ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ಸಂಭ್ರಮದ ನವರಾತ್ರಿ ಉತ್ಸವ

ಬಗೆ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ ದಾಂಡೇಲಿ:  ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಿಂದ ಆಯೋಜಿಸಿ ಕೊಂಡು ಬಂದಿರುವ ನವರಾತ್ರಿ ಉತ್ಸವ ಕಾರ್ಯಕ್ರಮವು ಈ ವರ್ಷ ಅಕ್ಟೋಬರ್ ಮೂರರಿಂದ ಒಂಬತ್ತು ದಿನಗಳ ಕಾಲ ಸಂಭ್ರಮದಿಂದ ದಾಂಡೇಲಿಯ ಹಳೆ ನಗರಸಭೆ ಮೈದಾನದಲ್ಲಿ ನಡೆಯಲಿದೆ. ನಮ್ಮ ನಾಡ […]

ಈ ಕ್ಷಣದ ಸುದ್ದಿ

ಪಾರಂಪಾರಿಕ ಕಲೆಗಳು ಪ್ರಾಚೀನ ಸಂಸ್ಕೃತಿಯನ್ನು ಸಂರಕ್ಷಣೆ ಮಾಡುತ್ತವೆ- ಜಯಕುಮಾರ್ ನಾಯಕ್

ದಾಂಡೇಲಿ: ಭಾರತ ವಿವಿಧ ಕಲೆ ಸಂಸ್ಕೃತಿಗಳ ಸಂಗಮವಾಗಿದೆ. ಇಲ್ಲಿ ನೂರಾರು ವೈವಿಧ್ಯತೆಯ ಕಲೆಗಳಿವೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಪಾರಂಪರಿಕ ಕಲೆಗಳು ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಸಂರಕ್ಷಣೆ ಮಾಡುತ್ತವೆ ಎಂದು ಹರ್ಬಲ್ ಲೈಫ್ ಉತ್ತರ ಕರ್ನಾಟಕದ ಮುಖ್ಯಸ್ಥ ಜಯಕುಮಾರ್ ನಾಯಕ್ ಹೇಳಿದರು. ಅವರು ಜೋಯಿಡಾದ ಗಣೇಶಗುಡಿ ಖಾಸಗಿ ರೆಸಾರ್ಟ ಒಂದರಲ್ಲಿ […]

ದಾಂಡೇಲಿ

ದಾಂಡೇಲಿಯಲ್ಲಿ ಅಗಸ್ಟ್ 17ರಂದು ‘ಶಿವಶಕ್ತಿ ಗುಳಿಗ’ ಯಕ್ಷಗಾನ

ದಾಂಡೇಲಿಯ ಕಲಾಶ್ರೀ ಸಂಸ್ಥೆಯ ಆಶ್ರಯದಲ್ಲಿ ಖ್ಯಾತ ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ ಹಾಗೂ ಹಿರಿಯ ಕಲಾವಿದ ಕೋಡಿ ವಿಶ್ವನಾಥ ಗಾಣಿಗ ಇವರ ಸಾರಥ್ಯದ ಕುಂದಾಪುರದ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಯವರಿಂದ ಆಗಸ್ಟ್ 17ರಂದು ರಾತ್ರಿ 9:30 ಗಂಟೆಗೆ ದಾಂಡೇಲಿಯ ವಿದ್ಯಾಧಿರಾಜ ಸಭಾಭವನದಲ್ಲಿ ‘ಶಿವಶಕ್ತಿ ಗುಳಿಗ’ […]

ಉತ್ತರ ಕನ್ನಡ

ಎಪ್ರಿಲ್ 9ರಂದು ನಂದಿಗದ್ದೆಯಲ್ಲಿ ನಾದವರ್ಷಿಣಿಯಿಂದ ‘ವಸಂತ ನಾದಮೃತ’

ಜೋಯಿಡಾ ತಾಲೂಕಿನ ಗುಂದದ ನಾದವರ್ಷಣಿ ಟ್ರಸ್ಟ್ ನಿಂದ ಯುಗಾದಿ ಹಬ್ಬದ ಪ್ರಯುಕ್ತ ಏಪ್ರಿಲ್ 9 ರಂದು ‘ವಸಂತ ನಾದಮೃತ’ ಕಾರ್ಯಕ್ರಮ ನಡೆಯಲಿದೆ. ಅಂದು ಸಾಯಂಕಾಲ 5:30 ಗಂಟೆಗೆ ನಂದಿಗದ್ದೆಯ ಬಯಲು ರಂಗ ಮಂದಿರದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಯರಮುಖದ ಸೋಮೇಶ್ವರ ಟ್ರಸ್ಟ್ ಕಮಿಟಿಯ ಅಧ್ಯಕ್ಷ ವೇದಮೂರ್ತಿ ಶ್ರೀ ಪ್ರಸನ್ನ […]

ದಾಂಡೇಲಿ

ದಾಂಡೇಲಿಯಲ್ಲಿ ಜನಮನ ರಂಜಿಸಿದ ರಾಮಾಂಜನೇಯ ಹಾಗೂ ನಾಗಶ್ರೀ ಯಕ್ಷಗಾನ

ದಾಂಡೇಲಿ: ನಗರದ ಕಲಾಶ್ರೀ ಸಂಸ್ಥೆಯ ಆಶ್ರಯದಲ್ಲಿ ಕುಂದಾಪುರದ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದಾಂಡೇಲಿಯ ವಿದ್ಯಾಧಿರಾಜ ಸಭಾಭವನದಲ್ಲಿ ನಡೆದ ರಾಮಾಂಜನೇಯ ಹಾಗೂ ನಾಗಶ್ರೀ ಎಂಬ ಯಕ್ಷಗಾನ ಜನಮನ ರಂಜಿಸುವಲ್ಲಿ ಯಶಸ್ವಿಯಾಯಿತು . ನಗರದ ಕಲಾಶ್ರೀ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ದಾಂಡೇಲಿಯಲ್ಲಿ […]

ಉತ್ತರ ಕನ್ನಡ

ಜುಲೈ 30 ರಂದು ದಾಂಡೇಲಿಯಲ್ಲಿ ಯಕ್ಷಗಾನ

ದಾಂಡೇಲಿ: ನಗರದ ಕಲಾಶ್ರೀ ಸಂಸ್ಥೆಯ ಆಶ್ರಯದಲ್ಲಿ ಕುಂದಾಪುರದ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದಾಂಡೇಲಿಯ ವಿದ್ಯಾಧಿರಾಜ ಸಭಾಭವನದಲ್ಲಿ ಶನಿವಾರ, ಜುಲೈ 30 ರಂದು ರಾತ್ರಿ 9 ಗಂಟೆಯಿಂದ ರಾಮಾಂಜನೇಯ ಹಾಗೂ ನಾಗಶ್ರೀ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ . ದಾಂಡೇಲಿ ನಗರದ ಕಲಾಶ್ರೀ […]

ಒಡನಾಡಿ ವಿಶೇಷ

ಕಾಡಿನೊಳಗಿನ ಬುಡಕಟ್ಟು ಕುಣಬಿ ಕಲಾವಿದನನ್ನು ಅರಸಿ ಬಂದ ರಾಜ್ಯೋತ್ಸವ ಪ್ರಶಸ್ತಿ

ಬುಡಕಟ್ಟು ಕುಣಬಿ ಸಮುದಾಯದ ಹಿರಿಯ ಜಾನಪದ ಕಲಾವಿದ, ಹಾಡುಗಾರ, ತಮ್ಮ ಜನಪದರ ರಾಮಾಯಣವನ್ನು ನಿರಂತರ 24 ಘಂಟೆಗಳ ಕಾಲ ಹಾಡ ಬಲ್ಲಂತಹ ಜನಪದ ವಿದ್ವಾಂಸ ಜೋಯಿಡಾದ ಮಾದೇವ ವೇಳಿಪರು ಕರ್ನಾಟಕ ಸರಕಾರ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿ ಬರಲು ಇವರಿಗೆ ಒಂದಿಷ್ಟು ತಡವಾಯಿತಲ್ಲಾ ಎಂದೆನಿಸಿದರೂ […]

