ಈ ಕ್ಷಣದ ಸುದ್ದಿ

ದಾಂಡೇಲಿ ಕಸಾಪದಿಂದ ಗಾಂಧೀಜಿ ಜಯಂತಿ : ಉಪನ್ಯಾಸ ಕಾರ್ಯಕ್ರಮ

ದಾಂಡೇಲಿ: ಗಾಂಧಿಜೀ ಬೌತಿಕವಾಗಿ ದೇಹಾಂತ್ಯ ವಾಗಿದ್ದಾರೆ. ಆದರೆ ಅವರ ಸಿದ್ದಾಂತಕ್ಕೆ, ವಿಚಾರಗಳಿಗೆ ಯಾವತ್ತೂ ಸಾವಿಲ್ಲ ಎನ್ನುವುದು ಅಷ್ಟೇ ಸತ್ಯ ಎಂದು ಕೆನರಾ ವೆಲ್‌ಪೇರ್ ಟ್ರಸ್ಟ್ ಬಿ.ಇಡಿ.ಕಾಲೇಜಿನ ಉಪನ್ಯಾಸಕ ನಾಗೇಶ ನಾಯ್ಕ ಹೇಳಿದರು. ಅವರು ದಾಂಡೇಲಿ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದಾಂಡೇಲಿ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ‘ಗಾಂಧಿ […]

ಈ ಕ್ಷಣದ ಸುದ್ದಿ

ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಭಾಗವಾಗಿ ಹೊರಡುವ ಕನ್ನಡ ರಥಕ್ಕೆ ಸೆಪ್ಟಂಬರ್ 22ರಂದು ಸಿದ್ದಾಪುರದಲ್ಲಿ ಚಾಲನೆ

ಮಂಡ್ಯದಲ್ಲಿ ಡಿಸೆಂಬರ್ 20, 21, 22 ರಂದು ನಡೆಯುತ್ತಿರುವ 87ನೇ ಅಖಿಲ ಭಾರತ  ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ರಾಜ್ಯಾದ್ಯಂತ ಕನ್ನಡದ  ರಥ ಸಂಚರಿಸಲಿದ್ದು ಈ ಕನ್ನಡದ ರಥಕ್ಕೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನ ಗಿರಿಯಲ್ಲಿರುವ ಭುವನೇಶ್ವರಿ  ದೇವಿಯ ಸನ್ನಿಧಿಯಲ್ಲಿ ಸೆಪ್ಟೆಂಬರ್ 22ರಂದು ಚಾಲನೆ ನೀಡಲಾಗುವುದು ಎಂದು […]

ಈ ಕ್ಷಣದ ಸುದ್ದಿ

ತವರು ಮನೆಗೆ ಬಂದ ಹಿರಿಮಗಳು ಗೌರಮ್ಮ

“ಅಣ್ಣಾ ಚೌತಿ ಹಬ್ಬಕ್ಕೆ ಯಾವಾಗ ಕರ್ಯಾಕ ಬರತೀಯಾ? ಬರೋಕಿಂತ ಮುಂಚೆ ಎರಡು ದಿನ ಮೊದಲೇ ಪೋನ್ ಮಾಡಿಕೊಂಡು ಬಾ. ಯಾಕೆಂದರೆ ನಾವಿಬ್ರೂ ಗದ್ದೆ,ತೋಟಕ್ಕೋ, ಮುರಿಯಾಳ ಕೆಲಸಕ್ಕೆ ಅಂತಾ ಹೋದರೆ ನೀ ಬಂದ್ರೆ ‘ಬಾಗಣ್ಣ ಬೀಗಣ್ಣ’ ! ತಿಳಿತಾ ?” ಎಂದು ಮದುವೆಯಾಗಿ ಗಂಎನ ಮನಗೆ ಹೋದ ಗ್ರಹಿಣಿಯರು ತಮ್ಮ […]

