ಈ ಕ್ಷಣದ ಸುದ್ದಿ

ಸಿದ್ದಾಪುರದ ಯುವಕ ರಾಮನಾಥ ಶಾನಭಾಗರ ‘ಪ್ರತ್ಯರ್ಥ’ ಫೆ. 28 ರಂದು ಬಿಡುಗಡೆ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಾರ್ಸಿಕಟ್ಟಾದ ಉದಯೋನ್ಮುಖ ಹುಡುಗ ರಾಮನಾಥ ಶಾನಭಾಗ ಹಾಗೂ ಅವರ ತಂಡ ಮಾಡಿದಂತಹ ಬಹು ನಿರೀಕ್ಷಿತ ಸಿನೆಮಾ ಪ್ರತ್ಯರ್ಥ ಏಂಬ ಸಿನಿಮಾ ಇದೇ ಬರುವ ಫೆ 28 ಕ್ಕೆ ತೆರೆಗೆ ಬರಲಿದೆೆ. ಅಮಲಮಲೆ ಎಂಬ *Lyrical video* ಇಂದು ಬಿಡುಗಡೆಗೊಂಡಿದೆ. ನೋಡಿ ಹಾರೈಸಿ ಹಾಗೂ […]

ಈ ಕ್ಷಣದ ಸುದ್ದಿ

ನಡೆಯದ ಕರಾವಳಿ ಉತ್ಸವದಲ್ಲಿ ನೆನಪಾಗುವ ದೇಶಪಾಂಡೆ

ವಿಭಾಗವಾರು ಉತ್ಸವ ನಡೆಸುತ್ತಿದ್ದ ಆರ್.ವಿ.ಡಿ. ಅದ್ಯಾಕೋ ಕಳೆದ ಕೆಲವು ವರ್ಷಗಳಿಂದ ಕರಾವಳಿ ಉತ್ಸವ ಆಯೋಜನೆಗೆ ಸರಿಯಾದ ಮಹೂರ್ತವೇ ಸಿಗುತ್ತಿರುವಂತೆ ಕಂಡುಬರುತ್ತಿಲ್ಲ. ಒಂದಿಲ್ಲೊಂದು ಕುಂಟು ನೆಪವನ್ನು ಹೇಳಿಕೊಂಡು ಕರಾವಳಿ ಉತ್ಸವ ಮರೆಯಾಗುತ್ತಲೇ ಇದೆ. ಕಳೆದ ಐದಾರು ವರ್ಷಗಳಿಂದ ಕರಾವಳಿ ಉತ್ಸವ ನಡೆದಿಲ್ಲ. ಅದಕ್ಕೆ ಆಳುವವರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ […]

ದಾಂಡೇಲಿ

ಇಂದು ರಾತ್ರಿ ದಾಂಡೇಲಿಯಲ್ಲಿ ಯಕ್ಷಗಾನ : ‘ಮಾರುತಿ ಪ್ರತಾಪ’ , ‘ಶ್ರೀನಿವಾಸ ಕಲ್ಯಾಣ’

ದಾಂಡೇಲಿಯ ಹಳೆ ನಗರ ಸಭೆ ಮೈದಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ಅಕ್ಟೋಬರ್ 8 ಮಂಗಳವಾರ ರಾತ್ರಿ 9 ಗಂಟೆಯಿಂದ ದಕ್ಷಿಣೋತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಮಾರುತಿ ಪ್ರತಾಪ’ ಹಾಗೂ ‘ಶ್ರೀನಿವಾಸ ಕಲ್ಯಾಣ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಕಂಚಿನ ಕಂಠದ ಸುರೇಶ […]

ಈ ಕ್ಷಣದ ಸುದ್ದಿ

ಜೋಗತಿ ನೃತ್ಯ’ದ ವೇಳೆ ಮಹಿಳೆಯ ಮೈ ಮೇಲೆ ಬಂದ ‘ಯಲ್ಲಮ್ಮ ದೇವಿ’

