ಈ ಕ್ಷಣದ ಸುದ್ದಿ

140 ಗೃಹ ರಕ್ಷಕ ಸಿಬ್ಬಂದಿಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕಾರವಾರ : ಉತ್ತರ ಕನ್ನಡ ಜಿಲ್ಲಾ ಗೃಹ ರಕ್ಷಕ ದಳ ದಲ್ಲಿ 140 ಜನರನ್ನು ಹೊಸದಾಗಿ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಹೋಂ ಗಾರ್ಡ್ ಜಿಲ್ಲಾ ಕಮಾಂಡೆಂಟ್ ಡಾ.ಸಂಜು ತಿಮ್ಮಣ್ಣ ನಾಯಕ ತಿಳಿಸಿದ್ದಾರೆ. ಈ ಬಗ್ಗೆ ಗೃಹ ರಕ್ಷಕ ದಳ ಪ್ರಕಟಣೆ ನೀಡಿದೆ. ಆಸಕ್ತಿ ಇದ್ದವರು ಹತ್ತನೇ ತರಗತಿ […]

ಈ ಕ್ಷಣದ ಸುದ್ದಿ

ಸಾಲಗಾರರಿಗೆ ಕಿರುಕುಳ ನೀಡಿದರೆ ಜೋಕೆ : ವಾರ್ನಿಂಗ್ ನೀಡಿದ ತಹಶೀಲ್ದಾರ ಶೈಲೇಶ ಪರಮಾನಂದ, ಡಿ.ವೈ.ಎಸ್.ಪಿ. ಶಿವಾನಂದ

ದಾಂಡೇಲಿ : ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್ ಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾಲ ಪಡೆದ ಬಡ ಮಹಿಳೆಯರಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಹಾಗೂ ನಿಯಮ ಉಲ್ಲಂಘಿಸಿ ಸಾಲ ವಸೂಲಿ ಮಾಡುತ್ತಿರುವ ಆರೋಪಗಳು ಬಂದ ಹಿನ್ನೆಲೆಯಲ್ಲಿ ದಾಂಡೇಲಿಯಲ್ಲಿ ತಹಶೀಲ್ದಾರ್ ಶೈಲೇಶ ಪರಮಾನಂದ ನೇತೃತ್ವದಲ್ಲಿ ಶನಿವಾರ […]

ಈ ಕ್ಷಣದ ಸುದ್ದಿ

ದಾಂಡೇಲಿ ತಾಲೂಕಾ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯು. ಎಸ್. ಪಾಟೀಲ್

ದಾಂಡೇಲಿ : ಫೆಬ್ರುವರಿ 28ರಂದು ಆಲೂರಿನಲ್ಲಿ ನಡೆಯಲಿರುವ ದಾಂಡೇಲಿ ತಾಲೂಕಾ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಪತ್ರಕರ್ತ, ಬರಹಗಾರ ಯು. ಎಸ್. ಪಾಟೀಲ್ ಆಯ್ಕೆಯಾಗಿದ್ದಾರೆ. ಶನಿವಾರ ದಾಂಡೇಲಿಯ ಸಾಹಿತ್ಯ ಭವನದಲ್ಲಿ ದಾಂಡೇಲಿ ತಾಲೂಕಾ  ಕಸಾಪ ಅಧ್ಯಕ್ಷ ನಾರಾಯಣ ನಾಯ್ಕರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ […]

ಈ ಕ್ಷಣದ ಸುದ್ದಿ

ದಾಂಡೇಲಿಯ ಟಿಂಬರ್ ಡಿಪೋದಲ್ಲಿ ಸಿಕ್ಕ ಶವ

ದಾಂಡೇಲಿ : ಇಲ್ಲಿಯ ಟಿಂಬರ್ ಡಿಪೋ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ ಅಪರಿಚಿತ ಮೃತದೇಹವೊಂ ಕೊಳತ ಸ್ಥಿತಿಯಲ್ಲಿ ಪತ್ತೆಯಾಗಿದೆ. ದಾಂಡೇಲಿಯ ಟಿಂಬರ್ ಡಿಪೋ ಅರಣ್ಯ ಕಚೇರಿಗೆ ಹೋಗುವ ದಾರಿಯಲ್ಲಿರುವ ಟಿಂಬರ್ ಡಿಪೋ ವ್ಯಾಪ್ತಿಯಲ್ಲಿ ಈ ಮೃತ ದೇಹ ಪತ್ತೆಯಾಗಿದೆ. ಕನಿಷ್ಠ 8-10 ದಿನಗಳ ಹಿಂದೆಯೇ ಈ ಸಾವು ಸಂಭವಿಸಬಹುದು ಎಂದು […]

ಒಡನಾಡಿ ವಿಶೇಷ

ಪರಮೇಶ್ವರ ಕುದರಿಯವರ ಹತ್ತು ಹನಿಗವಿತೆಗಳು

ಮಕರಂದ*******ನನ್ನವಳುಘಮ ಘಮಿಸುವಶ್ರೀಗಂಧನಾನವಳಸವಿ ಸವಿಮಕರಂದ!!### *ಆಸೆ******ಅವಳಕೊರಳಸರದಿಮುತ್ತಾಗುವಆಸೆನನಗೆ!!### *ಸಂಗಮ*********ನನ್ನ ಅವಳಸಂಗಮಎರಡುಹೃದಯಗಳಮಧುರ ಸಂಗಮಅದುಹೃದಯಂಗಮ!### *ಜಾಲಿ*******ನಮ್ಮ ಸುತ್ತಇರದೇಇದ್ದರೆಯಾವುದೇಬೇಲಿ,ಲೈಫ್ ಪೂರ್ತಿಜಾಲಿಯೋಜಾಲಿ!!### *ಶಾಶ್ವತ*******ಇಲ್ಲಿಪ್ರೀತಿಯೊಂದೇಶಾಶ್ವತ!ನಾವುಯಾರೂಅಲ್ಲ!!  ### *ಸಾಧು********ನನ್ನಹೆಂಡತಿಮಕ್ಕಳಎದುರುನಾನುತುಂಬಾಸಾಧು!### *ಪ್ರೇಕ್ಷಕ********ಏನೇಮನಮೋಹಕಇದ್ದರೂಚಪ್ಪಾಳೆತಟ್ಟಿಪ್ರೋತ್ಸಾಹನೀಡುತ್ತಾನೆಪ್ರೇಕ್ಷಕ!!  ### *ದುಡಿಮೆ********ಅವಕಾಶಸಿಗುವುದುತುಂಬಾಕಡಿಮೆ!ಸಿಕ್ಕಾಗಲೇಮಾಡಿಕೊಳ್ಳಬೇಕುಸಾಕಷ್ಟುದುಡಿಮೆ!!### *ಸ್ನಾನ******ಮಾಡದಿದ್ದರೂನಡೆದೀತುಧ್ಯಾನ!ನಿತ್ಯವೂಮಾಡಲೇಬೇಕುಸ್ನಾನ!!### *ಚುಟುಕು**********ಹಕ್ಕಿ ತನ್ನಮರಿಗೆಕೊಟ್ಟಂತೆಗುಟುಕುಇರಬೇಕುಓದುವಚುಟುಕು! *ಪರಮೇಶ್ವರಪ್ಪ ಕುದರಿ*       ಚಿತ್ರದುರ್ಗ

ಈ ಕ್ಷಣದ ಸುದ್ದಿ

ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟ ಮೈಕ್ರೋ ಫೈನಾನ್ಸ್ ಅಧಿಕಾರಿಗಳು 

ದಾಂಡೇಲಿ: ಮೈಕ್ರೋ ಫೈನಾನ್ಸ್ ನವರಿಂದ ಆಗುತ್ತಿರುವ ಕಿರುಕುಳಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಶಿವಾನಂದ ಮದರಖಂಡಿಯವರು ಶುಕ್ರವಾರ ಎಸ್.ಕೆ.ಎಸ್., ಗ್ರಾಮೀಣ ಕೋಟ್ , ಚೈತನ್ಯ ಮುಂತಾದ ಮೈಕ್ರೋ ಫೈನಾನ್ಸ್ ಅಧಿಕಾರಿಗಳನ್ನು ಪೊಲೀಸ್ ಠಾಣೆಗೆ ಕರೆಯಿಸಿ, ಎಚ್ಚರಿಕೆ ನೀಡಿದ್ದಾರೆ. ಯಾವುದೇ ಸಂದರ್ಭದಲ್ಲಿಯೂ ಕಾನೂನನ್ನ ಮೀರಿ ಸಾಲವಸೂಲಾತಿಗೆ ಮುಂದಾಗಬಾರದು. […]

ಈ ಕ್ಷಣದ ಸುದ್ದಿ

ಫೈನಾನ್ಸ್ ಕಿರುಕುಳಕ್ಕೊಳಗಾದ ಮಹಿಳೆಯರನ್ನು ಕರೆಯಿಸಿ ವಿಚಾರಣೆ ನಡೆಸಿದ ಪೊಲೀಸರು

ದಾಂಡೇಲಿ : ಮೈಕ್ರೋ ಫೈನಾನ್ಸ್ ನ ಕಿರುಕುಳಕ್ಕೆ ಒಳಗಾಗಿರುವ ದಾಂಡೇಲಿಯ ಎಂಟಕ್ಕೂ ಹೆಚ್ಚು ಮಹಿಳೆಯರನ್ನ ಠಾಣೆಗೆ ಕರೆಯಿಸಿದ ಪೊಲೀಸರು ಅವರಿಂದ ವಿವರಣೆ ಪಡೆದು ನೈತಿಕ ಧೈರ್ಯ ತುಂಬಿ ಕಳುಹಿಸಿದ್ದಾರೆ. ಮೈಕ್ರೋ ಫೈನಾನ್ಸ್ ನವರ ಕಿರುಕುಳದ ಕುರಿತಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ  ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. […]

ಈ ಕ್ಷಣದ ಸುದ್ದಿ

ಪುಸ್ತಕ ಖರೀದಿಗಾಗಿ ಲೇಖಕ, ಪ್ರಕಾಶಕರಿಂದ ಅರ್ಜಿ ಆಹ್ವಾನ

ಕಾರವಾರ: ಸಾರ್ವಜನಿಕ ಗ್ರಂಥಾಲಯಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ, ಕಾರವಾರದವರು 2024-25 ನೇ ಸಾಲಿನಲ್ಲಿ ಪ್ರಕಟವಾದ ಉತ್ತರಕನ್ನಡ ಜಿಲ್ಲೆಯ ಲೇಖಕರು ಮತ್ತು ಪ್ರಕಾಶಕರಿಂದ ಖರೀದಿಸಲು ಅರ್ಜಿ ಆಹ್ವಾನಿಸಿದೆ. ಪುಸ್ತಕವನ್ನು ಸರ್ಕಾರದ ನಿಯಮಾನುಸಾರ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಕೋಟಾದಲ್ಲಿ ಖರೀದಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಿನಾಂಕ: 1-1-2024 ರಿಂದ 31-12-2024 ರ […]

ಒಡನಾಡಿ ವಿಶೇಷ

ದಂಡಕಾರಣ್ಯದ ಮಾರುಕಟ್ಟೆಯಲ್ಲಿ ಬಿಹಾರದ ತರಹೇವಾರಿ ಹೂವಿನ ಗಿಡಗಳು

ದಾಂಡೇಲಿ: ಸುತ್ತಲೂ ಹಸಿರು ಗಿಡ ಮರಗಳಿಂದ ಆವೃತ್ತವಾಗಿರುವ ದಂಡಕಾರಣ್ಯವೆಂಬ ದಾಂಡೇಲಿಯ ಮಾರುಕಟ್ಟೆಯಲ್ಲಿ ಇದೀಗ ಬಿಹಾರದಿಂದ ಬಂದ ಬಗೆ ಬಗೆಯ ಹೂವಿನ ಗಿಡಗಳ ಮಾರಾಟ ಬಲು ಜೋರಾಗಿಯೇ ನಡೆಯುತ್ತಿದೆ. ದಾಂಡೇಲಿ ಎಂದರೆ ಇಲ್ಲಿ ನೈಜ ಸೌಂದರ್ಯವಿದೆ. ಪ್ರಾಕೃತಿಕ ಸೊಬಗಿದೆ. ಇದರ ನಡುವೆಯೇ ಬಿಹಾರದಿಂದ ಬಂದ ಕಸಿ ಮಾಡಿದ ಬಗೆ ಬಗೆಯ […]

ಈ ಕ್ಷಣದ ಸುದ್ದಿ

ಮಳೆ ಇಲ್ಲ, ಹೊಳೆ ಇಲ್ಲ: ಹಳೆದಾಂಡೇಲಿ ರಸ್ತೆಯಲ್ಲಿ ಏಕಾಏಕಿ ಜಲ ಕಂಟಕ

ದಾಂಡೇಲಿ : ಜೋರು ಮಳೆಗಾಲದಲ್ಲಿ ಕುಂಭ ದ್ರೋಣ ಮಳೆ ಸುರಿದು ಅಥವಾ ಹೊಳೆ ಉಕ್ಕಿ ಹರಿದು ಜಲಕಂಠಕವಾಗುವುದನ್ನು ಕಂಡಿದ್ದೇವೆ. ಆದರೆ ಈ ಬಿರು ಬೇಸಿಗೆಯಲ್ಲಿ ಮಳೆ ಇಲ್ಲ, ಹೊಳೆಯಿಲ್ಲ. ಆದರೂ ರಸ್ತೆಯ ತುಂಬೆಲ್ಲ ನೀರು ಹರಿದು ಜಲಕಂಟಕದ ರೀತಿಯಲ್ಲಿ ಆತಂಕ ನಿರ್ಮಾಣವಾಗಿರುವ ಸನ್ನಿವೇಶ ರವಿವಾರ ಮುಂಜಾನೆ ಹಳೆ ದಾಂಡೇಲಿ […]