ಈ ಕ್ಷಣದ ಸುದ್ದಿ

ಕ್ರಿಯಾಶೀಲತೆ ಮತ್ತು ಪಾರದರ್ಶಕತೆಯೇ ಸಂಘಟನೆಯ ನಿಜವಾದ ಯಶಸ್ಸು –  ಬಿ. ಎನ್. ವಾಸರೆ

ಕಸಾಪ ಆಜೀವ ಸದಸ್ಯರ ಸಭೆ: ವಾರ್ಷಿಕ ಲೆಕ್ಕಪತ್ರ ಮಂಡನೆ ಹಳಿಯಾಳ : ಸಂಘಟನೆ ಎಂಬುದು ಬರಿ ಹೆಸರಿಗಷ್ಟೇ ಇದ್ದರೆ ಸಾಲದು. ಹುದ್ದೆ ಕೂಡಾ ವಿಸಿಟಿಂಗ್ ಕಾರ್ಡ ಶೋಕಿಯಾಗಬಾರದು. ಯಾವುದೇ ಸಂಘಟನೆ ಯಿರಲಿ ಅದು ಸದಾ ತನ್ನ ಉದ್ದೇಶಿತ ಸಮಾಜಮುಖಿ ಚಟುವಟಿಕೆ ಹೊಂದಿರಬೇಕು. ಜೊತೆಗೆ ಕ್ರಿಯಾಶೀಲತೆ ಹಾಗೂ ಪಾರದರ್ಶಕತೆಯಿಂದಿರಬೇಕು. ಅದೇ […]

ಈ ಕ್ಷಣದ ಸುದ್ದಿ

ಅಗಸ್ಟ್ ೨೫ರಂದು ಕಸಾಪ ಆಜೀವ ಸದಸ್ಯರ ಸಭೆ : ಲೆಕ್ಕಪತ್ರ ಮಂಡನೆ

ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆ ಹಾಗೂ ವಾರ್ಷಿಕ ಲೆಕ್ಕಪತ್ರ ಮಂಡನೆ ಕಾರ್ಯಕ್ರಮ ಅಗಸ್ಟ್ 25 ರಂದು ಮುಂಜಾನೆ 11 ಗಂಟೆಗೆ ಹಳಿಯಾಳದ ಚಂದಾವನದಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಉತ್ತರ ಕನ್ನಡ […]

ಒಡನಾಡಿ ವಿಶೇಷ

‘ಹಿಡಿಯಷ್ಟು ಪ್ರೀತಿ..!!’ ಪರಮೇಶ್ವರಪ್ಪ ಕುದರಿಯವರ ಕಥೆ….

ಬೆಳಗಿನ ಜಾವ ಮುತ್ತಣ್ಣ ತನ್ನ ಮೂರನೇ ಕಾಲನ್ನು ಊರುತ್ತ ಮಗಳ ಮನೆಯತ್ತ ಹೊರಟಿದ್ದರು ಯಾವುದೋ ಕಾರು ಬಂದು ಅವರ ಬಳಿ ನಿಂತಿತು.ಮುತ್ತಣ್ಣ ಆಶ್ಚರ್ಯಕರ ನೋಟವನ್ನು ಬೀರಿದರು. ಕಾರ್ ಒಳಗಿದ್ದ ವ್ಯಕ್ತಿ” ಬನ್ನಿ ಯಜಮಾನರೇ ಒಳಗೆ ಬನ್ನಿ , ನೀವು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಬಿಡ್ತೀನಿ” ಎಂದರು. ಮುತ್ತಣ್ಣನಿಗೆ ಆ […]

ಒಡನಾಡಿ ವಿಶೇಷ

ಸುಳ್ಳು ನಮ್ಮಲ್ಲಿಲ್ಲವಯ್ಯಾ…! : ಕಲ್ಲಚ್ಚು ಮಹೇಶರವರ ಕಥೆ

ಪ್ರತಿ ಸಲ ಟ್ರಾನ್ಸ್‌ಫರ್ ಆದಾಗಲೂ ನನಗಾಗುವ ದೊಡ್ಡ ಕಷ್ಟ ಎನಂದ್ರೇ ಹೊಸ ಊರಲ್ಲಿ ಸರಿಯಾದ ಹೇರ್ ಕಟ್ಟಿಂಗ್ ಶಾಪ್ ಹುಡಕೋದು. ಈ ಸರ್ತೀನೂ ಅದೇ ಪ್ರಾಬ್ಲೇಂ ಹಿಡ್ಕೊಂಡೇ ಬಾಗಿಲ ಚಿಲಕ ಭದ್ರ ಮಾಡುವಂತೆ ಹೆಂಡತಿಗೆ ಹೇಳಿ ನಡೆದುಕೊಂಡು ಹೋಗಿಯೇ ನೋಡೋಣವೆಂದು ಮನೆಯಿಂದ ಹೊರ ನಡೆದೆ ಬೆಳಂ ಬೆಳಿಗ್ಗೆ, “ಇನ್ನೂ […]