ದಾಂಡೇಲಿ ನವರಾತ್ರಿ ಉತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಘಟನೆ ದಾಂಡೇಲಿ: ಜನಪದ ಕಲಾವಿದರ ತಂಡ ಜೋಗತಿ ನೃತ್ಯ ಮಾಡುತ್ತಿದ್ದ ವೇಳೆ ಮಹಿಳೆಯೋರ್ವಳ ಮೈ ಮೇಲೆ ‘ಯಲ್ಲಮ್ಮ ದೇವಿ’ ಬಂದು ನರ್ತಿಸಿದ ಘಟನೆ ದಾಂಡೇಲಿಯ ನವರಾತ್ರಿ ಉತ್ಸವದ ಮೂರನೆಯ ದಿನದ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದಿದೆ. ದಾಂಡೇಲಿ ನವರಾತ್ರಿ ಉತ್ಸವದಲ್ಲಿ ಪ್ರತಿನಿತ್ಯ […]

ಈ ಕ್ಷಣದ ಸುದ್ದಿ

ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದ ಪ್ರಾಚಾರ್ಯನ ಮೇಲೆ ದೂರು ದಾಖಲಿಸದೆ ಬಿಟ್ಟ ಪೊಲೀಸರು

ದಾಂಡೇಲಿ : ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೊಲೀಸರಿಗೆ ಹೇಳಿದ್ದ ದಾಂಡೇಲಿಯ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯ ವಿಶ್ವನಾಥ್ ಹುಲಸದಾರ ಅವರ ಮೇಲೆ ಪೊಲೀಸರು ದೂರು ದಾಖಲಿಸಿದೆ ಬಿಟ್ಟಿರುವ ಮಾಹಿತಿ ಲಭ್ಯವಾಗಿದೆ. ವರ್ಗಾವಣೆಗೊಂಡಿದ್ದ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯ ಮತ್ತೆ ಅದೇ ಶಾಲೆಗೆ ಬಂದು ವಿದ್ಯಾರ್ಥಿಗಳಿಗೆ […]

ಜನಪದ

ಅಲ್ಪಸಂಖ್ಯಾತ ಇಲಾಖೆಯ ಸಿಬ್ಬಂದಿ ವರ್ಗಾವಣೆಗೊಂಡರೂ ರಿಲೀವ್ ಮಾಡುತ್ತಿಲ್ಲ – ಆಕ್ಷೇಪ

ಉತ್ತರ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ನಿಗಮದ ಕೇಸ್ ವರ್ಕರ್ ಆಗಿರುವ ಕಾಶೀನಾಥ್ ಬಾಡನ್ಕರ್ ಅವರು ಜುಲೈ 31 ರಂದೇ ವರ್ಗಾವಣೆಗೊಂಡಿರುವ ಆದೇಶ ಬಂದಿದ್ದರೂ ಸಹ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಅವರಿಗೆ ವರ್ಗಾವಣೆ ಆದೇಶ ಪತ್ರ ನೀಡಿಲ್ಲ ಎಂದು ಭಾಜಪ ಪರಿಶಿಷ್ಟ ಜಾತಿ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ […]

ಈ ಕ್ಷಣದ ಸುದ್ದಿ

ಜನಮನ ರಂಜಿಸಿದ  ‘ಶಿವಶಕ್ತಿ ಗುಳಿಗ’ ಯಕ್ಷಗಾನ

ದಾಂಡೇಲಿಯ ಕಲಾಶ್ರೀ ಸಂಸ್ಥೆಯ ಆಶ್ರಯದಲ್ಲಿ ಖ್ಯಾತ ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ ಹಾಗೂ ಹಿರಿಯ ಕಲಾವಿದ ಕೋಡಿ ವಿಶ್ವನಾಥ ಗಾಣಿಗ ಇವರ ಸಾರಥ್ಯದ ಕುಂದಾಪುರದ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಯ ಕಲಾವಿದರಿಂದ ದಾಂಡೇಲಿಯ ವಿದ್ಯಾಧಿರಾಜ ಸಭಾಭವನದಲ್ಲಿ ಪ್ದರ್ಶಿಸಲ್ಪಟ್ಟ ‘ಶಿವಶಕ್ತಿ ಗುಳಿಗ’ ಎಂಬ ಯಕ್ಷಗಾನ ಜನಮನ […]

