ಉತ್ತರ ಕನ್ನಡ

ನಮ್ ಕಥೆ…. ನಮ್ ವ್ಯಥೆ….ಪಿ.ಆರ್. ನಾಯ್ಕರ ಬರಹ ಮಾಲಿಕೆ– ೬

‘ಸರ್, ಮಾನಿಲಿ ಉಳ್ದುಳ್ದಿ ಬ್ಯಾಜಾರ್ ಬಂದ್ಬಿಟ್ಟದೆ. ಅದ್ಕೆ ನಿನ್ನಾಗೆ ಆಬ್ಬಿ ಸಂಗ್ತಿಗೆ ಒಡಿನ ಮಾನಿಗೆ ಹೋಗಿದ್ದೆ.ಅವ್ರ ಮಾನಿ ಎಷ್ಟು ದೊಡ್ದಾದೆ. ನಂಗೆ ಖುಷಿ ಆಯ್ತು. ಒಂದ್ನಾಯಿ, ಒಂದ್ ಬೆಕ್ಕು,ದನ್ಕರು, ತೋಂಟ ಎಲ್ಲಾ ಆದೆ. ಅವ್ರ ಮಾನಿ ಅಂಗಳ ಎಷ್ಟು ದೊಡ್ಕೆ ಆದೆ. ನಂಗೆ ಆಟ ಆಡುಕೆ ಲಾಯ್ಕ ಆಗ್ತದೆ. […]

ಈ ಕ್ಷಣದ ಸುದ್ದಿ

ಸೆ.30 ರೊಳಗೆ ಎಡ್ಮಿಷನ್ ಮುಗಿಸಲು ಕಾಲೇಜುಗಳಿಗೆ ಯುಜಿಸಿ ಸೂಚನೆ •… ಅ.1ರಿಂದ ಕಾಲೇಜು ಆರಂಭ ಎಂದ UGC

ಕೊರೋನಾ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಯುಜಿಸಿ ಎಲ್ಲ ವಿಶ್ವವಿದ್ಯಾಲಯಗಳಿಗೆ ಪರೀಕ್ಷೆ ಮಾರ್ಗಸೂಚಿ ಮತ್ತು ಎಡ್ಮಿಷನ್ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ವೇಳಾಪಟ್ಟಿ ಪ್ರಕಾರ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಅಂತಿಮ ವರ್ಷದ / ಸೆಮಿಸ್ಟರ್ ಪರೀಕ್ಷೆಯನ್ನು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಆಗಸ್ಟ್ 31ರೊಳಗಾಗಿ ಮುಗಿಸಬೇಕಾಗಿದೆ. ಇದಲ್ಲದೆ ಆಂತರಿಕ ಮೌಲ್ಯಮಾಪನ ಮತ್ತು […]

ಒಡನಾಡಿ ವಿಶೇಷ

ನಮ್ ಕಥೆ…. ನಮ್ ವ್ಯಥೆ….ಪಿ.ಆರ್. ನಾಯ್ಕರ ಬರಹ ಮಾಲಿಕೆ–೫

‘ವೆಂಕಟೇಶ ನಿನ್ನೆ ಊಟ ಮಾಡ್ದೆ ಹಾಗೆ ಮಲಗಿದ್ಯಂತೆ, ಯಾಕೋ? ಏನಾಯ್ತು?‘ ‘ಸರ್ , ನಿಮ್ಗೆ ನಮ್ಮನಿ ಕಾಥಿ ಕೇಳ್ದರ್ರೆ ನೆಗ್ಗಿ ಬರ್ತದೆ. ನಮ್ಮನೆಲಿ ನಾನು, ಅಬ್ಬಿ, ಅಪ್ಪ ಮೂರೇ ಜನ ಇರೂದು. ಆಬ್ಬಿ ಬೆಳ್ಗಾಗೆ ಎದ್ದಕಂಡಿ ಎಲ್ಲ ಕೆಲ್ಸಾ ಮುಗ್ಸಿ ಅಡ್ಗೀ ಮಾಡಿಟ್ಟಿ ಒಡಿನ್ಮನಿ ಕೆಲ್ಸಕ್ಕೆ ಹೋಗ್ತದೆ. ಅಪ್ಪ […]

ಈ ಕ್ಷಣದ ಸುದ್ದಿ

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಹಾಲ್ ಟಿಕೆಟ್ ವಂಚಿತರಾಗದಂತೆ ನೋಡಿಕೊಳ್ಳಿ : ಶಿಕ್ಷಣ ಇಲಾಖೆ ಸೂಚನೆ