ಈ ಕ್ಷಣದ ಸುದ್ದಿ

ಶಾಲೆಗಳತ್ತ ಸಾಹಿತ್ಯ ಪರಿಷತ್ತು ಮತ್ತು ಬಸವ ಪಂಚಮಿ ಹಾಲು ಕುಡಿಸುವ ಹಬ್ಬ

ಹಳಿಯಾಳ ಕಸಾಪ ಹಾಗೂ ಬಸವ ಕೇಂದ್ರದಿಂದ ಅರ್ಥಪೂರ್ಣ ಕಾರ್ಯಕ್ರಮ ಹಳಿಯಾಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಸವಕೇಂದ್ರದ ಸಹಯೋಗದಲ್ಲಿ ಶಾಲೆಗಳತ್ತ ಸಾಹಿತ್ಯ ಪರಿಷತ್ತು ಮತ್ತು ಬಸವ ಪಂಚಮಿ ಹಾಲು ಕುಡಿಸುವ ಹಬ್ಬವನ್ನು ಸಾತ್ನಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಮುಖ್ಯಾಧ್ಯಾಪಕಿ ವಿಮಲಾ ನಾಯಕ […]

ಈ ಕ್ಷಣದ ಸುದ್ದಿ

ಡಾ. ನಾಗೇಶ್ ಪ್ರಭು ಅವರಿಗೆ 2024ರ “ಕಲ್ಲಚ್ಚು ಪ್ರಶಸ್ತಿ”

ಮಂಗಳೂರು ಒಡ್ಜೂರಿನ ಡಾ. ನಾಗೇಶ ಪ್ರಭುರವರು ನಾಡಿನ ಹೆಸರಾಂತ ಸಾಂಸ್ಕೃತಿಕ ಸಂಘಟನೆ ಕಲ್ಕಚ್ಚು ಪ್ರಕಾಶನ ಕೊಡ ಮಾಡುವ 2024 ನೇ ಸಾಲಿನ ‘ಕಲ್ಲಚ್ಚು ಪ್ರಶಸ್ತಿ’ ಗೆ ಆಯ್ಕೆಯಾಗಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಕಾಲ ವೃತ್ತಿಯಲ್ಲಿ ಹಿರಿಯ ಪತ್ರಕರ್ತರು ಮತ್ತು ಲೇಖಕರಾಗಿರುವ ಡಾ. ನಾಗೇಶ್ ಪ್ರಭು ಅವರು ಮಂಗಳೂರಿನ ಕಲ್ಲಚ್ಚು […]

ಒಡನಾಡಿ ವಿಶೇಷ

ನನ್ನ ರೋಧನೆಗೂ ನೀನೇ ಸಾಂತ್ವನವೀಗ…

ನಿನಗೂ ನನ್ನ ಕಣ್ಣಲ್ಲಿ ಹನಿಗಳಿವೆಅರ್ಪಿಸುತ್ತಿರುವೆ;ಕಾಯುತ್ತಿರುವ ಆ ನಿನ್ನ ಮರಿಗಳಿಗಾಗಿತಪಿಸುತ್ತಿರುವೆ. ಜೀವಲೋಕದ ನಿನ್ನ ಸಾಂಗತ್ಯನನ್ನ ನೇವರಿಸಿದ ಸಾಂತ್ವನದಲ್ಲೊಂದಾಗಿತ್ತು.ಹೇಗೆ ಹೇಳಲಿ ನಿನ್ನ ಆ ಕೊನೆಯ ಕ್ಷಣವ?ಅಕ್ಷರಗಳ ಪರ್ವತವೂ ಸಾಲದುದುಃಖದ ಎರಡಕ್ಷರದ ವಿಸ್ತಾರಕ್ಕೆ! ಮಾತ್ರವಲ್ಲ, ಬರಸಿಡಿಲ ಸುದ್ದಿಯೂ ಜೊತೆಗೇ …. ನನ್ನ ಬೆಚ್ಚಗಿನ ಮಹಲಿನ ಪಕ್ಕಮಳೆಯಲ್ಲಿ ತೊಪ್ಪೆಯಾಗಿ ಚಿಂವ್ ಗುಟ್ಟುವಆ ಶಬ್ದ ಹಿಂಬಾಲಿಸಿದೆ: […]

ಒಡನಾಡಿ ವಿಶೇಷ

ಜಲದಿಗ್ಬಂಧನ : ಗೋಪಾಲ ಭಾಶಿಯವರ ‘ತನಗ’ ಪ್ರಕಾರದ ಕವನ

( ಪ್ರತಿ ಸಾಲಿನಲ್ಲೂ 7+7+7+7=28 ಅಕ್ಷರಗಳು ಒಂದೊಂದು ಚರಣಕ್ಕೆ) ============================= ಎಲ್ಲೆಡೆ ದಿಗ್ಬಂಧನವರುಣಾರ್ಭಟ ಭಯ.ಕಾರ್ಗತ್ತಲೆಯ ಮೋಡಸುರಿಯುತ್ತಿದೆ ನೋಡ || ಮುಸುಕಿದ ಬಾನಲಿಕಾಣೆಯಾಗಿದೆ ಭಾನುಬಿರುಗಾಳಿಯ ಭೀತಿಕಡಲುಕ್ಕುವ ರೀತಿ|| ಬೆಟ್ಟಗಳೆ ಕುಸಿದುಊರುಕೇರಿ ನುಂಗಿವೆ.ಕಾಣೆಯಾದ ಜೀವ್ಗಳೆಹೊಳೆಯಲ್ಲಿ ತೇಲಿವೆ|| ಕೆರೆ ಕಟ್ಟೆಯೊಡೆದುಹೊಲ್ಗದ್ದೆ ತೋಟಗಳುನೀರುಂಡು ಮುಳುಗಿವೆಹೊಳೆಹಳ್ಳ ಉಕ್ಕಿವೆ || ಕೃಷಿಕರ ಕಣ್ಣೀರುಬಡವರಾ ಸಂಕಷ್ಟಮಳೆಯೆಲ್ಲ ನುಂಗಿದೆಕರುಳು ಕಿತ್ತಂತಿದೆ|| […]

ಒಡನಾಡಿ ವಿಶೇಷ

‘ಜೋಳಿಗೆ ಹಿಡಿದು ದುಶ್ಚಟಗಳನ್ನೇ ಭಿಕ್ಷೆ ಬೇಡಿದ ಸ್ವಾಮೀಜಿ’

‘ಸಿಗರೇಟನ್ನು ನಾವು ಮೊದಲು ಸುಡುತ್ತೇವೆ. ನಂತರ ಸಿಗರೇಟು ನಮ್ಮನ್ನು ಸುಡುತ್ತದೆ’ ಎಂಬ ಮಾತು ದುಶ್ಚಟಗಳ ಕಪಿಮುಷ್ಟಿಯಲ್ಲಿ ಸಿಲುಕಿ ನಮ್ಮ ಸುಂದರ ಬದುಕು ಹೇಗೆ ನರಕವಾಗುತ್ತದೆ, ನಾಶವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ” ಬೆಂಕಿ ದೇಹವನ್ನು ನಾಶ ಮಾಡಿದರೆ, ಕುಡಿತ ನಮ್ಮ ದೇಹ ಮತ್ತು ಆತ್ಮ ಎರಡನ್ನೂ ನಾಶ ಮಾಡುತ್ತದೆ” ಎಂದು […]

ಈ ಕ್ಷಣದ ಸುದ್ದಿ

ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ-2025 : ಅರ್ಜಿ ಆಹ್ವಾನ

ಸಾಹಿತ್ಯ ಅಕಾಡೆಮಿಯು ತಾನು ಅಂಗೀಕರಿಸಿದ 24 ಭಾರತೀಯ ಭಾಷೆಗಳಲ್ಲಿ ಪ್ರಧಾನ ಮಾಡುವ ‘ಯುವ ಪುರಸ್ಕಾರ್-2025’ ಪ್ರಶಸ್ತಿಗಾಗಿ ಆಸಕ್ತ ಪ್ರಕಾಶಕರು ಹಾಗೂ ಯುವ ಸಾಹಿತಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿಯು 50 ಸಾವಿರ ರೂ. ನಗದನ್ನು ಒಳಗೊಂಡಿದ್ದು, 2025 ರ ಜನವರಿ 1 ಕ್ಕೆ 35 ವರ್ಷವಯಸ್ಸು ಮೀರದ ಯುವ […]