು ಅಂಕೋಲೆಯಲ್ಲಿ ಸಾಹಿತ್ಯ ಸಮ್ಮೇಳನ

ಅಂಕೋಲಾ ತಾಲೂಕಾ 9 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜನೇವರಿ 20, ಶುಕ್ರವಾರದಂದು ಅಂಕೋಲೆಯ ನಾಡವರ ಸಮುದಾಯ ಭವನದಲ್ಲಿ ನಡೆಯುತ್ತಿದೆ. ಕರ್ನಾಟಕದ ಎರಡನೆಯ ಬಾರ್ಡೋಲಿ ಎಂಬ ಹೆಗ್ಗಳಿಕೆ ಹೊಂದಿರುವ, ರೈತ ಹೋರಾಟದ ಮೂಲಕ ಚಳುವಳಿಯ ಗಟ್ಟಿತನ ತೋರಿರುವ, ಕರಿ ಇಷಾಡ ಮಾವಿನ ಹಣ್ಣಿನ ಮೂಲಕ ವಿಶ್ವದ ಗಮನ ಸೆಳೆದಿರುವ, […]

ಈ ಕ್ಷಣದ ಸುದ್ದಿ

ಪಿ.ಆರ್. ನಾಯ್ಕರ ‘ದೇವಗಿರಿ’ ಕೃತಿ ಗ್ರಾಮೀಣ ಪರಿಸರದ ಕೈಗನ್ನಡಿಯಾಗಿದೆ – ಡಿ.ಡಿ.ಪಿ.ಐ. ಈಶ್ವರ ನಾಯ್ಕ

 ಕುಮಟಾ: ಅಂಗೈಯಲ್ಲಿ ಜಗತ್ತನ್ನು ಕಾಣುವ ಇಂದಿನ ದಿನಗಳಲ್ಲಿ ದೇವಗಿರಿ ಗ್ರಾಮ ಚರಿತ್ರೆ ಗ್ರಾಮೀಣ ಪರಿಸರದ ಕೈಗನ್ನಡಿ ಎಂದು ಉಪ ನಿರ್ದೇಶಕ ಈಶ್ವರ ಎಚ್. ನಾಯ್ಕ ಹೇಳಿದರು. ಅವರು ಇತ್ತೀಚೆಗೆ ಗ್ರಾಮ ಪಂಚಾಯತಿ ದೇವಗಿರಿ ಹಾಗೂ ನಾಗಮ್ಮ ಪ್ರಕಾಶನ ಹೊಳೆಗದ್ದೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪಿ. ಆರ್. ನಾಯ್ಕ […]

ಈ ಕ್ಷಣದ ಸುದ್ದಿ

ಇನ್ನು ಮುಂದೆ ಕಸಾಪ ಸದಸ್ಯತ್ವ ಆ್ಯಪ್ ನಲ್ಲಿ…
ಕನ್ನಡ ಸಾಹಿತ್ಯ ಪರಿಷತ್ತಿನ ಆ್ಯಪ್ ಲೋಕಾರ್ಪಣೆ

ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ ಮೊಬೈಲ್ ಅಪ್ಲಿಕೇನ್ (ಕಸಾಪ ಆ್ಯಪ್ ) ಅಸ್ತಿತ್ವಕ್ಕೆ ಬಂದಿದ್ದು ಇನ್ನು ಮುಂದೆ ಕನ್ನಡ ಸಾಹಿತ್ಯ ಪರಿಷತ್ ನ ಸಮಗ್ರ ಮಾಹಿತಿಗಳ ಜೊತೆಗೆ, ಇನ್ನುಮುಂದೆ ಹೊಸದಾಗಿ ಅಜೀವ ಸದಸ್ಯರಾಗ ಬಯಸುವವರು ಕೂಡ ಇದೇ ಆ್ಯಪ್ ನಲ್ಲಿ ಸದಸ್ಯರಾಗುವ ಅವಕಾಶವನ್ನು ಕೂಡ ನೀಡಲಾಗಿದೆ. […]

ಈ ಕ್ಷಣದ ಸುದ್ದಿ

ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಷಿಯವರಿಗೆ ರಾಜ್ಯ ಸಚಿವರ ಸ್ಥಾನ ಮಾನ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಷಿಯವರಿಗೆ ರಾಜ್ಯ ಸಚಿವರ ದರ್ಜೆಗೆ ಸಮಾನವಾದ ಸ್ಥಾನ ಮಾನವನ್ನು ನೀಡಿ ಆದೀಶಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸೂಧರಣೆ ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿ ವೀರಭದ್ರ ಹಂಚಿನಳರವರು ಈ ಆದೇಶ ಹೊರಡಿಸಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು […]

ಒಡನಾಡಿ ವಿಶೇಷ

ಶ್ರೀಅರವಿಂದರ “ಸಾವಿತ್ರಿ” ಪುಟ್ಟು ಕುಲಕರ್ಣಿಯವರ ಒಂದು ಕವಿತೆ

ಕಲ್ಯಾಣಕಾಗಿ ಉತ್ಕಂಠ ಸ್ಪಂದ ಅವನೀಗ ದರ್ಶಗೊಂಡು,ತಾರಕದಿ-ಮುರಲಿ ನಾದವನು ಸೃಜಿಸಿ ಸಂಯೋಗ ಹೊಂದಲೆಂದುಮುದ-ಮೋದ – ಸ್ವನದ ಆತ್ಮ-ಸಂಗಾತಿಯಾಂತರ್ಯ ತುಡಿತ ಕಂಡು,ನೀಲಕಂಠಗರಿ ಅವನ-ಶಿರ-ಕವಚ , ತರು-ಮರದಿ ಅರಳಿ ಇಂದು // 1//ತಪ್ತ ಭಾವದಾ ಅವನ ಉಸಿರೀಗ ತೋಷಕ್ಕೆ ಕರೆಯ ಪೋಷ,ನೀಲಲೋಹಿತದ ಘನಸಾಂದ್ರ ಭೋಗದಾಲೋಕವವನ ಕೋಶ.ದಿವಿಜ-ಕೋಮಲದ ಭೂಮದಾಭೀಪ್ಸೆ ರಕ್ತಕ್ಕು ರಂಗು ತಂದುಪ್ರಕೃತಿ ಸಹಜದಾ […]

ದಾಂಡೇಲಿ

ಸಾಹಿತ್ಯದ ಓದು ಸೃಜನಶೀಲತೆಗೆ ಪ್ರೇರಕ- ಡಾ. ಅಕ್ಕಿ’ ಅಭಿಮತ (ಅಭಿರುಚಿ ಪುಸ್ತಕ ಪ್ರೇಮಿ ಬಳಗ’ ಉದ್ಘಾಟನೆ)

ದಾಂಡೇಲಿ: ಸಾಹಿತ್ಯ ಕೃತಿಗಳ ಓದು ವಿದ್ಯಾರ್ಥಿಗಳ ಸೃಜನಶೀಲತೆಗೆ ಪ್ರೇರಣೆ ನೀಡುತ್ತದೆ. ಸೂಕ್ಷ್ಮ ಸಂವೇದನಾಶೀಲತೆಯನ್ನು ಕಲಿಸುತ್ತದೆ. ಬದುಕನ್ನು ಅರ್ಥಪೂರ್ಣವಾಗಿ ಕಳೆಯುವ ದಾರಿಗಳನ್ನು ತೆರೆಯುತ್ತದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕ ಡಾ. ಬಿ.ಎನ್. ಅಕ್ಕಿ ಅಭಿಪ್ರಾಯಪಟ್ಟರು. ಅವರು ದಾಂಡೇಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ […]