ಈ ಕ್ಷಣದ ಸುದ್ದಿ

DPL : ದಾಂಡೇಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ನೆರವು ನೀಡಿದ ಕಾಗದ ಕಂಪನಿ

ದಾಂಡೇಲಿಯಲ್ಲಿ ಡಿ.ಎಪ್.ಎ. ಮೈದಾನದಲ್ಲಿ ಫೆ. 20 ರಿಂದ 23 ರ ವರೆಗೆ ನಡೆಯುತ್ತಿರುವ ದಾಂಡೇಲಿ ಪ್ರೀಮಿಯರ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ವೆಸ್ಟ್ ಕೋಸ್ಟ್ ಪೇಪರ್ ಮಿಲ್ 75 ಸಾವಿರ ರೂಪಾಯಿಗಳ ಧನ ಸಹಾುವನ್ನು ನೀಡಿ ಪ್ರೋತ್ಸಾಹಿಸಿದೆ. ನೆರವಿನ ಚೆಕ್ ಹಸ್ತಾಂತರಿಸಿ ಮಾತನಾಡಿದ ಕಾಗದ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ […]

ಈ ಕ್ಷಣದ ಸುದ್ದಿ

whistling woods resort : ನ್ಯಾಯಾಲಯದ ಆದೇಶದಂತೆ ವಿಶಿಲಿಂಗ್ ವುಡ್ ರೆಸಾರ್ಟನ ಗಡಿ ಗುರುತಿಸಿದ ಅರಣ್ಯ ಇಲಾಖೆ

ಜೋಯಿಡಾ ತಾಲೂಕಿನ ಗಣೇಶಗುಡಿಯಲ್ಲಿರುವ ವಿಶಿಲಿಂಗ್ ಉಡ್ ರೆಸಾರ್ಟ್ ನವರು ನಡೆಸಿದ್ದಾರೆ ಎನ್ನಲಾಗಿರುವ ಅರಣ್ಯ ಭೂಮಿಯ ಅತಿಕ್ರಮಣದ ವಿಚಾರಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದ ಆದೇಶದಂತೆ ಅರಣ್ಯ ಇಲಾಖೆಯವರು ತಮ್ಮ ಗಡಿರೇಖೆಯನ್ನು ಗುರುತಿಸುವ ಕೆಲಸ ಮಾಡಿದ್ದಾರೆ. ಗಣೇಶಗುಡಿಯ ವಿಶಿಲಿಂಗ್ ಉಡ್ ರೆಸಾರ್ಟ್ ನವರು ಅರಣ್ಯ ಭೂಮಿಯ ಅತಿಕ್ರಮಣ ಮಾಡಿದ್ದಾರೆ ಎಂದು ಹಲವರು ದೂರ […]

ದಾಂಡೇಲಿ

ಕಾಟಿ ನೇತೃತ್ವದ ಕಾಳಿ ಉತ್ಸವ: ಉತ್ಸವಗಳಿಂದ ಸಂಸ್ಕೃತಿಯ ಉಳಿವು – ಮೋಹನ ಹಲವಾಯಿ

ದಾಂಡೇಲಿ: ಉತ್ಸವಗಳು ಎಂದರೆ ಕೇವಲ ಮನರಂಜನೆಯಷ್ಟೇ ಅಲ್ಲ. ಅದು ನಮ್ಮ ದೇಶದ ಹಾಗೂ ನಮ್ಮತನದ ಸಂಸ್ಕೃತಿಯ ಉಳಿವು ಕೂಡ.ಜನರು ಸಹ ತಮ್ಮ ಬದುಕಿನ ಜೊತೆಗೆ ಇಂತಹ ಉತ್ಸವಗಳಿಗೆ ಸಮಯ ಮೀಸಲಿಡಬೇಕು ಎಂದು ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ನುಡಿದರು. ಅವರು ದಾಂಡೇಲಿಯ ಕಾರ್ಮಿಕ ಭವನದಲ್ಲಿ ಇಲಿಯಸ್ […]

ಉತ್ತರ ಕನ್ನಡ

ಮುನ್ಸಿಪಲ್ ಕಾರ್ಮಿಕರ ಸೇವೆ ಖಾಯಂಗೊಳಿಸಿ : ಅಲ್ಲಿಯವರೆಗೆ ಸಮಾನ ವೇತನ ನೀಡಿ : ಮುಖ್ಯಮಂತ್ರಿಗಳಿಗೆ ಮನವಿ

ದಾಂಡೇಲಿ: ಮುನಿಸಿಪಲ್ ಕಾರ್ಮಿಕರ ಸೇವೆಗಳಖಾಯಂಗೊಳಿಸುವಂತೆ ಹಾಗೂ ಖಾಯಂ ಗೊಳಿಸುವ ವರೆಗೆ ನೇರ ಪಾವತಿಯಡಿಯಲ್ಲಿ ಸಮಾನ ವೇತನ ನೀಡುವಂತೆ ಮುಂಬರುವ ಬಜೆಟ್ ನಲ್ಲಿ ಕ್ರಮ ವಹಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದವರು ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರರು ಹಾಗೂ ಪೌರಾಯುಕ್ತರಿಗೆ ಸಲ್ಲಿಸಿದರು. ಹೊರಗುತ್ತಿಗೆ, ಕ್ಷೇಮಾಭಿವೃದ್ಧಿ ಮನೆ-ಮನೆ ಕಸ […]