ಬೆಂಗಳೂರು : ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ.  ಪರೀಕ್ಷೆ ಬರೆಯಲಿರುವ  ಯಾವ  ವಿದ್ಯಾರ್ಥಿಗಳೂ ಸಹ  ಹಾಲ್‌ ಟಿಕೆಟ್‌ ಸಿಗದೆ ಪರೀಕ್ಷೆಯಿಂದ ವಂಚಿತರಾಗ ಕೂಡದು. ನಿಗದಿತ ಅವಧಿಯೊಳಗೆ ಎಲ್ಲ ಮಕ್ಕಳಿಗೂ ಹಾಲ್‌ ಟಿಕೆಟ್‌ ದೊರಕಿಸಲು ಕ್ರಮ ವಹಿಸುವಂತೆ ರಾಜ್ಯದ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರು (ಡಿಡಿಪಿಐ), ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (ಬಿಇಒ) ರಾಜ್ಯ ಸಾರ್ವಜನಿಕ ಶಿಕ್ಷಣ […]

ಈ ಕ್ಷಣದ ಸುದ್ದಿ

1-10 ತರಗತಿಯವರೆಗೂ ಭಾಷೆಯಾಗಿ ಕನ್ನಡ ಕಲಿಕೆ ಕಡ್ಡಾಯ : ಸಚಿವ ಸುರೇಶಕುಮಾರ

ಬೆಂಗಳೂರು :  ಕನ್ನಡ ಕಲಿಕಾ ಅಧಿನಿಯಮ 2015ರ ಕಾಯ್ದೆ ಪ್ರಕಾರ ರಾಜ್ಯದಲ್ಲಿರುವ ಯಾವುದೇ ಪಠ್ಯಕ್ರಮದ ಶಾಲೆಗಳೇ ಆಗಲಿ 1-10ನೇ ತರಗತಿ ಮಕ್ಕಳಿಗೆ ಕನ್ನಡವನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕಲಿಸುವುದು ಕಡ್ಡಾಯವಾಗಿದೆ, ಈ ವಿಷಯದಲ್ಲಿ ಯಾವುದೇ ರಾಜಿಯಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶಕುಮಾರ್ […]

ಉತ್ತರ ಕನ್ನಡ

ನಮ್ಮ ಕಥೆ- ನಮ್ಮ ವ್ಯಥೆ… ಪಿ.ಆರ್. ನಾಯ್ಕರ ಬರಹ ಮಾಲಿಕೆ – ೪

‘ಅಯ್ಯೋ! ಗೌರೀಶ ಏನಾಗಿದೆಯೋ ನಿನ್ನ ತಮ್ನಿಗೆ…’ ‘ಸರ್ ಕಳೆದ ವರ್ಷ ನಮ್ತಾಮ್ಮ ಒಂದನೇತಿ ಆಗಿದ್ದ. ಆದರೆ ಸಾಲಿಗೆ ಬರ್ದೆ ಈಗ ಎರಡ್ನೇತಿ ಆಗ್ಬಿಟ್ಟ. ಕೋರೋನಾ ಮಂತ್ರ ಮಾಡಿ ಪಾಸಾದ’ ಎಂದಾಗ ಎಲ್ಲರೂ ಹೋ…ಎಂದು ನಕ್ಕರು. ‘ಹೌದು ಗೌರೀಶ ಕಳೆದ ವರ್ಷ ದಾಖಲಾದ ಮಕ್ಕಳು ಈ ವರ್ಷ ಎರಡ್ನೇತಿ, ಎರಡ್ನೇತಿಲಿ […]

ಒಡನಾಡಿ ವಿಶೇಷ

ನಮ್ಮ ಕಥೆ- ನಮ್ಮ ವ್ಯಥೆ… ಪಿ.ಆರ್. ನಾಯ್ಕರ ಬರಹ ಮಾಲಿಕೆ – ೩

ನಮಸ್ಕಾರ ಸರ್… . ಸಾಲಿ ಯಾವಾಗ ಶುರು ಆಗುತ್ತದೆ ಸರ್. ನನಗೆ ಮಾನಿ ಕೆಲ್ಸಾ ಮಾಡ್ಮಾಡಿ ಬೇಜಾರ್ ಬಂದ್ಬಿಟ್ಟಿದೆ ಸರ್. ನಮ್ಮ ಆಬ್ಬಿಗೆ ಲಾಯ್ಕಾಗಿದೆ . ಅದು ಬೆಳ್ಗಾಗೆ ಸಬ್ಬಾಯ್ತೊಡಿನ ಮನಿ ಕೆಲ್ಸಕ್ಕೆ ಹೊದ್ರೆ ಮಾನಿಗೆ ಬರುದೇ ಮೂರ್ಗೆಂಟಿಗೆ. ಅಲ್ಲಿವರೆಗೆ ನಾನೇ ಎಲ್ಲ ಕೆಲ್ಸಾ ಮಾಡ್ಬೇಕು. ಮೊನ್ನೆ ಅಪ್ಪ […]

