
ಹೃದಯದುಂಬಿ ಮಾಡುವ ಪ್ರಾರ್ಥನೆಯೂ ಯೋಗ….
ಆತ್ಮ ಮತ್ತು ಪರಮಾತ್ಮನ ಮಧ್ಯೆ ಸಂಪರ್ಕ ಸೇತುವಾಗಿ ಈ ಪ್ರಾರ್ಥನೆ (ಯೋಗ) ಇದೆ. ಆತ್ಮದ ಅಭೀಪ್ಸೆಗಳ ಸ್ಪಂದನವು ನಾದದ ಅಲೆಗಳಾಗಿ ವಿಕಸನಗೊಳ್ಳುವದೇ ಪ್ರಾರ್ಥನಾ ಪಥವಾಗಿದೆ. ಹೀಗಾಗಿ ನಾದದ ಅಲೆಯು ಪ್ರಾರ್ಥನೆಯೂ ಹೌದು. ಕೇವಲ ದುಃಖದಲ್ಲಿದ್ದಾಗ ಮಾತ್ರ ಆರ್ತತೆಯಿಂದ ರಕ್ಷಣೆಗಾಗಿ ಹಂಬಲಿಸಿ ಹಂಬಲಿಸಿ ಮೊರೆಯಿಡುವ ಕೆಲವು ಪ್ರಾರ್ಥನೆಗಳು, ಒಮ್ಮೆ ಆ […]