Uncategorized

‘ನೀನು ನಕಲಿ ವೈದ್ಯನಿದ್ದೀಯಾ : ನಾವು ಸುದ್ದಿ ಮಾಡುತ್ತೇವೆ’ ಎಂದು ಹಣಕ್ಕೆ ಬೇಡಿಕೆಯಿಟ್ಟ ಮೂವರು ಪತ್ರಕರ್ತರ ಬಂಧನ

ದಾಂಡೇಲಿ: ನಗರದ ವ್ಯಕ್ತಿಯೋರ್ವರಿಗೆ ‘ ನೀನು ನಕಲಿ ವೈದ್ಯ ಇದ್ದೀಯಾ… , ಎಂದು ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟ ಮೂವರು ಹುಬ್ಬಳ್ಳಿಯ ಮೂವರು ಪತ್ರಕರ್ತರನ್ನು ದಾಂಡೇಲಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ವಿಜಯ ಶಂಕರ ಮೇತ್ರಾಣಿ, ಧರ್ಮರಾಜ ನಾರಾಯಣ ಕಠಾರೆ, ಸತೀಶ ಬಾಗವಾನ ಕೇದಾರಿ ಎಂಬವರೇ ಬ್ಲಾಕ್ ಮೇಲ್ […]

ಈ ಕ್ಷಣದ ಸುದ್ದಿ

ಸಿದ್ದಾಪುರದ ಯುವಕ ರಾಮನಾಥ ಶಾನಭಾಗರ ‘ಪ್ರತ್ಯರ್ಥ’ ಫೆ. 28 ರಂದು ಬಿಡುಗಡೆ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಾರ್ಸಿಕಟ್ಟಾದ ಉದಯೋನ್ಮುಖ ಹುಡುಗ ರಾಮನಾಥ ಶಾನಭಾಗ ಹಾಗೂ ಅವರ ತಂಡ ಮಾಡಿದಂತಹ ಬಹು ನಿರೀಕ್ಷಿತ ಸಿನೆಮಾ ಪ್ರತ್ಯರ್ಥ ಏಂಬ ಸಿನಿಮಾ ಇದೇ ಬರುವ ಫೆ 28 ಕ್ಕೆ ತೆರೆಗೆ ಬರಲಿದೆೆ. ಅಮಲಮಲೆ ಎಂಬ *Lyrical video* ಇಂದು ಬಿಡುಗಡೆಗೊಂಡಿದೆ. ನೋಡಿ ಹಾರೈಸಿ ಹಾಗೂ […]

Uncategorized

HPCL ನಲ್ಲಿ 234 ಉದ್ಯೋಗಾವಕಾಶ : ಅರ್ಜಿ ಆಹ್ವಾನ

ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ನಲ್ಲಿ ಖಾಲಿ ಇರುವ 234 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾದರೆ ಅರ್ಜಿ ಸಲ್ಲಿಸಬಯಸುವವರು ಗಮನಿಸಬೇಕಾದ ಅಂಶಗಳು ಹಾಗೂ ಆಯ್ಕೆಯಾದವರಿಗೆ ಮಾಸಿಕ ವೇತನ ಎಷ್ಟಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಜನವರಿ 15, 2025ರಿಂದ […]

ಈ ಕ್ಷಣದ ಸುದ್ದಿ

ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ

ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಸಣ್ಣ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದು ಮರು ಪಾವತಿಸುವಲ್ಲಿ ವಿಳಂಬಮಾಡುವ ಸಾಲಗಾರರ ಮೇಲೆ ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ನೀಡುವ ಕಿರುಕುಳ ಹಾಗೂ ಬಲವಂತದ ವಸೂಲಾತಿ ಕ್ರಮಗಳನ್ನು ನಿಯಂತ್ರಿಸಲು ಸರ್ಕಾರವು ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು […]

ಈ ಕ್ಷಣದ ಸುದ್ದಿ

ನಡೆಯದ ಕರಾವಳಿ ಉತ್ಸವದಲ್ಲಿ ನೆನಪಾಗುವ ದೇಶಪಾಂಡೆ

ವಿಭಾಗವಾರು ಉತ್ಸವ ನಡೆಸುತ್ತಿದ್ದ ಆರ್.ವಿ.ಡಿ. ಅದ್ಯಾಕೋ ಕಳೆದ ಕೆಲವು ವರ್ಷಗಳಿಂದ ಕರಾವಳಿ ಉತ್ಸವ ಆಯೋಜನೆಗೆ ಸರಿಯಾದ ಮಹೂರ್ತವೇ ಸಿಗುತ್ತಿರುವಂತೆ ಕಂಡುಬರುತ್ತಿಲ್ಲ. ಒಂದಿಲ್ಲೊಂದು ಕುಂಟು ನೆಪವನ್ನು ಹೇಳಿಕೊಂಡು ಕರಾವಳಿ ಉತ್ಸವ ಮರೆಯಾಗುತ್ತಲೇ ಇದೆ. ಕಳೆದ ಐದಾರು ವರ್ಷಗಳಿಂದ ಕರಾವಳಿ ಉತ್ಸವ ನಡೆದಿಲ್ಲ. ಅದಕ್ಕೆ ಆಳುವವರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ […]