ದಾಂಡೇಲಿ

ಸರಳತೆಯ ಶಿಕ್ಷಕಿ ಸರಸ್ವತಿ ಲಕ್ಕಲಕಟ್ಟಿ  ಸೇವಾ ನಿವೃತ್ತಿ

  ತಮ್ಮ ವೃತ್ತಿ ಬದುಕಿನದ್ದಕ್ಕೂ ಸರಳತೆ ಮತ್ತು ಸೌಜನ್ಯತೆಯ ಮೂಲಕವೇ ವಿದ್ಯಾರ್ಥಿಗಳಲ್ಲಿ ಹಾಗೂ ಪಾಲಕರಲ್ಲಿ ಮತ್ತು ಇಲಾಖೆಯಲ್ಲಿ ಪ್ರೀತಿ ಪಾತ್ರವಾಗಿರುವ ದಾಂಡೇಲಿಯ ಅಜಾದ್ ನಗರದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕಿ ಸರಸ್ವತಿ ಲಕ್ಕಲಕಟ್ಟಿ ಅಕ್ಟೋಬರ 31 ರಂದು ಸೇವಾ ನಿವೃತ್ತಿಗೊಂಡಿದ್ದಾರೆ. 1981 ರಲ್ಲಿ ಹಳಿಯಾಳದ ಕರ್ಲಕಟ್ಟಾ […]

ಉತ್ತರ ಕನ್ನಡ

ಅಕ್ಷರ ಲೋಕದಲ್ಲಿ ಹೆಜ್ಜೆ ಗುರುತು ಮೂಡಿಸಿದ ಅಂಕೋಲೆಯ ಗಣೇಶ ಶಂಕರ ನಾಯ್ಕ

ನಾವಾಡುವ ಮಾತು ಹೀಗಿರಲಿ ಗೆಳೆಯ ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ ಮೂರು ಗಳಿಗೆಯ ಬಾಳು ಘಮಘಮಿಸುತ್ತಿರಲಿ… ಕಣವಿಯವರ ಕವನದ ಸಾಲು ಅಕ್ಷರ ಲೋಕದ ಸಂಗಾತಿಯ ಬದುಕನ್ನೇ ಬದಲಾಯಿಸಿದೆ. ಮೃದು ವಚನದ ಮೂಲಕ ಇಡೀ ಶಿಕ್ಷಕ ಸಮುದಾಯದ ಮನಸ್ಸನ್ನು ಗೆದ್ದು, ಒಂದು ಮಾತು ಒಂದು […]

ಉತ್ತರ ಕನ್ನಡ

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡುಗೇರಿಸಿಕೊಂಡ ಬಹುಮುಖ ಪ್ರತಿಭೆ ಎಮ್. ಡಿ. ಹರಿಕಾಂತ

“ಪ್ರತಿಭೆ”ಎಂಬುದು ಯಾರ ಸ್ವತ್ತಲ್ಲ. ಸತತ ಪರಿಶ್ರಮ, ಸತ್ವಪೂರ್ಣ ಕಾರ್ಯ ಮಾಡುತ್ತ, ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರಕ್ಕೆ ಯಾರು ಪ್ರಾಮಾಣಿಕವಾಗಿ,ಸೇವಾ ಮನೋಭಾವನೆಯಿಂದ ದುಡಿಯುತ್ತಾರೋ ಅಂತಹ ವ್ಯಕ್ತಿಗಳಿಗೆ ಆ ಕಾರ್ಯಕ್ಷೇತ್ರದಲ್ಲಿ ಗುರುತಿಸಿ ಗೌರವಿಸುತ್ತಾರೆ ಎನ್ನುವುದಕ್ಕೆ ನಮ್ಮೊಳಗಿನ ಎಂ.ಡಿ. ಹರಿಕಾಂತರವರೆ ಸಾಕ್ಷಿ. ತನ್ನ ಪ್ರತಿಭೆ ಪರಿಶ್ರಮಗಳ ಮೂಲಕ ಆ ಕ್ಷೇತ್ರ ವ್ಯಾಪ್ತಿಯ ವಿಸ್ತಾರದ […]

