
ಅಂಬೇಡ್ಕರರ ಪುತ್ಥಳಿ ಪ್ರತಿಷ್ಠಾಪಿಸೋದು ನನ್ನ ಬದುಕಿನ ಭಾಗ್ಯ ಅಂದುಕೊಂಡಿದ್ದೇನೆ: ದೇಶಪಾಂಡೆ
ಡಾ. ಬಿ.ಆರ್. ಅಂಬೇಡ್ಕರವರು ನಮ್ಮ ದೇಶಕ್ಕೆ ಸಂವಿದಾನ ಕೊಟ್ಟವರು. ಅವರು ಈ ದೇಶದ ಆಸ್ತಿ. ಅಂತಹ ಮಹಾನ್ ವ್ಯಕ್ತಿಯ ಪುತ್ಥಳಿ ಪ್ರತಿಷ್ಠಾಪಿಸುವುದು ನನ್ನ ಬದುಕಿನ ಭಾಗ್ಯ ಎಂದು ನಾನು ತಿಳಿದುಕೊಂಡಿದ್ದೇನೆ. ಅತೀ ಶಿಘ್ರವಾಗಿ ಈ ಕಾರ್ಯ ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಆರ್.ವಿ. ದೇಶಪಾಂಡೆ ನುಡಿದರು. ಅವರು […]