ದಾಂಡೇಲಿ

ದಿ. ಪಿ.ಎಸ್. ಕಾಮತ ಸ್ಮರರಣಾರ್ಥ ಚರ್ಚಾ ಸ್ಪರ್ಧೆಯ ಉದ್ಘಾಟನೆ

ವಿದ್ಯಾರ್ಥಿ- ಯುವಜನರಲ್ಲಿ ಹೊಸ ಆಲೋಚನೆಗಳ ತುಡಿತವಿರಬೇಕು- ಬಿ.ಎನ್. ವಾಸರೆ ದಾಂಡೇಲಿ: ಜ್ಞಾನ,ವಿಜ್ಞಾನದ ದೃಷ್ಟಿಯಿಂದ ಇಂದು ವಿಶ್ವ ಕ್ಷಣಕ್ಷಣಕ್ಕೂ ಬೆಳೆಯುತ್ತಿದೆ. ವಿಶ್ವದಲ್ಲಾಗುವ ವಿದ್ಯಾಮಾನಗಳನ್ನು ನಿತ್ಯ ಅರಿತುಕೊಳ್ಳುವ ಜೊತೆಗೆ ಹೊಸ ಆಲೋಚನೆಗಳ ತುಡಿತ ವಿದ್ಯಾರ್ಥಿ- ಯುವಜನರಲ್ಲಿರಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ನುಡಿದರು ಅವರು ಕೆನರಾ […]

ದಾಂಡೇಲಿ

ಸರಳತೆಯ ಶಿಕ್ಷಕಿ ಸರಸ್ವತಿ ಲಕ್ಕಲಕಟ್ಟಿ  ಸೇವಾ ನಿವೃತ್ತಿ

  ತಮ್ಮ ವೃತ್ತಿ ಬದುಕಿನದ್ದಕ್ಕೂ ಸರಳತೆ ಮತ್ತು ಸೌಜನ್ಯತೆಯ ಮೂಲಕವೇ ವಿದ್ಯಾರ್ಥಿಗಳಲ್ಲಿ ಹಾಗೂ ಪಾಲಕರಲ್ಲಿ ಮತ್ತು ಇಲಾಖೆಯಲ್ಲಿ ಪ್ರೀತಿ ಪಾತ್ರವಾಗಿರುವ ದಾಂಡೇಲಿಯ ಅಜಾದ್ ನಗರದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕಿ ಸರಸ್ವತಿ ಲಕ್ಕಲಕಟ್ಟಿ ಅಕ್ಟೋಬರ 31 ರಂದು ಸೇವಾ ನಿವೃತ್ತಿಗೊಂಡಿದ್ದಾರೆ. 1981 ರಲ್ಲಿ ಹಳಿಯಾಳದ ಕರ್ಲಕಟ್ಟಾ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ‘ಸಾಹಿತ್ಯ ಜಗಲಿ’ ಕಸಾಪ ಸರಣಿ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡವನ್ನು ಹೃದಯದಿಂದ ಬಳಸಬೇಕು, ಬೆಳೆಸಬೇಕು – ಮೀನಾಕ್ಷಿ ಕನ್ಯಾಡಿ ಕನ್ನಡ ಭಾಷೆಯಲ್ಲಿ ಸಿಗುವಷ್ಟು ಸ್ವಾದ ಬೇರೆಲ್ಲೂ ಸಿಗದು. ಈ ಭಾಷೆ ನಾಲಿಗೆಯಲ್ಲಿ ನಲಿದಾಡುವ ಜೊತೆಗೆ ಅದನ್ನು ಹೃದಯದಿಂದ ಬಳಸಬೇಕು. ಮತ್ತೆ ಬೆಳಸಬೇಕು ಎಂದು ಸಹೇಲಿ ಟ್ರಸ್ಟ್ ನ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿ ನುಡಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು […]

ಈ ಕ್ಷಣದ ಸುದ್ದಿ

ದಾಂಡೇಲಿ ಸರಕಾರಿ ಪದವಿ ಕಾಲೇಜಿನಲ್ಲಿ ಈ ವರ್ಷದಿಂದ ಬಿ.ಸಿ.ಎ. ಕೋರ್ಸ ಆರಂಭ

ದಾಂಡೇಲಿ: ನಗರದ ಅಂಬೇವಾಡಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ಬಿ.ಸಿ.ಎ ಕೋರ್ಸ್ ಆರಂಭವಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಎಮ್.ಡಿ. ಒಕ್ಕುಂದ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಈ ಕಾಲೇಜಿನ ಪ್ರಗತಿಗೆ ಶಾಸಕ ಆರ್.ವಿ. ದೇಶಪಾಂಡೆಯವರ ಕೊಡುಗೆ ಬಹಳ ದೊಡ್ಡದು. ಇದೀಗ […]

ದಾಂಡೇಲಿ

ದಾಂಡೇಲಿ ಸರಕಾರಿ ಪದವಿ ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ದಾಂಡೇಲಿ : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಶಮಾನೋತ್ಸವದ ಅಂಗವಾಗಿ ಜುಲೈ 12 ರಂದು ಮುಂಜಾನೆ 10 ಗಂಟೆಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಭಿರ ನಡೆಯಲಿದೆ. ಕಾಲೇಜಿನ ಯುವ ರೆಡ್‌ಕ್ರಾಸ್, ಎನ್.ಸಿ.ಸಿ, ಎನ್.ಎಸ್.ಎಸ್, ಸ್ಕೌಟ್ಸ್ & ಗೈಡ್ಸ್ ಘಟಕ, ಶ್ರೀ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಹಳಿಯಾಳ, ಕೆನೆರಾ […]