ಉತ್ತರ ಕನ್ನಡ

ಪ್ರಕಾಶ ನಾಯ್ಕರ ಮುಡಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ

ಓರ್ವ ಪ್ರೌಢಶಾಲಾ ಆಂಗ್ಲ ಭಾಷಾ ಶಿಕ್ಷಕರಾಗಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಏನೆಲ್ಲಾ ಮಾಡಲು ಸಾಧ್ಯವೋ ಅವೆಲ್ಲವನ್ನು ಮಾಡಿ ದಣಿವರಿಯದೆ ದುಡಿದು, ಚಿತ್ತಾರದಂತಹ ಅಪ್ಪಟ ಗ್ರಾಮೀಣ ಬದುಕಿನ ಮಕ್ಕಳ ಪಾಲಿನ ಆರಾಧ್ಯ ಗುರುಗಳೆನಿಸಿಕೊಂಡವರು. ಚಿತ್ತಾರದ ಚಿತ್ರದಲ್ಲಿ ಸದಾ ಪ್ರಕಾಶಿಸುವ ವ್ಯಕ್ತಿಯಾಗಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡಿಗೇರಿಸಿಕೊಂಡವರು ಅಳ್ವೆದಂಡೆಯ ಪ್ರಕಾಶ […]

ಉತ್ತರ ಕನ್ನಡ

ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಅಕ್ಷತಾ ಕೃಷ್ಣಮೂರ್ತಿ

“ಅಕ್ಷತಾ” ಈ ಹೆಸರು ಅನೇಕ ಅರ್ಥಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ. ಅಕ್ಷತಾ ಎಂದರೆ ಶಾಶ್ವತ. ಕೊನೆಯೇ ಇಲ್ಲವೆಂಬ ಅರ್ಥವಿದೆ. ಶುಭ ಕಾರ್ಯದಲ್ಲಿ ಸಂತಸ ಕೊನೆಯಾಗದಿರಲಿ ಎಂದು ಅಕ್ಷತೆ ಹಾಕುವರು. ಸೃಜನಾತ್ಮಕ, ಸಕ್ರಿಯ,ಅದೃಷ್ಟ ,ಸ್ನೇಹಿ, ಸಮರ್ಥ ಎಂಬ ಹಲವು ಅರ್ಥಗಳ ಸರದಾರಿ ಶ್ರೀಮತಿ ಅಕ್ಷತಾ ಕೃಷ್ಣಮೂರ್ತಿಯವರು. ‘ಅ’ ಅಕ್ಷರ ಮೊದಲಿರುವಂತೆ […]

ಫೀಚರ್

ಆದರ್ಶ ಶಿಕ್ಷಕ ನಾರಾಯಣ ಭಾಗವತರ ಮುಡಿಗೆ ರಾಷ್ಟ್ರ ಪ್ರಶಸ್ತಿಯ ಗರಿ

ಆದರ್ಶ ಶಿಕ್ಷಕ ನಾರಾಯಣ ಭಾಗವತರಿಗೆ ಪ್ರಸಕ್ತ ಸಾಲಿನ ರಾಷ್ಟ್ರ ಪ್ರಶಸ್ತಿಯ ಗೌರವ ಒಲಿದು ಬಂದಿದ್ದು, ಇದು ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯಾಗಿದೆ. ಈ ಸಂದರ್ಭದಲ್ಲಿ ನಾರಾಯಣ ಭಾಗವತರ ಬಗ್ಗೆ ಒಂದಿಷ್ಟು ತಿಳಿಯೋಣ… ಮಕ್ಕಳೇ ದೇವರು. ಮಕ್ಕಳೆಂದರೆ ಸರ್ವಸ್ವ ಎಂದು ತಿಳಿದು, ಮಕ್ಕಳ ನಾಡಿ ಮಿಡಿತ ಅರಿತ ಪ್ರತಿಭಾವಂತ ಶಿಕ್ಷಕ […]

ಉತ್ತರ ಕನ್ನಡ

“ವಿನಯ ಸ್ಮೃತಿ” ಸಮರ್ಥ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕುಮಟಾದ ಪಿ.ಎಂ. ಮುಕ್ರಿ

