ಈ ಕ್ಷಣದ ಸುದ್ದಿ

ನಗರಸಭಾ ಅಧ್ಯಕ್ಷ , ಉಪಾಧ್ಯಕ್ಷರನ್ನು ಸನ್ಮಾನಿಸಿದ ದಾಂಡೇಲಿ ಕಸಾಪ

ದಾಂಡೇಲಿ: ನೂತನವಾಗಿ ಆಯ್ಕೆಯಾದ ದಾಂಡೇಲಿ ನಗರಸಭಾ ಅಧ್ಯಕ್ಷ ಅಷ್ಪಾಕ್ ಅಹ್ಮದ ಶೇಖ್ , ಉಪಾಧ್ಯಕ್ಷೆ ಶಿಲ್ಪಾ ಕೋಡೆಯವರನ್ನು ದಾಂಡೇಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸನ್ಮಾನಿಸಿ ಗೌರವಿಸಿತು. ನಗರಾಡಳಿತದ ಅಧ್ಯಕ್ಷರ ಕಚೇರಿಗೆ ತೆರಳಿ ಸನ್ಮಾನಿಸಿದ ಕನ್ನಡ ಸಾಹಿತ್ಯ ಪರಿಷತ್ತಿನವರು ನಗರದ ಅಭಿವೃದ್ಧಿಗೆ ಸಮರ್ಪಣ ಭಾವದಿಂದ ತೊಡಗಿಸಿಕೊಳ್ಳುವಂತೆ ಆಶಿಸಿದರು. ಈ […]

ಈ ಕ್ಷಣದ ಸುದ್ದಿ

ಅಗಸ್ಟ್ ೨೫ರಂದು ಕಸಾಪ ಆಜೀವ ಸದಸ್ಯರ ಸಭೆ : ಲೆಕ್ಕಪತ್ರ ಮಂಡನೆ

ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆ ಹಾಗೂ ವಾರ್ಷಿಕ ಲೆಕ್ಕಪತ್ರ ಮಂಡನೆ ಕಾರ್ಯಕ್ರಮ ಅಗಸ್ಟ್ 25 ರಂದು ಮುಂಜಾನೆ 11 ಗಂಟೆಗೆ ಹಳಿಯಾಳದ ಚಂದಾವನದಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಉತ್ತರ ಕನ್ನಡ […]

ಈ ಕ್ಷಣದ ಸುದ್ದಿ

ದಾಂಡೇಲಿ ತಾಲೂಕಾಡಳಿತದಿಂದ ನಾರಾಯಣಗುರು ಜನ್ಮ ದಿನಾಚರಣೆ

ದಾಂಡೇಲಿ ತಾಲೂಕಾಡಳಿತ ತಹಶೀಲ್ದಾರ ಕಾರ್ಯಾಲಯದಲ್ಲಿ ಬ್ರಹ್ಮರ್ಷಿ ನಾರಾಯಣ ಗುರುಗಳ 170ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು. ಶಿಕ್ಷಕ ಪ್ರವೀಣ್ ನಾಯ್ಕ ನಾರಾಯಣ ಗುರುಗಳ ಬಗ್ಗೆ ಉಪನ್ಯಾಸ ನೀಡಿ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ವಿ. ಆರ್. ನಾಯ್ಕರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು. ಪ್ರಭಾರ ಉಪ […]

ಈ ಕ್ಷಣದ ಸುದ್ದಿ

ವೀಲಿಂಗ್ ವಿಡಿಯೋ : ಆರು ಬೈಕ್ ಪೊಲೀಸ್ ವಶಕ್ಕೆ

ವೀಲಿಂಗ್ ಮಾಡುತ್ತಿದ್ದ ಬೈಕುಗಳನ್ನು ದಾಂಡೇಲಿಯ ಗ್ರಾಮೀಣ ಠಾಣೆಯ ಪೊಲಿಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ ಸವಾರರು ವೀಲಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದನ್ನು ಗಮನಿಸಿದ ಪಿ.ಎಸ್.ಐ. ಕೃಷ್ಣ ಅರಕೇರಿಯವರು ಸಿ.ಪಿ.ಐ. ಭೀಮಣ್ಣ ಸೂರಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ […]

ಈ ಕ್ಷಣದ ಸುದ್ದಿ

ಪಾರಂಪಾರಿಕ ಕಲೆಗಳು ಪ್ರಾಚೀನ ಸಂಸ್ಕೃತಿಯನ್ನು ಸಂರಕ್ಷಣೆ ಮಾಡುತ್ತವೆ- ಜಯಕುಮಾರ್ ನಾಯಕ್

ದಾಂಡೇಲಿ: ಭಾರತ ವಿವಿಧ ಕಲೆ ಸಂಸ್ಕೃತಿಗಳ ಸಂಗಮವಾಗಿದೆ. ಇಲ್ಲಿ ನೂರಾರು ವೈವಿಧ್ಯತೆಯ ಕಲೆಗಳಿವೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಪಾರಂಪರಿಕ ಕಲೆಗಳು ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಸಂರಕ್ಷಣೆ ಮಾಡುತ್ತವೆ ಎಂದು ಹರ್ಬಲ್ ಲೈಫ್ ಉತ್ತರ ಕರ್ನಾಟಕದ ಮುಖ್ಯಸ್ಥ ಜಯಕುಮಾರ್ ನಾಯಕ್ ಹೇಳಿದರು. ಅವರು ಜೋಯಿಡಾದ ಗಣೇಶಗುಡಿ ಖಾಸಗಿ ರೆಸಾರ್ಟ ಒಂದರಲ್ಲಿ […]

