
ನುಡಿಚಿತ್ರ
ಬದುಕಿನ ಬಂಡಿಗೆ ಎಕ್ಸಲೇಟರ್ ನೀಡಲಾಗದ ಸ್ಥಿತಿಯಲ್ಲಿರುವ ಖಾಸಗಿ ವಾಹನಗಳ ಚಾಲಕರು
ಬಿ.ಎನ್. ವಾಸರೆ ದಾಂಡೇಲಿ: ತಮ್ಮ ಬದುಕಿನ ಬಂಡಿಯ ನಿರ್ವಹಣೆಗಾಗಿ ತಮ್ಮ ಖಾಸಗಿ ವಾಹನಗಳ ಎಕ್ಸಲೇಟರ್ ತುಳಿಯುತ್ತ, ಗೇರ್ ಬದಲಾಯಿಸಿ ಗಾಡಿ ನಡೆಸುತ್ತಿದ್ದ ಹಲವು ವಿಭಾಗಗಳ ಚಾಲಕರು ಇದೀಗ ಕೊರೊನಾ ಕಾರಣದ ಲಾಕ್‍ಡೌನನಿಂದಾಗಿ ತಮ್ಮ ನಿಜ ಬದುಕೆಂಬ ಬಂಡಿಯ ಎಕ್ಸಲೇಟರ್ ತುಳಿಯಲಾಗದೇ, ನಾಳೆಯ ಬದುಕಿಗೆ ದಾಟುವ ಗೇರ್ ಬದಲಾಯಿಸಲಾಗದೇ ಜೀವನ […]