“ಹೂವಿನ ಸೊಬಗನು ನೋಡುತ ನಾನುಕೋಮಲವೆನ್ನುತ ಮುತ್ತಿಡುವೆಹೂವಿನ ಪೆಂಪಿಗೆ ಬಾಳನು ಕೊಟ್ಟಾಮೊಳಕೆಯ ಗೋಳನು ನೀನರಿಯೇ”ಕುವೆಂಪುರವರ ಈ ಪದ್ಯದ ಸಾಲುಗಳು ಸೌಂದರ್ಯದ ಹಿಂದೆ ಅಡಗಿರುವ ಸತ್ಯದ ಸಂಕಟದ ಧ್ವನಿಯಾಗಿದೆ. ಹೂವಿನ ಸೊಬಗಿನಲ್ಲಿ ಸೌಂದರ್ಯವನ್ನು ಕಾಣುವವರು ಹೂವಿಗೆ ಮುಂಚೆ ಮೊಳಕೆಯು ಅನುಭವಿಸಿದ ವೇದನೆಯನ್ನು ಅರಿಯಬೇಕೆಂಬುದೇ ಕವಿಯ ಅಪೇಕ್ಷೆಯಾದರೆ, ಸೌಂದರ್ಯ ಮತ್ತು ಸಂಕಟಗಳು ಬೆರೆತ […]

ಈ ಕ್ಷಣದ ಸುದ್ದಿ

ದಾಂಡೇಲಿ ಸರಕಾರಿ ಪದವಿ ಕಾಲೇಜಿನಲ್ಲಿ ಈ ವರ್ಷದಿಂದ ಬಿ.ಸಿ.ಎ. ಕೋರ್ಸ ಆರಂಭ

ದಾಂಡೇಲಿ: ನಗರದ ಅಂಬೇವಾಡಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ಬಿ.ಸಿ.ಎ ಕೋರ್ಸ್ ಆರಂಭವಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಎಮ್.ಡಿ. ಒಕ್ಕುಂದ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಈ ಕಾಲೇಜಿನ ಪ್ರಗತಿಗೆ ಶಾಸಕ ಆರ್.ವಿ. ದೇಶಪಾಂಡೆಯವರ ಕೊಡುಗೆ ಬಹಳ ದೊಡ್ಡದು. ಇದೀಗ […]

ಈ ಕ್ಷಣದ ಸುದ್ದಿ

ದಾಂಡೇಲಿ ಸರಕಾರಿ ಪದವಿ ಕಾಲೇಜು ಹತ್ತು ವರ್ಷಗಳಲ್ಲಿ ಬೆಳೆದ ರೀತಿ ಹುಬ್ಬೇರಿಸುವಂತದ್ದು – ಡಾ. ತುವಾರ

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದಶಕದ ಸಂಬ್ರಮದ ಉದ್ಘಾಟನೆ ದಾಂಡೇಲಿ: ಒಂದು ಸರಕಾರಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಸುಲಭದ ಮಾತಲ್ಲ. ಅದರ ಹಿಂದೆ ಹಲವಾರು ರೀತಿಯ ಶ್ರಮ, ತ್ಯಾಗಗಳಿರುತ್ತವೆ. ಆ ನಿಟ್ಟಿನಲ್ಲಿ ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೇವಲ ಹತ್ತು ವರ್ಷಗಳಲ್ಲಿ ಬೆಳೆದು ಬಂದ ರೀತಿ […]

ಉತ್ತರ ಕನ್ನಡ

ಸರಕಾರಿ ಪದವಿ ಕಾಲೇಜಿನ ದಶಮಾನೋತ್ಸವ ವರ್ಷಾಚರಣೆಯ ಉದ್ಘಾಟನಾ ಸಮಾರಂಭ

ದಾಂಡೇಲಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದಶಮಾನೋತ್ಸವ ವರ್ಷಾಚರಣೆಯ ಉದ್ಘಾಟನಾ ಸಮಾರಂಭವು ಜುಲೈ 10 ರಂದು ಮುಂಜಾನೆ 11 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. 2013 ಜುಲೈ 10 ರಂದು ಆರಂಭವಾದ ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು 2023 ಜುಲೈ 10 ಕ್ಕೆ ಸ್ಥಾಪನೆಯಾಗಿ ಸಾರ್ಥಕ […]