ಈ ಕ್ಷಣದ ಸುದ್ದಿ

ವೇತನ ಪರಿಷ್ಕರಣೆಗೆ ಒತ್ತಾಯಿಸಿ ಕಾಗದ ಕಂಪನಿಯ ಜಂಟಿ ಸಂಧಾನ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ

ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಕಾರ್ಮಿಕರ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಕಂಪನಿಯ ಜಂಟಿ ಸಂಧಾನ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಗಿದೆ. 2023 ಜನವರಿ 1 ರಿಂದ ಹೊಸ ವೇತನ ಪರಿಷ್ಕರಣೆಯಾಗಬೇಕು. ಅದು ಈವರೆಗೂ ಆಗಿಲ್ಲ. ಕಂಪನಿಯ ಆಡಳಿತ ಮಂಡಳಿ ಹಾಗೂ ಜಂಟಿ ಸಂಧಾನ ಸಮಿತಿಯ ನಡುವಿನ ಮಾತುಕತೆಯೂ […]

ಜನಪದ

ಅಲ್ಪಸಂಖ್ಯಾತ ಇಲಾಖೆಯ ಸಿಬ್ಬಂದಿ ವರ್ಗಾವಣೆಗೊಂಡರೂ ರಿಲೀವ್ ಮಾಡುತ್ತಿಲ್ಲ – ಆಕ್ಷೇಪ

ಉತ್ತರ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ನಿಗಮದ ಕೇಸ್ ವರ್ಕರ್ ಆಗಿರುವ ಕಾಶೀನಾಥ್ ಬಾಡನ್ಕರ್ ಅವರು ಜುಲೈ 31 ರಂದೇ ವರ್ಗಾವಣೆಗೊಂಡಿರುವ ಆದೇಶ ಬಂದಿದ್ದರೂ ಸಹ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಅವರಿಗೆ ವರ್ಗಾವಣೆ ಆದೇಶ ಪತ್ರ ನೀಡಿಲ್ಲ ಎಂದು ಭಾಜಪ ಪರಿಶಿಷ್ಟ ಜಾತಿ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ […]

ಈ ಕ್ಷಣದ ಸುದ್ದಿ

ಜನಮನ ರಂಜಿಸಿದ  ‘ಶಿವಶಕ್ತಿ ಗುಳಿಗ’ ಯಕ್ಷಗಾನ

ದಾಂಡೇಲಿಯ ಕಲಾಶ್ರೀ ಸಂಸ್ಥೆಯ ಆಶ್ರಯದಲ್ಲಿ ಖ್ಯಾತ ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ ಹಾಗೂ ಹಿರಿಯ ಕಲಾವಿದ ಕೋಡಿ ವಿಶ್ವನಾಥ ಗಾಣಿಗ ಇವರ ಸಾರಥ್ಯದ ಕುಂದಾಪುರದ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಯ ಕಲಾವಿದರಿಂದ ದಾಂಡೇಲಿಯ ವಿದ್ಯಾಧಿರಾಜ ಸಭಾಭವನದಲ್ಲಿ ಪ್ದರ್ಶಿಸಲ್ಪಟ್ಟ ‘ಶಿವಶಕ್ತಿ ಗುಳಿಗ’ ಎಂಬ ಯಕ್ಷಗಾನ ಜನಮನ […]

ಈ ಕ್ಷಣದ ಸುದ್ದಿ

ದಾಂಡೇಲಿ ನಗರಸಭೆಗೆ ಅಷ್ಪಾಕ ಅಹ್ಮದ್ ಶೇಖ್ ಸಾರಥ್ಯ

ಉಪಾಧ್ಯಕ್ಷರಾಗಿ ಶಿಲ್ಪಾ ವಿಲಿಯಂ ಕೋಡೆ ದಾಂಡೇಲಿ ನಗರಸಭೆಯ ನೂತನ ಅಧ್ಯಕ್ಷರಾಗಿ ಅಷ್ಪಾಕ ಅಹ್ಮದ ಶೇಖ್ ಹಾಗೂ ಉಪಾಧ್ಯಕ್ಷರಾಗಿ ಶಿಲ್ಪಾ ಕೋಡೆ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ ಉಪಾಧ್ಯಕ್ಷರಿಗಾಗಿ ಶನಿವಾರ ನಗರಸಭೆ ಸಭಾಭವನದಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿತ್ತು. 31 ಸದಸ್ಯ ಬಲವಿದ್ದ ದಾಂಡೇಲಿ ನಗರಸಭೆಯಲ್ಲಿ 20 ಕಾಂಗ್ರೆಸ್ ಸದಸ್ಯರಿದ್ದರೆ 11 ಬಿಜೆಪಿ […]

ಈ ಕ್ಷಣದ ಸುದ್ದಿ

ರಾಜ್ಯಪಾಲರ ಸಂವಿಧಾನ ವಿರೋಧಿ ನಡೆ ಸಹ್ಯವಾದುದಲ್ಲ ಎಂದ ದೇಶಪಾಂಡೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ದೂರು ದಾಖಲಿಸುವಂತೆ ಟಿ.ಎಂ. ಅಬ್ರಾಹಂ ನೀಡಿದ ಮನವಿಯನ್ನ ಪುರಸ್ಕರಿಸಿ ಸಮ್ಮತಿ ನೀಡಿರುವ ರಾಜ್ಯಪಾಲರ ನಡೆ ಸಂವಿಧಾನ ವಿರೋಧಿ ಯಾದದ್ದು. ಕಾನೂನು ವಿರೋಧಿ ಯಾದದ್ದು. ಇದು ಸಹ್ಯವಾದದಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್. ವಿ. ದೇಶಪಾಂಡೆ ಆಕ್ಷೇಪಿಸಿದರು. ದಾಂಡೇಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ […]