
ಅರಿವೇ ಗುರು….
ಗುರುವೆಂಬ ದೀಕ್ಷೆಯ ಪಡೆದು, ಅರಿವಿನ ಹರಿವಾಣದಲಿ ಆಗ ತಾನೆ ಕಣ್ಣ ಪಿಳುಕಿಸುವ ಮುದ್ದು ಕಂದನ ಜಗತ್ತಿಗೆ ಪರಿಚಯಿಸುವ ಅಮ್ಮ ಮೊದಲ ಗುರು. ತೊದಲು ನುಡಿಯಲಿ ಬಳಪದೋರಣವು ಗೋಡೆ, ಕಟ್ಟೆ, ಕಂಬ, ಹಲಗೆ, ಅಂಗಳ, ಮೈಲೆಲ್ಲ,ಗೀಜಿ ಅಳಿದುಳಿದ ಭಾಗ ಅಮ್ಮನ ಕಣ್ಣ ತಪ್ಪಿಸಿ ಬಾಯಲಿ ಮೆಲ್ಲಗೆ ಅಗಿದು, […]