
ದಾಂಡೇಲಿ ನಗರಸಭೆ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಸುಧಾ ಜಾಧವ
ದಾಂಡೇಲಿ: ನಗರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ವಾರ್ಡ್ ನಂಬರ್ 17ರ ಸದಸ್ಯೆ ಸುಧಾ ರಾಮಲಿಂಗ ಜಾಧವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ದಾಂಡೇಲಿ ನಗರಸಭೆಯ ಸಭಾಭವನದಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಸಭಾಪತಿ ಸುಧಾ ಜಾಧವರವರು ಹಳೆ ದಾಂಡೇಲಿ ಭಾಗದ ಸದಸ್ಯರಾಗಿದ್ದು, ಮೊದಲಬಾರಿಗೆ ಆಯ್ಕೆಯಾದವರು. […]