
ವನವಾಸಿ ವಿದ್ಯಾರ್ಥಿಗಳಿಗೆ ಸೆಂಟ್ ಮಿಲಾಗ್ರಿಸ್ ಸಹಕಾರಿಯಿಂದ ಬೆಡಶೀಟ್ ವಿತರಣೆ
ಸ್ವಾತಂತ್ರ್ಯೋತ್ಸವದ ಅಂಗವಾಗಿ ದಾಂಡೇಲಿಯ ವನವಾಸಿ ಕಲ್ಯಾಣ ವಸತಿ ನಿಲಯದ ವಿದ್ಯಾರ್ಥಿ ಗಳಿಗೆ ಸೆಂಟ್ ಮಿಲಾಗ್ರಿಸ್ ಸಹಕಾರಿಯವರು ಬೆಡ್ ಶೀಟ್ ವಿತರಿಸಿ ಸಹಕರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡುತ್ತ ಸೆಂಟ್ ಮಿಲಾಗ್ರಿಸ್ ಕೋ ಆಪರೇಟಿವ್ ಸಹಕಾರಿಯು ಜಿಲ್ಲೆಯಾದ್ಯಂತ […]