ಒಡನಾಡಿ ವಿಶೇಷ

ಶಿಕ್ಷಣ ಇಲಾಖೆಯಲ್ಲಿ ಹೆಜ್ಜೆ ಗುರುತು ಮೂಡಿಸಿದ ಹೊನ್ನಾವರದ ವಿ.ಆರ್.ನಾಯ್ಕ

ವ್ಯಕ್ತಿಯಲ್ಲಿ ಸುಪ್ತವಾಗಿರುವ ಜ್ಞಾನ ಸಂಪತ್ತನ್ನು ವ್ಯವಸ್ಥಿತವಾಗಿ ವಿಕಸಿಸುವಂತೆ ಮಾಡಿ, ಅಧ್ಯಯನಶೀಲ ಪ್ರವೃತ್ತಿಯನ್ನು ಪ್ರಚೋದಿಸಿ, ಸಮಾಜಮುಖಿ ಚಿಂತನೆಗಳನ್ನು ಬೆಳೆಸಿ, ಅವನಲ್ಲಿರುವ ಪ್ರತಿಭೆಗೆ ಸಾಣೆ ಹಿಡಿದು ಪ್ರಭಾವಿಸುವ ಉಪನ್ಯಾಸಕರಲ್ಲಿ ಕುಮಟಾದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ವಿ.ಆರ್. ನಾಯ್ಕರು ಒಬ್ಬರು. ರಾಜ್ಯ ರಾಷ್ಟ್ರಮಟ್ಟದ ಅನೇಕ ಸೆಮಿನಾರುಗಳಲ್ಲಿ ಭಾಗವಹಿಸಿ […]

ಒಡನಾಡಿ ವಿಶೇಷ

ಸೇವಾನಿವೃತ್ತಿಗೊಂಡ ಸಂಘಟನಾ ಚತುರ ಶಿಕ್ಷಕ ಮಂಕಿಪುರದ ಎನ್.ಎಸ್. ನಾಯ್ಕ

ಹರಿವ ನದಿಗೆ ಮೈಯೆಲ್ಲ ಕಾಲು, ಉರಿವ ಬೆಂಕಿಗೆ ಮೈಯೆಲ್ಲಾ ನಾಲಿಗೆ… ಎಂದು ವಚನಕಾರರು ಪ್ರಕೃತಿಯ ವಾಸ್ತವವನ್ನು ಕೆಲವು ಪದಗಳಲ್ಲಿ ಸೆರೆ ಹಿಡಿದಿದ್ದಾರೆ. ನೀರು ಮತ್ತು ಬೆಂಕಿಗೆ ಯಾವ ಬಗೆಯಿಂದಲೂ ಬಂಧವನ್ನು ಒದಗಿಸಲಾಗದು. ಬೆಂಕಿಯಿದ್ದಾಗ ನೀರು ಬಂದರೆ ಬೆಂಕಿ ಕಾಣದಾಗದು. ಇಲ್ಲಿ ಮುಖ್ಯವಾಗಿರುವುದು ನೀರು ಮತ್ತು ಬೆಂಕಿಗೆ ಇರುವ ಚಲನಶೀಲಗುಣ […]

ಒಡನಾಡಿ ವಿಶೇಷ

ನಮ್ ಕಥೆ…. ನಮ್ ವ್ಯಥೆ….ಪಿ.ಆರ್. ನಾಯ್ಕರ ಬರಹ ಮಾಲಿಕೆ–೨

ಛೇ… ಸುಬ್ಬು ಈಗಷ್ಟೇ ಶಾಲೆ ಪ್ರವೇಶಿಸಿ ಎರಡು ವರ್ಷ ಆಯ್ತು. ಓದ್ಲಿಕ್ಕೆ , ಬರ್ಲಿಕ್ಕೆ ಮಾತ್ರ ಪ್ರಾರಂಭಿಸಿದ ವಿದ್ಯಾರ್ಥಿಯಾಗಿದ್ದ. ಸ್ವಲ್ಪ ಕಿಲಾಡಿ ಜಾಸ್ತಿ. ಸುಮ್ಮನೆ ಕುತು ಕೊಳ್ಳುವವನಲ್ಲ .ಆಚೆ – ಈಚೆ ಕುಳಿತವರಿಗೆ ಚೂಟೋದು, ಅವರೊಟ್ಟಿಗೆ ಜಗಳ ಆಡೋದು, ಹೊಡೆಯೊದು, ಕೆಲವು ಸಲ ಕೆಟ್ಟ ಬೈಗಳು ಹೇಳಲು ಹಿಂಜರಿಯಲಾರ. […]