
ಮಂಕಿಮಡಿ ಶಾಲೆಯ ಉದಯ ನಾಯ್ಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ
ಮನಸು ಮುಖಮಲ್ಲುಪ್ರತಿಭೆ ಅಭಿಜಾತಮುಟ್ಟಿದರೆ ಮುದುಡಿಕೊಂಬಪತ್ವರ್ತೆಗಿಡವೀತಅಭ್ಯಾಸಗಳ ಅಣ್ಣ ನಿತ್ಯಗುಣ ಸಂಪನ್ನಯಾವುದಕ್ಕೂ ಒಲ್ಲೆಂದುತಲೆಯಾಡಿಸದ ಹಿರಿಯಣ್ಣ! ಹಿಡಿದ ಕೆಲಸದಲ್ಲಿ ಏಕಾಗ್ರತೆ, ಅಕಳಂಕ ಮನಸ್ಸು, ಅಗತ್ಯಕ್ಕೆ ತಕ್ಕ ವಿನಯ, ಅಜಾತಶತ್ರು, ಉಜ್ಜಿ ನೋಡಿದಷ್ಟು ಸುಖ ಕೊಡುವ ಶ್ರೀಗಂಧದ ಚಕ್ಕೆಯಂತೆ ಹಿತ-ಮಿತ ಭಾಷೆ, ಮೌನ ಸಂಘಟನೆಯ ಮೂಲಕ, ಪ್ರಚಾರ ಪ್ರಸಿದ್ಧಿ ಬಯಸದ ಕಾಯಕಯೋಗಿ, ಧ್ವನಿ ಮೆದು, […]