ಜಾತಿ-ಧರ್ಮಗಳ ಕಸ ಇಂದು ಯುವ ಸಮೂಹವನ್ನು ಆವರಿಸುತ್ತಿದೆ – ಜಯಂತ ಕಾಯ್ಕಿಣಿ
ದಾಂಡೇಲಿ: ಎಲ್ಲರೊಂದಾಗಿ ಬಾಳುವುದೇ ನಮ್ಮ ದೇಶದ ದೊಡ್ಡ ಮೌಲ್ಯ. ಈ ಮೌಲ್ಯದಿಂದಾಗಿಯೇ ಈ ದೇಶ ವಿಶ್ವದ ಗಮನ ಸೆಳೆದಿದೆ. ಇದನ್ನು ಉಳಿಸಿಕೊಳ್ಳಬೇಕು. ಆದರೆ ಆತಂಕಕಾರಿಯಾದ ಸಂಗತಿ ಎಂದರೆ ಜಾತಿ ಧರ್ಮಗಳ ಕಸ ಇಂದು ಯುವ ಸಮಾಜವನ್ನು ಆವರಿಸಿಕೊಳ್ಳುತ್ತಿದೆ ಎಂದು ಖ್ಯಾತ ಸಾಹಿತಿ ಬರಹಗಾರ ಜಯಂತ ಕಾಯ್ಕುಣಿ ನುಡಿದರು. ಅವರು […]