ಉತ್ತರ ಕನ್ನಡ

ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ

ಸಾಂಸ್ಕೃತಿಕ ಸಮೃದ್ಧಿಯೇ ನಾಡಿನ ನಿಜವಾದ ಅಭಿವೃದ್ಧಿ- ವಾಸರೆ ಅಭಿಮತ ಹೊನ್ನಾವರ: ಒಂದು ನಾಡಿನ ಅಭಿವೃದ್ಧಿಯನ್ನು ಕೇವಲ ರಸ್ತೆ ಗಟಾರ, ಕಟ್ಟಡಗಳಿಂದ ಮಾತ್ರ ಅಳೆಯುವಂತದ್ದಲ್ಲ. ಸಾಂಸ್ಕೃತಿಕವಾಗಿ ನಾಡು ಸಮೃದ್ಧವಾಗಿದೆ ಎಂದರೆ ಅದು ಆ ಪ್ರದೇಶದ ನಿಜವಾದ ಅಭಿವೃದ್ಧಿಯ ಪರಿಪೂರ್ಣತೆಯಾಗಿರುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ […]

ಉತ್ತರ ಕನ್ನಡ

ಸೂತ್ರಕ್ಕೆ, ಶಾಸ್ತ್ರಕ್ಕೆ ಅಂಟಿಕೊಳ್ಳದ ಪ್ರಯೋಗ ಶೀಲ ಭಾಗವತ ಉಮಾಮಹೇಶ್ವರ ಭಟ್ಟ

‘ವಿದ್ಯಾ ವಿನಯ ಸಂಪನ್ನೆ’ ಎನ್ನುವ ವಿನಯಶೀಲತೆಗೆ ಹೆಸರಾಗಿ ಯಕ್ಷಗಾನ ಕಲೆಯ ಬಗ್ಗೆ ಪರಿಪೂರ್ಣ ಅರಿವಿನೊಂದಿಗೆ ಮುನ್ನಡೆದು ಬದುಕಿನ ಬಹುಪಾಲು ಆ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಬಾಡದ ಭಾಗವತರೆಂದೇ ಪ್ರಖ್ಯಾತರಾದವರು ಉಮಾಮಹೇಶ್ವರ ಲಕ್ಷ್ಮೀನಾರಾಯಣ ಭಟ್ಟ. ಬಡಗಿನ ರಂಗಭೂಮಿಯಲ್ಲಿ ಪ್ರಯೋಗಶೀಲತಾ ದೃಷ್ಟಿಕೋನದ ಪಾರಂಪರಿಕ ಜಾನಪದ […]

ದಾಂಡೇಲಿ

ದಾಂಡೇಲಿಯಲ್ಲಿ ಜನಮನ ರಂಜಿಸಿದ ರಾಮಾಂಜನೇಯ ಹಾಗೂ ನಾಗಶ್ರೀ ಯಕ್ಷಗಾನ

ದಾಂಡೇಲಿ: ನಗರದ ಕಲಾಶ್ರೀ ಸಂಸ್ಥೆಯ ಆಶ್ರಯದಲ್ಲಿ ಕುಂದಾಪುರದ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದಾಂಡೇಲಿಯ ವಿದ್ಯಾಧಿರಾಜ ಸಭಾಭವನದಲ್ಲಿ ನಡೆದ ರಾಮಾಂಜನೇಯ ಹಾಗೂ ನಾಗಶ್ರೀ ಎಂಬ ಯಕ್ಷಗಾನ ಜನಮನ ರಂಜಿಸುವಲ್ಲಿ ಯಶಸ್ವಿಯಾಯಿತು . ನಗರದ ಕಲಾಶ್ರೀ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ದಾಂಡೇಲಿಯಲ್ಲಿ […]