ಈ ಕ್ಷಣದ ಸುದ್ದಿ

ಹುಲಿ ಕೊಂದ ಪ್ರಕರಣ:  ಬೆಳಗಾವಿಯ ಓರ್ವನ ಬಂಧನ : ಮತ್ತೋರ್ವನ ವಿಚಾರಣೆ

ದಾಂಡೇಲಿ: ಕಳೆದ ಎರಡು ವರ್ಷಗಳ ಹಿಂದೆ ದಾಂಡೇಲಿಗೆ ಹತ್ತಿರದ ಬಚ್ಚಿ ವಲಯ ವ್ಯಾಪ್ತಿಯಲ್ಲಿ ನಡೆದಿದ್ದ ಹುಲಿ ಹತ್ಯೆಯ ಘಟನೆಗೆ ಸಂಬಂಧಪಟ್ಟಂತೆ ಅರಣ್ಯ ಅಧಿಕಾರಿಗಳು ಬೆಳಗಾವಿಯ ಓರ್ವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮತ್ತೋರ್ವನನ್ನ ವಿಚಾರಣೆಗೊಳಪಡಿಸಿದ್ದಾರೆ. 2022ರ ಡಿಸೆಂಬರ್ 18ರಂದು ಭರ್ಚಿಯಲ್ಲಿ ಹುಲಿ ಹತ್ಯೆ ಮಾಡಿದ ಘಟನೆ ನಡೆದಿತ್ತು. ಇದಕ್ಕೆ ಸಂಬಂಧಪಟ್ಟಂತೆ […]