ಈ ಕ್ಷಣದ ಸುದ್ದಿ

ಶಿರಸಿಯಲ್ಲಿ ನವೆಂಬರ್ ಮೊದಲ ವಾರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಉತ್ತರ ಕನ್ನಡ ಜಿಲ್ಲಾ 24 ನೇ ಕನ್ನಡ ಸಾಹಿತ್ಯ ಸಮ್ಮೇಳನ ನವೆಂಬರ ಮೊದಲ ವಾರದಲ್ಲಿ ಶಿರಸಿಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವವರು ಅವರು ಕಸಾಪ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಶಿರಸಿ, ಸಿದ್ದಾಪುರ, ಮುಂಡಗೋಡ […]

ಈ ಕ್ಷಣದ ಸುದ್ದಿ

ಡಾ.ದಿನಕರ ದೇಸಾಯಿ ಸಾಹಿತ್ಯ ಪ್ರಶಸ್ತಿ ಪ್ರಧಾನ : ಸಾಹಿತಿ ದೀಪಾಲಿ ಸಾಮಂತರ  ಕೃತಿಗಳ ಅನಾವರಣ

ದಾಂಡೇಲಿ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ದಾಂಡೇಲಿ ಘಟಕದ ಅಧ್ಯಕ್ಷರು ಹಾಗೂ ಸಾಹಿತಿ ದೀಪಾಲಿ ಸಾಮಂತರ ‘ಮಧು ಭಾವ ಶರಧಿ’ ಮತ್ತು  ‘ನಕ್ಕರದುವೇ ನಾಕವು’ ಕೃತಿಗಳ ಲೋಕಾರ್ಪಣೆಯ ಜೊತೆಗೆ ಐವರು ಸಾಧಕರಿಗೆ ರಾಜ್ಯ ಮಟ್ಟದ ಡಾ. ದಿನಕರ ದೇಸಾಯಿ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭ ಹಾಗೂ ಜಿಲ್ಲಾ […]

ಈ ಕ್ಷಣದ ಸುದ್ದಿ

ಕಸಾಪ ಜಿಲ್ಲಾಧ್ಯಕ್ಷರು ಹಾಗೂ ಪತ್ರಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಅಮಾನವೀಯ

ಪತ್ರ ಮುಖೇನ ಸರಕಾರದ ಗಮನ ಸೆಳೆದ ನಾಡಿನ ಹಲವು ಸಾಹಿತಿಗಳು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ, ಜನಪರ ಹೋರಾಟಗಾರರೂ ಅದ ಬಿ.ಎನ್. ವಾಸರೆ ಹಾಗೂ ದಾಂಡೇಲಿಯ ಹಲವು ಪತ್ರಕರ್ತರ ಮೇಲೆ ದರ್ಪದಿಂದ ವರ್ತಿಸಿ, ಬಂಧನದ ಬೆದರಿಕೆ ಹಾಕಿದ ದಾಂಡೇಲಿಯ ಸಿ.ಪಿ.ಐ. ಭೀಮಣ್ಣ ಸೂರಿಯ ಮೇಲೆ ಶಿಸ್ತುಕ್ರಮ […]

ಈ ಕ್ಷಣದ ಸುದ್ದಿ

ಕ್ರಿಯಾಶೀಲತೆ ಮತ್ತು ಪಾರದರ್ಶಕತೆಯೇ ಸಂಘಟನೆಯ ನಿಜವಾದ ಯಶಸ್ಸು –  ಬಿ. ಎನ್. ವಾಸರೆ

ಕಸಾಪ ಆಜೀವ ಸದಸ್ಯರ ಸಭೆ: ವಾರ್ಷಿಕ ಲೆಕ್ಕಪತ್ರ ಮಂಡನೆ ಹಳಿಯಾಳ : ಸಂಘಟನೆ ಎಂಬುದು ಬರಿ ಹೆಸರಿಗಷ್ಟೇ ಇದ್ದರೆ ಸಾಲದು. ಹುದ್ದೆ ಕೂಡಾ ವಿಸಿಟಿಂಗ್ ಕಾರ್ಡ ಶೋಕಿಯಾಗಬಾರದು. ಯಾವುದೇ ಸಂಘಟನೆ ಯಿರಲಿ ಅದು ಸದಾ ತನ್ನ ಉದ್ದೇಶಿತ ಸಮಾಜಮುಖಿ ಚಟುವಟಿಕೆ ಹೊಂದಿರಬೇಕು. ಜೊತೆಗೆ ಕ್ರಿಯಾಶೀಲತೆ ಹಾಗೂ ಪಾರದರ್ಶಕತೆಯಿಂದಿರಬೇಕು. ಅದೇ […]

