ದಾಂಡೇಲಿಯಲ್ಲಿ ಶನಿವಾರ 13 ಪಾಸಿಟಿವ್… August 29, 2020 ಬಿ.ಎನ್. ವಾಸರೆ ದಾಂಡೇಲಿ, ಫೀಚರ್, ವರ್ತಮಾನ 0 ದಾಂಡೇಲಿಯಲ್ಲಿ ಶನಿವಾರ 13 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇಲ್ಲಿಯವರೆಗೆ 872 ಜನರಲ್ಲಿ ಪಾಸಿಟಿವ್ ಬಂದಿದ್ದು 677 ಜನರು ಗುಣಮುಖರಾಗಿದ್ದಾರೆ. 168 ಜನರು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ದಾಂಡೇಲಿಯೊಂದರಲ್ಲೇ ಕೊರೊನಾಕ್ಕೆ 11 ಜನರು ಬಲಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿWhatsAppLike this:Like Loading...
Be the first to comment