
ಪರಮೇಶ್ವರ ಕುದರಿಯವರ ಹತ್ತು ಹನಿಗವಿತೆಗಳು
ಮಕರಂದ*******ನನ್ನವಳುಘಮ ಘಮಿಸುವಶ್ರೀಗಂಧನಾನವಳಸವಿ ಸವಿಮಕರಂದ!!### *ಆಸೆ******ಅವಳಕೊರಳಸರದಿಮುತ್ತಾಗುವಆಸೆನನಗೆ!!### *ಸಂಗಮ*********ನನ್ನ ಅವಳಸಂಗಮಎರಡುಹೃದಯಗಳಮಧುರ ಸಂಗಮಅದುಹೃದಯಂಗಮ!### *ಜಾಲಿ*******ನಮ್ಮ ಸುತ್ತಇರದೇಇದ್ದರೆಯಾವುದೇಬೇಲಿ,ಲೈಫ್ ಪೂರ್ತಿಜಾಲಿಯೋಜಾಲಿ!!### *ಶಾಶ್ವತ*******ಇಲ್ಲಿಪ್ರೀತಿಯೊಂದೇಶಾಶ್ವತ!ನಾವುಯಾರೂಅಲ್ಲ!! ### *ಸಾಧು********ನನ್ನಹೆಂಡತಿಮಕ್ಕಳಎದುರುನಾನುತುಂಬಾಸಾಧು!### *ಪ್ರೇಕ್ಷಕ********ಏನೇಮನಮೋಹಕಇದ್ದರೂಚಪ್ಪಾಳೆತಟ್ಟಿಪ್ರೋತ್ಸಾಹನೀಡುತ್ತಾನೆಪ್ರೇಕ್ಷಕ!! ### *ದುಡಿಮೆ********ಅವಕಾಶಸಿಗುವುದುತುಂಬಾಕಡಿಮೆ!ಸಿಕ್ಕಾಗಲೇಮಾಡಿಕೊಳ್ಳಬೇಕುಸಾಕಷ್ಟುದುಡಿಮೆ!!### *ಸ್ನಾನ******ಮಾಡದಿದ್ದರೂನಡೆದೀತುಧ್ಯಾನ!ನಿತ್ಯವೂಮಾಡಲೇಬೇಕುಸ್ನಾನ!!### *ಚುಟುಕು**********ಹಕ್ಕಿ ತನ್ನಮರಿಗೆಕೊಟ್ಟಂತೆಗುಟುಕುಇರಬೇಕುಓದುವಚುಟುಕು! *ಪರಮೇಶ್ವರಪ್ಪ ಕುದರಿ* ಚಿತ್ರದುರ್ಗ