ಈ ಕ್ಷಣದ ಸುದ್ದಿ

ಅಗಸ್ಟ್ ೨೫ರಂದು ಕಸಾಪ ಆಜೀವ ಸದಸ್ಯರ ಸಭೆ : ಲೆಕ್ಕಪತ್ರ ಮಂಡನೆ

ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆ ಹಾಗೂ ವಾರ್ಷಿಕ ಲೆಕ್ಕಪತ್ರ ಮಂಡನೆ ಕಾರ್ಯಕ್ರಮ ಅಗಸ್ಟ್ 25 ರಂದು ಮುಂಜಾನೆ 11 ಗಂಟೆಗೆ ಹಳಿಯಾಳದ ಚಂದಾವನದಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಉತ್ತರ ಕನ್ನಡ […]

ಒಡನಾಡಿ ವಿಶೇಷ

‘ಹಿಡಿಯಷ್ಟು ಪ್ರೀತಿ..!!’ ಪರಮೇಶ್ವರಪ್ಪ ಕುದರಿಯವರ ಕಥೆ….

ಬೆಳಗಿನ ಜಾವ ಮುತ್ತಣ್ಣ ತನ್ನ ಮೂರನೇ ಕಾಲನ್ನು ಊರುತ್ತ ಮಗಳ ಮನೆಯತ್ತ ಹೊರಟಿದ್ದರು ಯಾವುದೋ ಕಾರು ಬಂದು ಅವರ ಬಳಿ ನಿಂತಿತು.ಮುತ್ತಣ್ಣ ಆಶ್ಚರ್ಯಕರ ನೋಟವನ್ನು ಬೀರಿದರು. ಕಾರ್ ಒಳಗಿದ್ದ ವ್ಯಕ್ತಿ” ಬನ್ನಿ ಯಜಮಾನರೇ ಒಳಗೆ ಬನ್ನಿ , ನೀವು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಬಿಡ್ತೀನಿ” ಎಂದರು. ಮುತ್ತಣ್ಣನಿಗೆ ಆ […]

ಒಡನಾಡಿ ವಿಶೇಷ

ಸುಳ್ಳು ನಮ್ಮಲ್ಲಿಲ್ಲವಯ್ಯಾ…! : ಕಲ್ಲಚ್ಚು ಮಹೇಶರವರ ಕಥೆ

ಪ್ರತಿ ಸಲ ಟ್ರಾನ್ಸ್‌ಫರ್ ಆದಾಗಲೂ ನನಗಾಗುವ ದೊಡ್ಡ ಕಷ್ಟ ಎನಂದ್ರೇ ಹೊಸ ಊರಲ್ಲಿ ಸರಿಯಾದ ಹೇರ್ ಕಟ್ಟಿಂಗ್ ಶಾಪ್ ಹುಡಕೋದು. ಈ ಸರ್ತೀನೂ ಅದೇ ಪ್ರಾಬ್ಲೇಂ ಹಿಡ್ಕೊಂಡೇ ಬಾಗಿಲ ಚಿಲಕ ಭದ್ರ ಮಾಡುವಂತೆ ಹೆಂಡತಿಗೆ ಹೇಳಿ ನಡೆದುಕೊಂಡು ಹೋಗಿಯೇ ನೋಡೋಣವೆಂದು ಮನೆಯಿಂದ ಹೊರ ನಡೆದೆ ಬೆಳಂ ಬೆಳಿಗ್ಗೆ, “ಇನ್ನೂ […]