ಜೋಗತಿ ನೃತ್ಯ’ದ ವೇಳೆ ಮಹಿಳೆಯ ಮೈ ಮೇಲೆ ಬಂದ ‘ಯಲ್ಲಮ್ಮ ದೇವಿ’
ದಾಂಡೇಲಿ ನವರಾತ್ರಿ ಉತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಘಟನೆ ದಾಂಡೇಲಿ: ಜನಪದ ಕಲಾವಿದರ ತಂಡ ಜೋಗತಿ ನೃತ್ಯ ಮಾಡುತ್ತಿದ್ದ ವೇಳೆ ಮಹಿಳೆಯೋರ್ವಳ ಮೈ ಮೇಲೆ ‘ಯಲ್ಲಮ್ಮ ದೇವಿ’ ಬಂದು ನರ್ತಿಸಿದ ಘಟನೆ ದಾಂಡೇಲಿಯ ನವರಾತ್ರಿ ಉತ್ಸವದ ಮೂರನೆಯ ದಿನದ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದಿದೆ. ದಾಂಡೇಲಿ ನವರಾತ್ರಿ ಉತ್ಸವದಲ್ಲಿ ಪ್ರತಿನಿತ್ಯ […]