
ಈ ಕ್ಷಣದ ಸುದ್ದಿ
ಉಳ್ಳವರು ಉಚಿತ ಯೋಜನೆ ಬಯಸಬಾರದು – ದೇಶಪಾಂಡೆ
ದಾಂಡೇಲಿಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಕಾರ್ಯಾಲಯ ಉದ್ಘಾಟನೆ ದಾಂಡೇಲಿ : ಕಾಂಗ್ರೆಸ್ ಸರಕಾರ ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದಂತೆ ಪಂಚ ಗ್ಯಾರಂಟಿ ಗಳನ್ನು ಜನತೆಗೆ ಉಚಿತವಾಗಿ ನೀಡುತ್ತಿದೆ. ಇದರಿಂದ ಸಾಕಷ್ಟು ಬಡವರಿಗೆ ಅನುಕೂಲವಾಗಿದೆ. ಅದರೆ ಉಳ್ಳವರು ಉಚಿತ ಯೋಜನೆಗಳನ್ನು ಬಯಸಬಾರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ […]