ಈ ಕ್ಷಣದ ಸುದ್ದಿ

whistling woods resort : ನ್ಯಾಯಾಲಯದ ಆದೇಶದಂತೆ ವಿಶಿಲಿಂಗ್ ವುಡ್ ರೆಸಾರ್ಟನ ಗಡಿ ಗುರುತಿಸಿದ ಅರಣ್ಯ ಇಲಾಖೆ

ಜೋಯಿಡಾ ತಾಲೂಕಿನ ಗಣೇಶಗುಡಿಯಲ್ಲಿರುವ ವಿಶಿಲಿಂಗ್ ಉಡ್ ರೆಸಾರ್ಟ್ ನವರು ನಡೆಸಿದ್ದಾರೆ ಎನ್ನಲಾಗಿರುವ ಅರಣ್ಯ ಭೂಮಿಯ ಅತಿಕ್ರಮಣದ ವಿಚಾರಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದ ಆದೇಶದಂತೆ ಅರಣ್ಯ ಇಲಾಖೆಯವರು ತಮ್ಮ ಗಡಿರೇಖೆಯನ್ನು ಗುರುತಿಸುವ ಕೆಲಸ ಮಾಡಿದ್ದಾರೆ. ಗಣೇಶಗುಡಿಯ ವಿಶಿಲಿಂಗ್ ಉಡ್ ರೆಸಾರ್ಟ್ ನವರು ಅರಣ್ಯ ಭೂಮಿಯ ಅತಿಕ್ರಮಣ ಮಾಡಿದ್ದಾರೆ ಎಂದು ಹಲವರು ದೂರ […]

ದಾಂಡೇಲಿ

ಕಾಟಿ ನೇತೃತ್ವದ ಕಾಳಿ ಉತ್ಸವ: ಉತ್ಸವಗಳಿಂದ ಸಂಸ್ಕೃತಿಯ ಉಳಿವು – ಮೋಹನ ಹಲವಾಯಿ

ದಾಂಡೇಲಿ: ಉತ್ಸವಗಳು ಎಂದರೆ ಕೇವಲ ಮನರಂಜನೆಯಷ್ಟೇ ಅಲ್ಲ. ಅದು ನಮ್ಮ ದೇಶದ ಹಾಗೂ ನಮ್ಮತನದ ಸಂಸ್ಕೃತಿಯ ಉಳಿವು ಕೂಡ.ಜನರು ಸಹ ತಮ್ಮ ಬದುಕಿನ ಜೊತೆಗೆ ಇಂತಹ ಉತ್ಸವಗಳಿಗೆ ಸಮಯ ಮೀಸಲಿಡಬೇಕು ಎಂದು ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ನುಡಿದರು. ಅವರು ದಾಂಡೇಲಿಯ ಕಾರ್ಮಿಕ ಭವನದಲ್ಲಿ ಇಲಿಯಸ್ […]

ಉತ್ತರ ಕನ್ನಡ

ಮುನ್ಸಿಪಲ್ ಕಾರ್ಮಿಕರ ಸೇವೆ ಖಾಯಂಗೊಳಿಸಿ : ಅಲ್ಲಿಯವರೆಗೆ ಸಮಾನ ವೇತನ ನೀಡಿ : ಮುಖ್ಯಮಂತ್ರಿಗಳಿಗೆ ಮನವಿ

ದಾಂಡೇಲಿ: ಮುನಿಸಿಪಲ್ ಕಾರ್ಮಿಕರ ಸೇವೆಗಳಖಾಯಂಗೊಳಿಸುವಂತೆ ಹಾಗೂ ಖಾಯಂ ಗೊಳಿಸುವ ವರೆಗೆ ನೇರ ಪಾವತಿಯಡಿಯಲ್ಲಿ ಸಮಾನ ವೇತನ ನೀಡುವಂತೆ ಮುಂಬರುವ ಬಜೆಟ್ ನಲ್ಲಿ ಕ್ರಮ ವಹಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದವರು ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರರು ಹಾಗೂ ಪೌರಾಯುಕ್ತರಿಗೆ ಸಲ್ಲಿಸಿದರು. ಹೊರಗುತ್ತಿಗೆ, ಕ್ಷೇಮಾಭಿವೃದ್ಧಿ ಮನೆ-ಮನೆ ಕಸ […]

Uncategorized

‘ನೀನು ನಕಲಿ ವೈದ್ಯನಿದ್ದೀಯಾ : ನಾವು ಸುದ್ದಿ ಮಾಡುತ್ತೇವೆ’ ಎಂದು ಹಣಕ್ಕೆ ಬೇಡಿಕೆಯಿಟ್ಟ ಮೂವರು ಪತ್ರಕರ್ತರ ಬಂಧನ

ದಾಂಡೇಲಿ: ನಗರದ ವ್ಯಕ್ತಿಯೋರ್ವರಿಗೆ ‘ ನೀನು ನಕಲಿ ವೈದ್ಯ ಇದ್ದೀಯಾ… , ಎಂದು ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟ ಮೂವರು ಹುಬ್ಬಳ್ಳಿಯ ಮೂವರು ಪತ್ರಕರ್ತರನ್ನು ದಾಂಡೇಲಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ವಿಜಯ ಶಂಕರ ಮೇತ್ರಾಣಿ, ಧರ್ಮರಾಜ ನಾರಾಯಣ ಕಠಾರೆ, ಸತೀಶ ಬಾಗವಾನ ಕೇದಾರಿ ಎಂಬವರೇ ಬ್ಲಾಕ್ ಮೇಲ್ […]