
ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ಉಚಿತ ಮಾಸ್ಕ ವಿತರಿಸಿದ ದಾಂಡೇಲಿ ರೋಟರಿ ಕ್ಲಬ್
ಕೊರೊನಾ ಸೋಂಕು ಹರಡದಂತೆ ಮುಂಜಾಗೃತೆ ವಹಿಸುವ ನಿಟ್ಟಿನಲ್ಲಿ ದಾಂಡೇಲಿ ರೋಟರಿ ಕ್ಲಬ್‍ನವರು ನಗರದ ಮಾರ್ಕೆಟ್‍ನಲ್ಲಿಯ ವ್ಯಾಪಾರಸ್ಥರು ರವಿವಾರದ ಸಂತೆಗೆ ಬಂದ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದರು. ತಹಶೀಲ್ದಾರ್ ಶೈಲೇಶ ಪಾರಮಾನಂದರವರು ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈಸಂದರ್ಭದಲ್ಲಿ ಮಾತನಾಡಿದ ಅವರು ಇದು ಪರಿಣಾಮಕಾರಿಯಾದ ಕಾರ್ಯಕ್ರಮ, ಸಾರ್ವಜನಿಕರು […]