ದಾಂಡೇಲಿ

ನವರಾತ್ರಿಯ ಏಳು ದಿನ ಅಖಂಡ ಹರಿಕೀರ್ತನ: ದಾಂಡೇಲಿಯಲ್ಲಿ ನಡೆಯುತ್ತಿದೆ ದಿನವಿಡೀ ಭಜನ

ವರ್ಷಂಪ್ರತಿಯಂತೆ ನವರಾತ್ರಿ ಸಂದರ್ಭದಲ್ಲಿ ಏಳುದಿನಗಳ ಕಾಲ ನಡೆಯುವ ಅಖಂಡ ಹರಿಕೀರ್ತನ ಸಪ್ತಾಹ ಹಾಗೂ ಭಜನ ಕಾರ್ಯಕ್ರಮ ದಾಂಡೇಲಿ ಕಾಗದ ಕಂಪನಿಯ ರಂಗನಾಥ ಸಭಾಂಗಣದ ಬಳಿಯಲ್ಲಿ ನವ ಯುವಕ ಸಂಘದ ನೇತೃತ್ವದಲ್ಲಿ ಗುರುವಾರದಿಂದ ಆರಂಭವಾಗಿದೆ. ಇದು ರಾಜಸ್ಥಾನದಿಂದ ಬಳುವಳಿಯಾಗಿ ಬಂದಿರುವ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಕಾಗದ ಕಂಪನಿಯಲ್ಲಿ ರಾಜಸ್ಥಾನದ ಜನರು ಸಾಕಷ್ಟು […]

ದಾಂಡೇಲಿ

ಅನ್ನಪ್ರಸಾದವಿಲ್ಲ: ಅಂಗಡಿ-ಮಳಿಗೆಗಳಿಲ್ಲ : ಸರಳ ರೀತಿಯಲ್ಲಿ ನಡೆಯಲಿದೆ ದಾಂಡೇಲಪ್ಪ ಜಾತ್ರೆ: ರಾಮಲೀಲಾ ಉತ್ಸವ

ಅನ್ನಪ್ರಸಾದವಿಲ್ಲ, ಅಂಗಡಿ ಮಳಿಗೆಗಳಿಲ್ಲ. ಮನರಂಜನೆಯಂತೂ ಇಲ್ಲವೇ ಇಲ್ಲ. ಕೇವಲ ದೇವರ ದರ್ಶನಕಷ್ಟೇ ಭಕ್ತರಿಗೆ ಅವಕಾಶ ನೀಡುವ ಮೂಲಕ ಸತ್ಪುರುಷ ದಾಂಡೇಲಪ್ಪ ಜಾತ್ರೆಗೆ ತಾಲೂಕಾಡಳಿತ ಸಮ್ಮತಿ ಸೂಚಿಸಿದೆ. ದಾಂಡೇಲಿ ಹಾಗೂ ಸುತ್ತ ಮುತ್ತಲಿನ ಜನರಿಗೆ ದಾಂಡೇಲಪ್ಪ ಎಂದರೆ ಆರಾದ್ಯ ದೈವ. ಪ್ರತೀ ವಿಜಯಯದಶಮಿಯಂದೇ ನಡೆಯುವ ದಾಂಡೇಲಪ್ಪ ಜಾತ್ರೆ ಜಿಲ್ಲೆಯ ಅತೀ […]

ಈ ಕ್ಷಣದ ಸುದ್ದಿ

ವೃತ್ತಿ ಬದುಕಿನ ಸಾಧಕ, ಪ್ರಾಧ್ಯಾಪಕ ಹೊನ್ನಾವರದ ಡಾ. ಎಂ. ಆರ್. ನಾಯಕ

ತಮ್ಮ ಪ್ರಾಧ್ಯಾಪಕ ವೃತ್ತಿ ಬದುಕಿನಲ್ಲಿ ಬೆಳ್ಳಿ ತಾರೆಯಂತೆ ಮಿನುಗುತ್ತಾ, ಅಧ್ಯಯನಶೀಲ ಪ್ರವೃತ್ತಿಯಿಂದಾಗಿ ಹೊಸ ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುತ್ತಾ ಒಬ್ಬ ಅತ್ಯುತ್ತಮ ಗುರುಗಳಾಗಿ, ಯಕ್ಷಗಾನ ಕಲಾವಿದರಾಗಿ ಗುರುತಿಸಿಕೊಂಡವರು ಹೊನ್ನಾವರದ ಎಸ್. ಡಿ.ಎಂ. ಕಾಲೇಜಿನ ಡಾ. ಮಾರುತಿ ರಾಮ ನಾಯಕರವರು. ಮೂಲತ: ಅಂಕೋಲಾ ತಾಲೂಕಿನ ಹಿಚ್ಕಡದ ಸ್ವಾತಂತ್ರ್ಯ ಹೋರಾಟಗಾರ ರಾಮ ವೆಂಕಟ […]