ಒಡನಾಡಿ ವಿಶೇಷ

ಆದಿವಾಸಿ ಕುಣಬಿಗಳ ಕಂಬಳಿಪ್ರಿಯ ಖಾಪ್ರಿ ದೇವರು

ಬುಡಕಟ್ಟುಗಳ ಬದುಕು, ಅವರ ಉಡಿಗೆ-ತೊಡಿಗೆ, ಅವರ ಆಹಾರ ಪದ್ದತಿ, ಅವರ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಆಚರಣೆಗಳೇ ವಿಶಿಷ್ಠವಾದುದು. ಒಂದು ರೀತಿಯಲ್ಲಿ ಬಡಕಟ್ಟುಗಳದ್ದು ಜನಪದೀಯ ಸೊಗಡು ಹಾಗೂ ಸಂಸ್ಕøತಿಗಳನ್ನು ಮೇಳೈಸಿಕೊಂಡಿರುವ ಒಟ್ಟಂದದ ಬದುಕು. ಭಾಗಶಃ ಕಾಡ ನಡುವೆಯೇ ವಾಸಿಸುವ ಈ ಆದಿವಾಸಿಗಳು ಸಾಮಾಜಿಕವಾಗಿ ಒಂದಿಷ್ಟು ಬಡವರಾಗಿದ್ದರೂ, ಸಂಸ್ಕøತಿಯಿಂದ ಶ್ರೀಮಂತರು […]

ಈ ಕ್ಷಣದ ಸುದ್ದಿ

ಶೃದ್ಧಾ-ಭಕ್ತಿಯೊಂದಿಗೆ ಸರಳವಾಗಿ ನಡೆದ ಸತ್ಪುರುಷ ದಾಂಡೇಲಪ್ಪಾ ಜಾತ್ರೆ

ದಾಂಡೇಲಿ: ಪ್ರತಿ ವರ್ಷವೂ ವಿಜಯದಶಮಿಯಂದು ವಿಜ್ರಂಬಣೆಯಿಂದ ನಡೆಯಲ್ಪಡುತ್ತಿದ್ದ ಜಿಲ್ಲೆಯ ಅತೀ ದೊಡ್ಡ ಜಾತ್ರೆಗಳಲ್ಲೊಂದಾದ ದಾಂಡೇಲಿಯ ಜನರ ಆರಾಧ್ಯ ದೈವ “ಸತ್ಪುರುಷ ದಾಂಡೇಲಪ್ಪಾ ಜಾತ್ರೆ” ಈ ವರ್ಷ ಕೊರೊನಾ ಕಾರಣಕ್ಕೆ ಶೃದ್ಧಾ-ಭಕ್ತಿಯೊಂದಿಗೆ ಅತ್ಯಂತ ಸರಳವಾಗಿ ಆಚರಿಸಲ್ಪಟ್ಟಿತು. ರವಿವಾರ ನಸುಕಿನ ಜಾವ ದಾಂಡೇಲಪ್ಪನ ಪಾದುಕಾ ಪಲ್ಲಕ್ಕಿಯು ಪಾದುಕಾ ಸ್ಥಾನ ಮಿರಾಶಿಗಲ್ಲಿಯಿಂದ ಕೆರವಾಡಾ […]

ಈ ಕ್ಷಣದ ಸುದ್ದಿ

ದಾಂಡಿಯಾವೂ ಇಲ್ಲ: ದಾಂಡೇಲಪ್ಪ ಜಾತ್ರೆಯೂ ಇಲ್ಲ: ರಾಮಲೀಲಾ, ರಸಮಂಜರಿಯೂ ನಡೆಯುವುದಿಲ್ಲ..!

ದಾಂಡೇಲಿ: ಮಹಾಮಾರಿ ಕೊರೊನಾದ ಕರಿನೆರಳು ದಾಂಡೇಲಿ ದಸರಾದ ಮೇಲೂ ಬಿದ್ದಿದ್ದು, ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಾಂಡೇಲಿಯಲ್ಲಿ ದಸರಾದ ಸಡಗರವಾಗಿದ್ದ ದಾಂಡಿಯಾ( ಕೋಲಾಟ) ಹಾಗೂ ಇಲ್ಲಿಯ ಗ್ರಾಮದೇವರೇ ಆಗಿರುವ ಸತ್ಪುರುಷ ದಾಂಡೇಲಪ್ಪ ಜಾತ್ರೆ ನಡೆಯುವುದು ಬಹುತೇಕ ಅನಿಶ್ಚಿತವಾಗಿದೆ. ಪ್ರತೀ ವಿಜಯದಶಮಿಯಂದು ದಾಂಡೇಲಿಯಲ್ಲಿ ದಾಂಡೇಲಪ್ಪ ಜಾತ್ರೆಯನ್ನು ಅತೀ ವಿಜ್ರಂಬಣೆಯಿಂದ ಆಚರಿಸುತ್ತ ಬಂದಿರುವುದು […]

ಒಡನಾಡಿ ವಿಶೇಷ

ನಿನಗೆ ಸರಿಸಾಟಿಯುಂಟೇ…! (ಶಿವಲೀಲಾ ಹುಣಸಗಿಯವರ ಲಹರಿ…)

ಕಳೆದು ಹೋಗುವುದು ಸುಲಭವೆಂದೆನಿಸಿದರೂ, ಒಂದು ಕ್ಷಣ ಮೈಮರೆವ ಭಾವಗಳು ಜಗತ್ತಿನ ಎಲ್ಲ ಜಂಜಾಟದಿಂದ ದೂರ ಸರಿಸಿ ಮೌನಗಳು ಗರಿಬಿಚ್ಚಿ ಆಗಸದ ತುಂಬ ನಲಿವ ಕಾಮನ ಬಿಲ್ಲ ನೋಡುವುದೇ ಹಬ್ಬ.ಗಂಡು ನವಿಲು ಆಗಾಗ ತನ್ನ ಸಾವಿರ ಕಂಗಳ ನಡುಗಣ್ಣ ನಿಲಿಸಿ ನೋಡುಗ ರ ಆಕರ್ಷಿಸಿದಂತೆ. ಎಂಥ ಅಧ್ಬುತ ಅನುಭವ ಆನಂದ, […]

ಒಡನಾಡಿ ವಿಶೇಷ

ಪ್ರೇರಣೆಯ ಬೆಳಕು ಅಪ್ಪ…

ರಾಷ್ಟ್ರೀಯ ತಂದೆಯಂದಿರ ದಿನಾಚರಣೆ ಸಮಿತಿಯ ಪ್ರಕಾರ 1910ರಲ್ಲಿ ವಾಷಿಂಗ್ಟನ್‌ನಲ್ಲಿ ಮೊದಲ ಬಾರಿಗೆ ತಂದೆಯಂದಿರ ದಿನಾಚರಣೆ ಪ್ರಾರಂಭಿಸಿದ್ದು, ಪ್ರತಿವರ್ಷ ಜೂನ್‌ ತಿಂಗಳ ಮೂರನೇ ರವಿವಾರ “ವಿಶ್ವ ಅಪ್ಪಂದಿರ ದಿನ” ಎಂದು ಆಚರಿಸಲಾಗುತ್ತದೆ. ಈ ದಿನ ತಂದೆಯ ತ್ಯಾಗ, ಕುಟುಂಬದ ಸುಖಕ್ಕಾಗಿ ಆತ ಪಡುವ ಕಷ್ಟ ಎಲ್ಲವನ್ನೂ ಸ್ಮರಿಸುತ್ತಾ ಆತನಿಗೆ ಅಭಿನಂದನೆ […]