
ದಾಂಡೇಲಿಯಲ್ಲಿ ಸರಣಿಗಳ್ಳತನ ನಡೆಸಿದ್ದ ಅಂತರಾಜ್ಯ ಕಳ್ಳರ ಬಂಧನ
ದಾಂಡೇಲಿ : ನಗರದ ಲಿಂಕ ರಸ್ತೆಯಲ್ಲಿ ಸರಣಿಗಳತನ ನಡೆಸಿದ್ದ ಅಂತರಾಜ್ಯ ಇಬ್ಬರು ಕಳ್ಳರನ್ನು ದಾಂಡೇಲಿಯ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಹಸನ್ ಸಾಬ್ ಬೇಗ್ , ಹಳಿಯಾಳದ ಆಸಿಫ್ ಬೇಗ್ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಸೆಪ್ಟೆಂಬರ್ 19ರಂದು ದಾಂಡೇಲಿಯ ಲಿಂಕ್ ರಸ್ತೆಯಲ್ಲಿ ನಾಲ್ಕು ಅಂಗಡಿಗಳಲ್ಲಿ ಒಂದೇ ದಿನ ಕಳ್ಳತನ […]