ಈ ಕ್ಷಣದ ಸುದ್ದಿ

ದಾಂಡೇಲಿ ಸರಕಾರಿ ಪದವಿ ಕಾಲೇಜು ಹತ್ತು ವರ್ಷಗಳಲ್ಲಿ ಬೆಳೆದ ರೀತಿ ಹುಬ್ಬೇರಿಸುವಂತದ್ದು – ಡಾ. ತುವಾರ

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದಶಕದ ಸಂಬ್ರಮದ ಉದ್ಘಾಟನೆ ದಾಂಡೇಲಿ: ಒಂದು ಸರಕಾರಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಸುಲಭದ ಮಾತಲ್ಲ. ಅದರ ಹಿಂದೆ ಹಲವಾರು ರೀತಿಯ ಶ್ರಮ, ತ್ಯಾಗಗಳಿರುತ್ತವೆ. ಆ ನಿಟ್ಟಿನಲ್ಲಿ ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೇವಲ ಹತ್ತು ವರ್ಷಗಳಲ್ಲಿ ಬೆಳೆದು ಬಂದ ರೀತಿ […]

ದಾಂಡೇಲಿ

ಬಿಕಾಂ 5 ನೇ ಸೆಮಿಸ್ಟರ್ ಫಲಿತಾಂಶದಲ್ಲಿ ಬಂಗೂರನಗರ ಪದವಿ ವಿದ್ಯಾರ್ಥಿಗಳ ಸಾಧನೆ

ದಾಂಡೇಲಿ: ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಕಾಂ 5ನೇ ಸೆಮಿಸ್ಟರ್‌ನ ಫಲಿತಾಂಶ ಪ್ರಕಟವಾಗಿದ್ದು, ಬಂಗೂರನಗರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನ ತೇಜು ಭಂಡಾರಿ ಶೇ. 93 ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಇವಳು ಆಡಿಟಿಂಗ್ ಮತ್ತು ಆಶುರೆನ್ಸ್ ವಿಷಯದಲ್ಲಿ ೧೦೦ ಕ್ಕೆ […]

ದಾಂಡೇಲಿ

ಬಂಗೂರನಗರ ಪದವಿ ಕಾಲೇಜಿನ ಲಕ್ಷ್ಮಿ ಪರಬರಿಗೆ ಪಿಎಚ್.ಡಿ ಪ್ರದಾನ

ದಾಂಡೇಲಿ : ನಗರದ ಬಂಗೂರನಗರ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಪ್ರೊ. ಲಕ್ಷ್ಮಿ ಪರಬರವರು ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. “ಫೈನಾನ್ಸಿಯಲ್ ಲೆವರೇಜ್ ಚೆಂಜಿಸ್ ಅಸೋಸಿಯೆಟೆಡ್ ವಿಥ್ ಕಾರ್ಪೊರೇಟ್ ಮರ್ಜರ್ಸ ಇನ್ ಇಂಡಿಯಾ” ಎಂಬ ವಿಷಯದ ಮೇಲೆ ಕರ್ನಾಟಕ ವಿಶ್ವವಿದ್ಯಾಲಯದ […]

ಈ ಕ್ಷಣದ ಸುದ್ದಿ

ಹಳಿಯಾಳ ಉಪ ವಿಭಾಗದ ಕಾರ್ಯಾಲಯದಲ್ಲಿ ಮೃತ ಉಪ ವಲಯ ಅರಣ್ಯ ಅಧಿಕಾರಿ ಯೋಗೇಶ ನಾಯ್ಕರಿಗೆ ಸರಕಾರಿ ಗೌರವ ವಂದನೆ

ದಾಂಡೇಲಿ: ಕೀಟನಾಶಕ ದೇಹದೊಳಗೆ ಸೇರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ವಿರ್ನೋಲಿ ವಲಯ ಅರಣ್ಯದ ಕುಳಗಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಯೋಗೇಶ್ ನಾಯ್ಕ ಅವರಿಗೆ ಹಳಿಯಾಳ ಉಪ ವಿಭಾಗದ ಕಾರ್ಯಾಲಯದ ಆವರಣದಲ್ಲಿ ಅರಣ್ಯ ಸಿಬ್ಬಂದಿಗಳು ಗೌರವ ವಂದನೆ ಸಲ್ಲಿಸಿದರು. ಕುಳಗಿಯಲ್ಲಿ ಸಾಗವಾನಿ […]

ಈ ಕ್ಷಣದ ಸುದ್ದಿ

ಪ್ರಾಧ್ಯಾಪಕ ಎಸ್.ವಿ. ಚಿಂಚಣಿಯವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಸೇವಾ ನಿವೃತ್ತಿಗೊಂಡ ದಾಂಡೇಲಿ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಪ್ರಾದ್ಯಾಪಕ ಎಸ್.ವಿ. ಚಿಂಚಣಿಯವರನ್ನು ಬೀಳ್ಕೊಡುವ ಹೃದಯಸ್ಪರ್ಶಿ ಕಾರ್ಯಕ್ರಮ ಪದವಿ ಕಾಲೇಜಿನ ಸಭಾ ಭವನದಲ್ಲಿ ನಡೆಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ವಿ. ಚಿಂಚಣಿಯವರು ನನ್ನ ವೃತ್ತಿ ಜೀವನದಲ್ಲಿ ಕಲಿಸುವಿಕೆಯ ಭಾಗವಾಗಿ ಸಾರ್ಥಕ ಬದುಕು ನಡೆಸಿದ್ದೇನೆ ಎನ್ನಲು ಹೆಮ್ಮೆಯಿದೆ. […]